ಅದ್ಭುತ ದರ ಕಡಿತವಿರುವ ಅತ್ಯದ್ಭುತ ಪೋನ್‌

By Shwetha
|

ಗೂಗಲ್ ಐಓನ ಮೊದಲ ದಿನದಂದೇ ಹೆಚ್ಚು ಅತ್ಯಾಕರ್ಷಕ ಉತ್ಪನ್ನಗಳನ್ನು ಕಣಕ್ಕೆ ಇಳಿಸಿದೆ. ಡಿವಲಪರ್ಸ್ ಒರಿಯೆಂಟೆಡ್ ವಾರ್ಷಿಕ ಕಾರ್ಯಕ್ರಮವು ಹೆಚ್ಚಿನ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಒಪ್ಪಂದಗಳನ್ನು ಜಾರಿಗೆ ತಂದಿದ್ದು ಹೆಚ್ಚಿನ ಡಿವೈಸ್‌ಗಳನ್ನು ಅಧಿಕೃತವಾಗಿ ಘೋಷಿಸಿದೆ.

ಇತ್ತೀಚಿನ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ನಲ್ಲಿ ಚಾಲನೆಯಾಗುತ್ತಿರುವ ಮೈಕ್ರೋಮ್ಯಾಕ್ಸ್ ಫೋನ್, ಕಂಪೆನಿಯ ಆಂಡ್ರಾಯ್ಡ್ ವೇರ್ ಅನ್ನು ಪ್ರಮುಖವಾಗಿ ಹೊಂದಿರುವ ಎಲ್‌ಜಿ ಜಿ ವಾಚ್, ಸ್ಯಾಮ್‌ಸಂಗ್ ಗೇರ್ ಲೈವ್ ಹೀಗೆ ಆಂಡ್ರಾಯ್ಡ್ ಉತ್ಪನ್ನಗಳು ಅಧಿಕೃತವಾಗಿ ಬಿಡುಗಡೆಗೊಂಡಿದೆ.

ಹೀಗೆ ಅತ್ಯಾಧುನಿಕ ಓಪರೇಟಿಂಗ್ ಸಿಸ್ಟಮ್‌ಗಳನ್ನು ಹೊಂದಿರುವ ಫೋನ್‌ಗಳು ಹೆಚ್ಚು ಬೆಲೆಯಲ್ಲಿ ಬರುತ್ತಿರುವುದು ಗ್ರಾಹಕರಿಗೆ ನಿರಸೆಯನ್ನುಂಟುಮಾಡುತ್ತಿದೆ. ಆದ್ದರಿಂದಲೇ ಕೆಲವೊಂದು ಕಂಪೆನಿಗಳು ತಮ್ಮ ಡಿವೈಸ್‌ಗಳಲ್ಲಿ ಆಕರ್ಷಕ ರಿಯಾಯಿತಿಯನ್ನು ಆಯೋಜಿಸುತ್ತಿದೆ. ನೀವು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ವೈಶಿಷ್ಟ್ಯವುಳ್ಳ ಹ್ಯಾಂಡ್‌ಸೆಟ್‌ಗಳನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಹಾಗಿದ್ದರೆ ಅಂತಹ ದರ ಕಡಿತವಿರುವ ಫೋನ್‌ಗಳನ್ನು ನಿಮ್ಮದಾಗಿಸಿಕೊಳ್ಳಬೇಕೆಂಬ ಉತ್ಸಾಹ ನಿಮ್ಮದಾಗಿದ್ದಲ್ಲಿ ಈ ಕೆಳಗಿನ ಸ್ಲೈಡ್‌ಗಳತ್ತ ನಿಮ್ಮ ನೋಟವನ್ನು ಹರಿಸಿ.

#1

#1

ರೂ 22,799 ರಲ್ಲಿ 5% ದಷ್ಟು ದರ ಕಡಿತ ಮಾರಾಟ
ಪ್ರಮುಖ ವೈಶಿಷ್ಟ್ಯಗಳು
5.5 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 2000 MHz ಪ್ರೊಸೆಸರ್
16 ಎಮ್‌ಪಿ ಪ್ರೈಮರಿ ಕ್ಯಾಮೆರಾ 5 ಎಮ್‌ಪಿ ಸೆಕೆಂಡರಿ
ಡ್ಯುಯೆಲ್ ಸಿಮೆ, 3ಜಿ, ವೈಫೈ
32 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
2300 mAh, Li-Polymer ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#2

#2

ಕೊಡುಗೆ : 22% ದಷ್ಟು ಕಡಿತ ಮಾರುಕಟ್ಟೆ ಬೆಲೆ ರೂ: 22,799
ಖರೀದಿ ಮೌಲ್ಯ ರೂ: 17,799
ಪ್ರಮುಖ ವೈಶಿಷ್ಟ್ಯಗಳು
4.7 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ TFT
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
13 ಎಮ್‌ಪಿ ಪ್ರೈಮರಿ ಕ್ಯಾಮೆರಾ
ಡ್ಯುಯೆಲ್ ಸಿಮ್, 3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ
1 ಜಿಬಿ RAM
2200 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#3

#3

ಕೊಡುಗೆ : 15% ದಷ್ಟು ದರ ಕಡಿತ ಮಾರುಕಟ್ಟೆ ಬೆಲೆ ರೂ: 13,499
ಖರೀದಿ ಮೌಲ್ಯ: ರೂ 11,499
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ True HD IPS Plus LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 ಎಮ್‌ಪಿ ಪ್ರೈಮರಿ ಕ್ಯಾಮೆರಾ 2 ಎಮ್‌ಪಿ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2250 mAh, Li-Polymer ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#4

#4

ಕೊಡುಗೆ : 22% ದಷ್ಟು ದರ ಕಡಿತ ಮಾರುಕಟ್ಟೆ ಬೆಲೆ ರೂ: 13,499
ಖರೀದಿ ಮೌಲ್ಯ: ರೂ 15,690
ಪ್ರಮುಖ ವೈಶಿಷ್ಟ್ಯಗಳು
4.7 ಇಂಚಿನ, 540x960 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಮ್‌ಪಿ ಪ್ರೈಮರಿ ಕ್ಯಾಮೆರಾ 1.3 ಎಮ್‌ಪಿ ಸೆಕೆಂಡರಿ
ಡ್ಯುಯೆಲ್ ಸಿಮ್, ವೈಫೈ
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2540 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#5

#5

ಕೊಡುಗೆ : 23% ದಷ್ಟು ದರ ಕಡಿತ ಮಾರುಕಟ್ಟೆ ಬೆಲೆ ರೂ: 21,490
ಖರೀದಿ ಮೌಲ್ಯ: ರೂ 16,590
ಪ್ರಮುಖ ವೈಶಿಷ್ಟ್ಯಗಳು
5 ಇಂಚಿನ, 540x960 ಪಿಕ್ಸೆಲ್ ಡಿಸ್‌ಪ್ಲೇ TFT
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಮ್‌ಪಿ ಪ್ರೈಮರಿ ಕ್ಯಾಮೆರಾ 0.3 ಎಮ್‌ಪಿ ಸೆಕೆಂಡರಿ
ಡ್ಯುಯೆಲ್ ಸಿಮ್, ವೈಫೈ, 3ಜಿ, DLNA
4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2390 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#6

#6

ಕೊಡುಗೆ : 24% ದಷ್ಟು ದರ ಕಡಿತ ಮಾರುಕಟ್ಟೆ ಬೆಲೆ ರೂ: 11,500
ಖರೀದಿ ಮೌಲ್ಯ: ರೂ 8,729
ಪ್ರಮುಖ ವೈಶಿಷ್ಟ್ಯಗಳು
5 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ TFT
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಮ್‌ಪಿ ಪ್ರೈಮರಿ ಕ್ಯಾಮೆರಾ 2 ಎಮ್‌ಪಿ ಸೆಕೆಂಡರಿ
ಡ್ಯುಯೆಲ್ ಸಿಮ್, ವೈಫೈ, 3ಜಿ
4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2000 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#7

#7

ಕೊಡುಗೆ : 26% ದಷ್ಟು ದರ ಕಡಿತ ಮಾರುಕಟ್ಟೆ ಬೆಲೆ ರೂ: 11,120
ಖರೀದಿ ಮೌಲ್ಯ: ರೂ 8,284
ಪ್ರಮುಖ ವೈಶಿಷ್ಟ್ಯಗಳು
4.0 ಇಂಚಿನ, 400x800 ಪಿಕ್ಸೆಲ್ ಡಿಸ್‌ಪ್ಲೇ TFT
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಡ್ಯುಯೆಲ್ ಕೋರ್ 1200 MHz ಪ್ರೊಸೆಸರ್
5 ಎಮ್‌ಪಿ ಪ್ರೈಮರಿ ಕ್ಯಾಮೆರಾ 0.3 ಎಮ್‌ಪಿ ಸೆಕೆಂಡರಿ
ಡ್ಯುಯೆಲ್ ಸಿಮ್, ವೈಫೈ, 3ಜಿ
4 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
768 ಎಮ್‌ಬಿ RAM
1500 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X