Subscribe to Gizbot

ಹೊಸ ವರ್ಷದ ಸೂಪರ್ ಆಫರ್ ಆಕರ್ಷಕ ದರಕಡಿತ

Written By:

ಜಿಂಗಲ್ ಬೆಲ್‌ಗಳು ಮೊಳಗುತ್ತಿವೆ, ಸುತ್ತಲಿನ ವಾತಾವರಣ ಸಂತಸದಿಂದ ಕೂಡಿದೆ. ಕ್ರಿಸ್‌ಮಸ್ ಮತ್ತು ಹೊಸ ವರುಷ ಹುರುಪಿನಿಂದ ಬರುತ್ತಿದ್ದು ಜನತೆಯಲ್ಲಿ ಭರವಸೆಯ ಹೊಂಗಿರಣವನ್ನು ಬೀರುತ್ತಿದೆ. ಇನ್ನು ತಂತ್ರಜ್ಞಾನ ಕ್ಷೇತ್ರದಲ್ಲೂ ಈ ಹುರುಪು ಹೆಚ್ಚು ಪ್ರಭಾವಕಾರಿಯಾಗಿದ್ದು ಫೋನ್ ರಂಗದಲ್ಲೂ ಹೊಸ ವರ್ಷದ ಕಾತರತೆ ಸಂಭ್ರಮದಿಂದ ಕೂಡಿದೆ.

ಇಂದಿನ ಲೇಖನದಲ್ಲಿ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮಕ್ಕಾಗಿ ಪಟ್ಟಿಮಾಡಿರುವ ಹೊಸ ಫೋನ್ ಸಂಗ್ರಹ ಇಲ್ಲಿದ್ದು ಗಿಜ್‌ಬಾಟ್ ಇದನ್ನು ಫೋನ್ ಪ್ರಿಯರಿಗಾಗಿ ಪ್ರಸ್ತುತಪಡಿಸುತ್ತಿದೆ. ಹೊಸ ವರ್ಷದ ಸಂಭ್ರಮವನ್ನು ಈ ವಿನಾಯಿತಿ ದರದೊಂದಿಗೆ ಆಚರಿಸಿ ಮತ್ತು ಮನಮೋಹಕ ವಿಶೇಷತೆಗಳನ್ನು ನಿಮ್ಮದಾಗಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲೆನೆವೊ ವೈಬ್ ಎಕ್ಸ್2 4ಜಿ

#1

ಪ್ರಮುಖ ವಿಶೇಷತೆಗಳು
5 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್ ಓಎಸ್
5 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
ಡ್ಯುಯಲ್ ಸಿಮ್ (GSM + UMTS + LTE)
4ಜಿ - ಎಲ್‌ಟಿಇ ವೇಗ
150 Mbps HSDPA
50 Mbps HSUPA
ವೈ - ಫೈ ಸಕ್ರಿಯಗೊಳಿಸಲಾಗಿದೆ
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2 GHz MediaTek 6595M ಟ್ರು ಓಕ್ಟಾ ಕೋರ್ ಪ್ರೊಸೆಸರ್

ಸೋನಿ ಎಕ್ಸ್‌ಪೀರಿಯಾ Z3 ಕಾಂಪ್ಯಾಕ್ಟ್

#2

ಪ್ರಮುಖ ವಿಶೇಷತೆಗಳು
4.6 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್
2.5 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಕ್ರೇಟ್
400 ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್ ಓಎಸ್
ವಿಸ್ತರಿಸಬಹುದಾದ 128 ಜಿಬಿ ಸಂಗ್ರಹಣಾ ಸಾಮರ್ಥ್ಯ
2.2 ಎಮ್‌ಪಿ ಸೆಕೆಂಡರಿ ಕ್ಯಾಮೆರಾ 4 ಕೆ ವೀಡಿಯೊ ರೆಕಾರ್ಡಿಂಗ್
20.7 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ವೈ - ಫೈ ಸಕ್ರಿಯಗೊಳಿಸಲಾಗಿದೆ
3100 mAh ಬ್ಯಾಟರಿ

ಹುವಾಯಿ ಹೋನರ್ 6

#3

ಪ್ರಮುಖ ವಿಶೇಷತೆಗಳು
4.6 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್
2.5 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಕ್ರೇಟ್
400 ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್ ಓಎಸ್
ವಿಸ್ತರಿಸಬಹುದಾದ 128 ಜಿಬಿ ಸಂಗ್ರಹಣಾ ಸಾಮರ್ಥ್ಯ
2.2 ಎಮ್‌ಪಿ ಸೆಕೆಂಡರಿ ಕ್ಯಾಮೆರಾ 4 ಕೆ ವೀಡಿಯೊ ರೆಕಾರ್ಡಿಂಗ್
20.7 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ವೈ - ಫೈ ಸಕ್ರಿಯಗೊಳಿಸಲಾಗಿದೆ
3100 mAh ಬ್ಯಾಟರಿ

 ಎಲ್‌ಜಿ ಜಿ3

#4

5.5 ಇಂಚಿನ ಎಲ್‌ಸಿಡಿ ಕ್ಯಾಪಸಿಟೀವ್ ಟಚ್ ಸ್ಕ್ರೀನ್
2.5 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ ಕ್ವಾಡ್ ಕೋರ್ ಪ್ರೊಸೆಸರ್
400 ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್ ಓಎಸ್
ವಿಸ್ತರಿಸಬಹುದಾದ 128 ಜಿಬಿ ಸಂಗ್ರಹಣಾ ಸಾಮರ್ಥ್ಯ
13 ಎಮ್‌ಪಿ ಸೆಕೆಂಡರಿ ಕ್ಯಾಮೆರಾ 4 ಕೆ ವೀಡಿಯೊ ರೆಕಾರ್ಡಿಂಗ್
2.1 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ವೈ - ಫೈ ಸಕ್ರಿಯಗೊಳಿಸಲಾಗಿದೆ
3000 mAh ಬ್ಯಾಟರಿ

ಎಚ್‌ಟಿಸಿ ಒನ್ ಎಮ್8

#5

5 ಇಂಚಿನ ಟಚ್ ಸ್ಕ್ರೀನ್
2.5 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ
ವಿಸ್ತರಿಸಬಹುದಾದ 128 ಜಿಬಿ ಸಂಗ್ರಹಣಾ ಸಾಮರ್ಥ್ಯ
5 ಎಮ್‌ಪಿ ಸೆಕೆಂಡರಿ ಕ್ಯಾಮೆರಾ 4 ಕೆ ವೀಡಿಯೊ ರೆಕಾರ್ಡಿಂಗ್
ಎಚ್‌ಟಿಸಿ ಅಲ್ಟ್ರಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ
2.1 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ವೈ - ಫೈ ಸಕ್ರಿಯಗೊಳಿಸಲಾಗಿದೆ
ಪೂರ್ಣ ಎಚ್‌ಡಿ ರೆಕಾರ್ಡಿಂಗ್
Li-Polymer 2600 mAh ಬ್ಯಾಟರಿ

ಎಚ್‌ಟಿಸಿ ಡಿಸೈರ್ 820

#6

5.5 ಇಂಚಿನ ಟಚ್ ಸ್ಕ್ರೀನ್
1.5 GHz +1 GHz ಸ್ನ್ಯಾಪ್‌ಡ್ರಾಗನ್ 615 ಓಕ್ಟಾ ಕೋರ್ ಪ್ರೊಸೆಸರ್
2 ಜಿಬಿ RAM
ಡ್ಯುಯಲ್ ನ್ಯಾನೋ ಸಿಮ್
ಆಂಡ್ರಾಯ್ಡ್ ಆವೃತ್ತಿ
ವಿಸ್ತರಿಸಬಹುದಾದ 128 ಜಿಬಿ ಸಂಗ್ರಹಣಾ ಸಾಮರ್ಥ್ಯ
13 ಎಮ್‌ಪಿ ರಿಯರ್ ಕ್ಯಾಮೆರಾ ವಿದ್ ಎಲ್‌ಇಡಿ ಫ್ಲ್ಯಾಶ್
4 ಕೆ ವೀಡಿಯೊ ರೆಕಾರ್ಡಿಂಗ್
ಎಚ್‌ಟಿಸಿ ಅಲ್ಟ್ರಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
ಡ್ಯುಯಲ್ ಫ್ರಂಟ್ ಫೇಸಿಂಗ್ ಸ್ಪೀಕರ್ಸ್
3 ಜಿ
ವೈ - ಫೈ ಸಕ್ರಿಯಗೊಳಿಸಲಾಗಿದೆ
2600 mAh ಬ್ಯಾಟರಿ

ಎಲ್‌ಜಿ ಗೂಗಲ್ ನೆಕ್ಸಸ್ 5

#7

4.95 ಇಂಚಿನ ಪೂರ್ಣ HD IPS ಟಚ್‌ಸ್ಕ್ರೀನ್
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್ ಓಎಸ್
2.3 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
NFC ಬೆಂಬಲ
ಬಿಲ್ಟ್ ಇನ್ ವೈರ್‌ಲೆಸ್ ಚಾರ್ಜಿಂಗ್
2 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹ
2300 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5

#8

5.1 ಇಂಚಿನ ಪೂರ್ಣ HD ಸೂಪರ್ ಅಮೋಲೆಡ್ ಸ್ಕ್ರೀನ್
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್ ಓಎಸ್
ಹಾರ್ಟ್ ರೇಟ್ ಸೆನ್ಸಾರ್
ಫಿಂಗರ್ ಸ್ಕ್ಯಾನರ್ ಫಾಸ್ಟ್ ಆಟೋ ಫೋಕಸ್
2.3 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್
16 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
IP67 ಪ್ರಮಾಣಿತ ಧೂಳು ಮತ್ತು ನೀರು ಪ್ರತಿರೋಧಕ
ಅಲ್ಟ್ರಾ ಪವರ್ ಸೇವಿಂಗ್ ಮೋಡ್
2800 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್ ಪ್ರೈಮ್

#9

5 ಇಂಚಿನ ಪೂರ್ಣ HD ಸೂಪರ್ ಅಮೋಲೆಡ್ ಸ್ಕ್ರೀನ್
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್ ಓಎಸ್
ಹಾರ್ಟ್ ರೇಟ್ ಸೆನ್ಸಾರ್
ಫಿಂಗರ್ ಸ್ಕ್ಯಾನರ್ ಫಾಸ್ಟ್ ಆಟೋ ಫೋಕಸ್
1.2 GHz ಕ್ವಾಡ್ ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 64 ಜಿಬಿ
ಡ್ಯುಯಲ್ ಸಿಮ್ (GSM + GSM)
IP67 ಪ್ರಮಾಣಿತ ಧೂಳು ಮತ್ತು ನೀರು ಪ್ರತಿರೋಧಕ
ಅಲ್ಟ್ರಾ ಪವರ್ ಸೇವಿಂಗ್ ಮೋಡ್
2800 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article tells about Heavy Discounts on Android Smartphones: 10 Best Christmas 2014 Holiday Shopping Deals.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot