Home
ಮೊಬೈಲ್

ಮೊಬೈಲ್‌ನಲ್ಲಿ ಕ್ಯಾಮೆರಾ ಇದೆಯೇ?ಈಗಲೇ ಈ ಪೋಟೋ ಕ್ಲಿಕ್‌ ಮಾಡಿ

By Ashwath

ಮೊಬೈಲ್‌ನಲ್ಲಿ ಫೋಟೋ ಕ್ಲಿಕ್‌ ಮಾಡುವುವರ ಸಂಖ್ಯೆ ಕಮ್ಮಿಯಿಲ್ಲ. ಅದರಲ್ಲೂ ಈಗಂತೂ ಸ್ಮಾರ್ಟ್‌‌ಫೋನ್‌ ಬಂದ ಮೇಲೆ ಕೇಳುವುದೇ ಬೇಡ. ಸ್ಮಾರ್ಟ್‌ಫೋನ್‌ ಕ್ಯಾಮೆರಾದಲ್ಲಿ ಫೋಟೋ ತೆಗೆದು ಸೋಶಿಯಲ್‌ ನೆಟ್‌ವರ್ಕ್‌ಗಳಲ್ಲಿ ಶೇರ್‌ ಮಾಡುತ್ತಿರುತ್ತಾರೆ.

ಈ ಫ್ಯಾಮಿಲಿ, ಫ್ರೆಂಡ್ಸ್‌,ಪರಿಸರದ ಫೋಟೋವನ್ನು ಸ್ಮಾರ್ಟ್‌ಫೋನ್‌ನಲ್ಲಿ ಮಾತ್ರ ತೆಗೆದರೆ ನಿಮಗೆ ಸಂತೋಷ ಸಿಗಬಹುದು. ಇದರಿಂದ ನಿಮಗೆ ವೈಯಕ್ತಿಕವಾಗಿ ಏನು ಲಾಭವಿಲ್ಲ. ಆದರೆ ಈ ಸ್ಮಾರ್ಟ್‌ಫೋನ್‌ ಕ್ಯಾಮೆರಾದಿಂದ ಲಾಭವಾಗಬೇಕಾದ್ರೆ ನಿಮ್ಮ ಕ್ಯಾಮೆರಾದಲ್ಲಿ ಕೆಲವು ಫೋಟೋಗಳನ್ನು ಕ್ಲಿಕ್‌ ಮಾಡಲೇಬೇಕು.ಯಾವಾಗ ಈ ಫೋಟೋಗಳ ಅಗತ್ಯ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ಫೋಟೋಗಳು ನಿಮ್ಮಲ್ಲಿದ್ದರೆ, ನಿಮ್ಮ ಅರ್ಧ‌ ಕೆಲಸ ಮುಗಿದಂತೆ. ಈ ಫೋಟೋ ತೆಗದು ಸ್ಮಾರ್ಟ್‌ಫೋನ್‌ನಲ್ಲಿ ಅಗತ್ಯ ಬಂದಾಗ ಈ ಫೋಟೋಗಳ ಮಾಹಿತಿಯನ್ನು ಉಪಯೋಗಿಸಿಕೊಳ್ಳಬಹುದು. ಹಾಗಾದ್ರೆ ನಿಮ್ಮ ಜೀವನಕ್ಕೆ ಸಹಕಾರಿಯಾಗುವಂ ಸ್ಮಾರ್ಟ್‌ಫೋನ್‌ಲ್ಲಿ ಇರಲೇಬೇಕಾದ ಆ ಫೋಟೋಗಳು ಯಾವುದು ಎನ್ನುವುದಕ್ಕೆ ಇಲ್ಲಿ ಆ ಮಾಹಿತಿಯಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಎರಡೇ ಸೆಕೆಂಡ್‌ನಲ್ಲಿ ಶರ್ಟ್‌ ಮಡಚುವುದು ಹೇಗೆ ಎಂದು ತಿಳಿದುಕೊಳ್ಳಬೇಕೆ? ತಿಳಿಯಬೇಕಿದ್ದಲ್ಲಿ ಇಲ್ಲಿ ಕ್ಲಿಕ್‌ ಮಾಡಿ: ಎರಡೇ ಸೆಕೆಂಡ್‌ನಲ್ಲಿ ಶರ್ಟ್‌ ಮಡಚಿ!

ಸ್ಮಾರ್ಟ್‌ಫೋನ್‌ಲ್ಲಿ ಇರಲೇಬೇಕಾದ ಫೋಟೋಗಳಿವು!

ಸ್ಮಾರ್ಟ್‌ಫೋನ್‌ಲ್ಲಿ ಇರಲೇಬೇಕಾದ ಫೋಟೋಗಳಿವು!


ಆಧಾರ್‌ ಕಾರ್ಡ್‌

ಸ್ಮಾರ್ಟ್‌ಫೋನ್‌ಲ್ಲಿ ಇರಲೇಬೇಕಾದ ಫೋಟೋಗಳಿವು!

ಸ್ಮಾರ್ಟ್‌ಫೋನ್‌ಲ್ಲಿ ಇರಲೇಬೇಕಾದ ಫೋಟೋಗಳಿವು!


ಡ್ರೈವಿಂಗ್‌ ಲೈಸೆನ್ಸ್‌

ಸ್ಮಾರ್ಟ್‌ಫೋನ್‌ಲ್ಲಿ ಇರಲೇಬೇಕಾದ ಫೋಟೋಗಳಿವು!

ಸ್ಮಾರ್ಟ್‌ಫೋನ್‌ಲ್ಲಿ ಇರಲೇಬೇಕಾದ ಫೋಟೋಗಳಿವು!


ಪಾನ್‌ಕಾರ್ಡ್‌

ಸ್ಮಾರ್ಟ್‌ಫೋನ್‌ಲ್ಲಿ ಇರಲೇಬೇಕಾದ ಫೋಟೋಗಳಿವು!

ಸ್ಮಾರ್ಟ್‌ಫೋನ್‌ಲ್ಲಿ ಇರಲೇಬೇಕಾದ ಫೋಟೋಗಳಿವು!


ಪಾಸ್‌ಪೋರ್ಟ್

ಸ್ಮಾರ್ಟ್‌ಫೋನ್‌ಲ್ಲಿ ಇರಲೇಬೇಕಾದ ಫೋಟೋಗಳಿವು!

ಸ್ಮಾರ್ಟ್‌ಫೋನ್‌ಲ್ಲಿ ಇರಲೇಬೇಕಾದ ಫೋಟೋಗಳಿವು!


ವೋಟರ್‌ ಐಡಿ

ಸ್ಮಾರ್ಟ್‌ಫೋನ್‌ಲ್ಲಿ ಇರಲೇಬೇಕಾದ ಫೋಟೋಗಳಿವು!

ಸ್ಮಾರ್ಟ್‌ಫೋನ್‌ಲ್ಲಿ ಇರಲೇಬೇಕಾದ ಫೋಟೋಗಳಿವು!


ಹೆಲ್ತ್‌ ಕಾರ್ಡ್

ಸ್ಮಾರ್ಟ್‌ಫೋನ್‌ಲ್ಲಿ ಇರಲೇಬೇಕಾದ ಫೋಟೋಗಳಿವು!

ಸ್ಮಾರ್ಟ್‌ಫೋನ್‌ಲ್ಲಿ ಇರಲೇಬೇಕಾದ ಫೋಟೋಗಳಿವು!


ಆರೋಗ್ಯಕ್ಕೆ ಸಂಬಂಧಿಸಿ ಮಾಹಿತಿ, ಟ್ಯಾಬ್ಲೆಟ್‌, ಟಾನಿಕ್‌ ಫೋಟೋ

ಸ್ಮಾರ್ಟ್‌ಫೋನ್‌ಲ್ಲಿ ಇರಲೇಬೇಕಾದ ಫೋಟೋಗಳಿವು!

ಸ್ಮಾರ್ಟ್‌ಫೋನ್‌ಲ್ಲಿ ಇರಲೇಬೇಕಾದ ಫೋಟೋಗಳಿವು!


ಬೇಕಾದ ವ್ಯಕ್ತಿಗಳ ವಿಸಿಟಿಂಗ್‌‌ ಕಾರ್ಡಿನ ಫೋಟೋ ಇದ್ದಲ್ಲಿ, ಪರ್ಸ್‌ ತೂಕ ಸ್ವಲ್ಪ ಕಡಿಮೆಯಾಗಬಹುದು.

ಸ್ಮಾರ್ಟ್‌ಫೋನ್‌ಲ್ಲಿ ಇರಲೇಬೇಕಾದ ಫೋಟೋಗಳಿವು!

ಸ್ಮಾರ್ಟ್‌ಫೋನ್‌ಲ್ಲಿ ಇರಲೇಬೇಕಾದ ಫೋಟೋಗಳಿವು!

ಪ್ರಿಂಟರ್‌ ಕಾಟ್ರಿಜ್‌

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+