Just In
Don't Miss
- News
Budget 2023: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಖರೀದಿಸುವವರಿಗೆ ಶುಭ ಸುದ್ದಿ
- Movies
"ಕಾಂತಾರ' ಯಾಕೆ ಆಸ್ಕರ್ಗೆ ನಾಮಿನೇಟ್ ಆಗ್ಲಿಲ್ಲ ಗೊತ್ತಾ? ಸೀಕ್ವೆಲ್ಗೆ ಪ್ರಶಸ್ತಿ ಗ್ಯಾರೆಂಟಿ": ವಿಜಯ್ ಕಿರಗಂದೂರ್
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಜೆಟ್ ಬೆಲೆಯಲ್ಲಿ ದೊಡ್ಡ ಸ್ಕ್ರೀನ್ ಫೋನ್: ಲಾವಾ X50
ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಬೇಕಾದ ಗಾತ್ರದಲ್ಲಿ ಬರುತ್ತಿದ್ದು ಇದು 4.7 ನಿಂದ ಆರಂಭವಾಗಿ 5.2 ಇಂಚಿನ ಆಚೆಗೂ ವಿಸ್ತರಣೆಗೊಂಡಿದೆ. 5.5 ಇಂಚಿನ ಸ್ಕ್ರೀನ್‌ಗಳು ದೊಡ್ಡ ಪರದೆಗಳೆಂಬ ಹೆಸರನ್ನು ಪಡೆದುಕೊಂಡಿವೆ. ಹೆಚ್ಚಿನ ಬಳಕೆದಾರರು ದೊಡ್ಡ ಡಿಸ್‌ಪ್ಲೇ, ಸ್ಲಿಮ್ ಆಗಿರುವ ಅಂಶ ಮತ್ತು ದೊಡ್ಡ ಬ್ಯಾಟರಿ ಲೈಫ್‌ಗೆ ಗಮನ ನೀಡುತ್ತಿದ್ದಾರೆ.
ಆದರೆ ಕೆಲವೇ ಕೆಲವು ಸ್ಮಾರ್ಟ್‌ಫೋನ್ ಕಂಪೆನಿಗಳು ದೊಡ್ಡ ಪರದೆ ಅಂತೆಯೇ ಬಳಕೆದಾರರ ಎಲ್ಲಾ ಆಸೆಗಳನ್ನು ನೆರವೇರಿಸುವ ಕಾರ್ಯಕ್ಕೆ ಕೈಹಾಕುತ್ತವೆ. ಭಾರತೀಯ ಫೋನ್ ತಯಾರಕ ಸಂಸ್ಥೆ ಲಾವಾ ಮೊಬೈಲ್ ಬಳಕೆದಾರರೊಂದಿಗೆ ಕೈಜೋಡಿಸಿದ್ದು ಅತ್ಯಾಧುನಿಕ ಲಾವಾ X50 ಅನ್ನು ಈ ದಿಸೆಯಲ್ಲಿಯೇ ಲಾಂಚ್ ಮಾಡಿದೆ.

ಅತ್ಯದ್ಭುತ ಹ್ಯಾಂಡ್‌ಸೆಟ್
ಈ ಹ್ಯಾಂಡ್‌ಸೆಟ್ ಅತ್ಯದ್ಭುತವಾಗಿದೆ. ಇನ್‌ಬಿಲ್ಟ್ ಶ್ರಿಂಕ್ ಸ್ಕ್ರೀನ್ ಆಕರ್ಷಕ ವಿನ್ಯಾಸದೊಂದಿಗೆ ಬಂದಿದೆ. ಇದು ಬಳಕೆದಾರರಿಗೆ ಒಂದೇ ಕೈನಲ್ಲಿ ಫೋನ್ ಅನ್ನು ಬಳಸಲು ಅನುವು ಮಾಡಿಕೊಡುತ್ತಿದೆ. ಬೆಲೆ ರೂ 8,699 ಆಗಿದ್ದು, ಲಾವಾ X50 ಅದ್ಭುತ ವಿನ್ಯಾಸ ಮತ್ತು ಕೈಗೆಟಕುವ ಬೆಲೆಯಲ್ಲಿ ಬಂದಿದೆ.

ಭರ್ಜರಿ ಪೈಪೋಟಿ
ಮೈಕ್ರೋಮ್ಯಾಕ್ಸ್, ಜಿಯೋನಿ, ಶ್ಯೋಮಿ ಮತ್ತು ಇಂಟೆಕ್ಸ್ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಪೈಪೋಟಿಯನ್ನು ನೀಡುತ್ತಿರುವ ಈ ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯಲ್ಲೇ ಬಳಕೆದಾರರಿಗೆ ಬಂಪರ್ ಆಫರ್ ಅನ್ನೇ ನೀಡುತ್ತಿದೆ.

ದೊಡ್ಡ ಸ್ಕ್ರೀನ್ ಫೋನ್
5.5 ಇಂಚಿನ ಸ್ಮಾರ್ಟ್‌ಫೋನ್ ಇದಾಗಿದ್ದು, ಮಾರುಕಟ್ಟೆಯಲ್ಲಿರುವ ದೊಡ್ಡ ಸ್ಕ್ರೀನ್ ಫೋನ್ ಆಗಿ ಲಾವಾ X50 ಹೊರಹೊಮ್ಮಿದೆ.

ಶ್ರಿಂಕ್ ಸ್ಕ್ರೀನ್ ಫೀಚರ್
ಒನ್ ಹ್ಯಾಂಡ್ ಆಪ್ಶನ್ ಲಾವಾದ ವಿಶೇಷತೆ ಎಂದೆನಿಸಿದ್ದು, ಒಂದೇ ಕೈಯಲ್ಲೇ ಫೋನ್ ಅನ್ನು ಹಿಡಿದುಕೊಂಡು ನಿಮಗೆ ಸಾಕಷ್ಟು ಕೆಲಸಗಳನ್ನು ನಿರ್ವಹಿಸಬಹುದಾಗಿದೆ. ಹೋಮ್ ಬಟನ್ ಅನ್ನು ಸರಳವಾಗಿ ಎರಡು ಬಾರಿ ಸ್ಪರ್ಶಿಸಿ ಇದರಿಂದ ಫೋನ್ ಶ್ರಿಂಕ್ ಆಗುತ್ತದೆ ಮತ್ತು ಇದರ ಮೂಲ ಗಾತ್ರಕ್ಕೆ ತರಲು ಮೊದಲಿನಂತೆ ಮಾಡಿ.

ಆಕರ್ಷಕ ಕಾರ್ಯಕ್ಷಮತೆ
ಲಾವಾ X50 ಸ್ಮಾರ್ಟ್‌ಫೋನ್, 2 ಜಿಬಿ RAM ನೊಂದಿಗೆ ಬಂದಿದ್ದು ಇದು 2,800mAh ಬ್ಯಾಟರಿಯನ್ನು ಒಳಗೊಂಡಿದೆ. ಬಹು ಕಾರ್ಯಗಳನ್ನು ಈ ಡಿವೈಸ್‌ನಲ್ಲಿ ನಿಮಗೆ ನಿರ್ವಹಿಸಬಹುದಾಗಿದ್ದು ನಿಮಗೆ ಅಡೆತಡೆಯಿಲ್ಲದೆ ಬ್ರೌಸಿಂಗ್ ಅನುಭವವನ್ನು ನೀಡಲಿದೆ. 4ಜಿಯೊಂದಿಗೆ, ಡ್ಯುಯಲ್ ಸಿಮ್‌ಗೂ ಇದು ಬೆಂಬಲವನ್ನು ನೀಡುತ್ತಿದೆ.

ಉತ್ತಮ ಕ್ಯಾಮೆರಾ
ಲಾವಾ X50 ಯು 8 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಹೊಂದಿದ್ದು 5 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಪಡೆದುಕೊಂಡಿದೆ. ಎಲ್ಇಡಿ ಫ್ಲ್ಯಾಶ್‌ಲೈಟ್‌ಗಳನ್ನು ಇದು ಒಳಗೊಂಡಿದೆ. ಇಷ್ಟಲ್ಲದೆ ಕ್ಯಾಮೆರಾ ಸ್ಲೊ ಮೊ ಮತ್ತು ಟೈಮ್ ಲ್ಯಾಪ್ಸ್ ವೀಡಿಯೊ ಮೋಡ್‌ಗಳಿಗೂ ಬೆಂಬಲವನ್ನು ನೀಡುತ್ತಿದ್ದು ನಿಮ್ಮದೇ ವಿಧದಲ್ಲಿ ಆನಂದದ ಕ್ಷಣಗಳನ್ನು ಇದರಲ್ಲಿ ಸೆರೆಹಿಡಿಯಬಹುದಾಗಿದೆ.

ಸ್ಮಾರ್ಟ್ ಗೆಸ್ಚರ್ಸ್
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊವನ್ನು ಫೋನ್ ಒಳಗೊಂಡಿದ್ದು, ಬಹು ಅಪ್ಲಿಕೇಶನ್‌ಗಳನ್ನು ತೆರೆಯಲು ಸ್ಮಾರ್ಟ್ ಗೆಸ್ಚರ್ಸ್‌ಗಳನ್ನು ಬಳಸುವಂತಹ ಸೌಲಭ್ಯವನ್ನು ಇದು ಬಳಕೆದಾರರಿಗೆ ಒದಗಿಸಿದೆ. ಸ್ಕ್ರೀನ್ ಶಾಟ್‌ಗಳನ್ನು ತೆಗೆಯಲು ಮೂರು ಫಿಂಗರ್ ಸ್ವೈಪ್ ಆಪ್ಶನ್ ಇದ್ದು 'ಫ್ಲಿಪ್ ಟು ಮ್ಯೂಟ್' ಆಪ್ಶನ್ ಸೈಲೆಂಟ್ ಕಾಲ್, ಅಲರಾಮ್ಸ್ ಮತ್ತು ಇನ್ನಷ್ಟನ್ನು ನಿರ್ವಹಿಸಲು ನೆರವನ್ನು ನೀಡಲಿದೆ. ಎರಡು ತಿಂಗಳಿಗಾಗಿ ಡಬಲ್ ಡೇಟಾ ಆಫರ್‌ನೊಂದಿಗೆ ಫೋನ್ ಬಂದಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470