ಸೂಪರ್ ಸ್ಲೋಮೋಷನ್ ವಿಡಿಯೋ ರೆಕಾರ್ಡಿಂಗ್ಗೆ ಈ ಸ್ಮಾರ್ಟ್‌ಫೋನ್‌ಗಳೇ ಬೆಸ್ಟ್‌..!

|

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳು ಹೆಚ್ಚಿನ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುವ ಈ ಸ್ಮಾರ್ಟ್ ಫೋನ್ ಗಳು ಬಳಕೆದಾರರಿಗೆ ಹೆಚ್ಚಿನ ಪ್ರಮಾಣದ ಆಯ್ಕೆಗಳನ್ನು ಬಳಕೆಗೆ ನೀಡುತಿದೆ. ಇವುಗಳಲ್ಲಿ ಒಂದು ಫೋಟೋ ಕ್ಲಿಕ್ಕಿಸುವ ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡುವ ಉತ್ತಮ ಕ್ಯಾಮೆರಾಗಳು ಅಳವಡಿಸುವುದು.

ಇಂದು ಹೆಚ್ಚಿನ ಮಂದಿ ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಫೋಟೋಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಸ್ಮಾರ್ಟ್ ಫೋನುಗಳ ಇರುವಂತ ಕ್ಯಾಮೆರಾಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತಿದೆ. ಈ ಹಿನ್ನಲೆಯಲ್ಲಿ ಟಾಪ್ ಸ್ಮಾರ್ಟ್ ಫೋನ್ ಗಳು ಬೆಸ್ಟ್ ಕ್ಯಾಮೆರಾವನ್ನು ಹೊಂದಿವೆ.

ಸೂಪರ್ ಸ್ಲೋಮೋಷನ್ ವಿಡಿಯೋ ರೆಕಾರ್ಡಿಂಗ್ಗೆ ಈ ಸ್ಮಾರ್ಟ್‌ಫೋನ್‌ಗಳೇ  ಬೆಸ್ಟ್‌..!

ಹಿನ್ನೆಲೆಯಲ್ಲಿ ಸ್ಮಾರ್ಟ್ಫೋನ್ ತಯಾರಕರು ಸಹ ತಮ್ಮ ಬಳಕೆದಾರರಿಗೆ ಕ್ಯಾಮೆರಾ ವಿಶೇಷತೆಗಳನ್ನು ತೋರಿಸಿ, ತಮ್ಮ ಸ್ಮಾರ್ಟ್ ಫೋನ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಲ್ಲಿ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿರುವ ಸೂಪರ್ ಸ್ಲೋಮೋಷನ್ ವಿಡಿಯೋ ರೆಕಾರ್ಡಿಂಗ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್ಫೋನ್ ಯಾವುವು ಎಂಬುದರ ಮಾಹಿತಿಯನ್ನು ನೀಡುವ ಪ್ರಯತ್ನ ಇದಾಗಿದೆ.

ಒನ್ ಪ್ಲಸ್ 6

ಒನ್ ಪ್ಲಸ್ 6

- 6.28 ಇಂಚಿನ (2280 × 1080 pixels) Full HD+ ಗುಣಮಟ್ಟದ 19:9 ಅನುಪಾತದ AMOLED ಡಿಸ್ ಪ್ಲೇ, ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆ

- 2.8GHz ಆಕ್ಟಾ ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 845 10nm ಪ್ರೋಸೆಸರ್ ಜೊತೆಗೆ ಆಡ್ರಿನೋ 630 GPU

- 6 GB LPDDR4X RAM ಜೊತೆಗೆ 64 GB (UFS 2.1) ಇಂಟರ್ನಲ್ ಮೆಮೊರಿ

- 8 GB LPDDR4X RAM ಜೊತೆಗೆ 128 GB (UFS 2.1) / 256 GB (UFS 2.1) ಇಂಟರ್ನಲ್ ಮೆಮೊರಿ

- ಆಂಡ್ರಾಯ್ಡ್ 8.1 (ಒರಿಯೊ) ಜೊತೆಗೆ ಆಕ್ಸಿಜನ್ OS 5.1

- ಡ್ಯುಯಲ್ SIM (ನ್ಯಾನೋ + ನ್ಯಾನೋ)

- 16MP ಮತ್ತು 20MP ಹಿಂಭಾಗದ ಕ್ಯಾಮೆರಾ (ಡ್ಯುಯಲ್ LED ಫ್ಲಾಷ್)

- 16MP ಮುಂಭಾಗದ ಕ್ಯಾಮೆರಾ

- 4G VoLTE

- 3300mAh ಬ್ಯಾಟರಿ ಜೊತೆಗೆ ಡ್ಯಾಷ್ ಚಾರ್ಜರ್ (5V - 4A)

ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 9

ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 9

- 6.4 ಇಂಚಿನ (2960 × 1440pixels) QHD+ ಗುಣಮಟ್ಟದ ಸುಪರ್ AMOLED ಡಿಸ್ ಪ್ಲೇ, ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಸುರಕ್ಷತೆ

- ಆಕ್ಟಾ ಕೋರ್ ಎಕ್ಸ್ ನೋಸ್ 9 ಸರಣಿಯ 9810 ಪ್ರೋಸೆಸರ್ ಜೊತೆಗೆ ಮಾಲಿ G72MP18 GPU

- 6 GB LPDDR4X RAM ಜೊತೆಗೆ 128 GB ಇಂಟರ್ನಲ್ ಮೆಮೊರಿ

- 8 GB LPDDR4X RAM ಜೊತೆಗೆ 512 GB ಇಂಟರ್ನಲ್ ಮೆಮೊರಿ

- ಆಂಡ್ರಾಯ್ಡ್ 8.1 (ಒರಿಯೊ)

- ಡ್ಯುಯಲ್ SIM (ನ್ಯಾನೋ + ನ್ಯಾನೋ)

- 12 MP ಮತ್ತು 12 MP ಹಿಂಭಾಗದ ಕ್ಯಾಮೆರಾ (ಡ್ಯುಯಲ್ LED ಫ್ಲಾಷ್)

- 8MP ಮುಂಭಾಗದ ಕ್ಯಾಮೆರಾ

- 4G VoLTE

- 4000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜರ್

ಸೋನಿ ಎಕ್ಸ್ ಪೀರಿಯಾ XZs

ಸೋನಿ ಎಕ್ಸ್ ಪೀರಿಯಾ XZs

- 5.2 ಇಂಚಿನ (19200 × 1080 pixels) ಟ್ರೈಲೂಮಿನಸ್ ಡಿಸ್ ಪ್ಲೇ

- ಕ್ವಾಡ್ ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 820 14nm ಪ್ರೋಸೆಸರ್ ಜೊತೆಗೆ ಆಡ್ರಿನೋ 530 GPU

- 4 GB RAM ಜೊತೆಗೆ 34 GB ಇಂಟರ್ನಲ್ ಮೆಮೊರಿ

- 4 GB RAM ಜೊತೆಗೆ 64 GB ಇಂಟರ್ನಲ್ ಮೆಮೊರಿ

- ಆಂಡ್ರಾಯ್ಡ್ 7.0

- ಡ್ಯುಯಲ್ SIM (ನ್ಯಾನೋ + ನ್ಯಾನೋ)

- 19MP ಹಿಂಭಾಗದ ಕ್ಯಾಮೆರಾ

- 13MP ಮುಂಭಾಗದ ಕ್ಯಾಮೆರಾ

- 4G LTE

- 2900mAh ಬ್ಯಾಟರಿ

ಎಕ್ಸ್ ಪೀರಿಯಾ XZ2

ಎಕ್ಸ್ ಪೀರಿಯಾ XZ2

- 5.7 ಇಂಚಿನ (2160 × 1080 pixels) 18:9 ಟ್ರೈ ಲೂಮಿನಸ್ ಡಿಸ್ ಪ್ಲೇ, ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆ

- ಆಕ್ಟಾ ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 845 10nm ಪ್ರೋಸೆಸರ್ ಜೊತೆಗೆ ಆಡ್ರಿನೋ 630 GPU

- 6 GB RAM

- 64 GB ಇಂಟರ್ನಲ್ ಮೆಮೊರಿ

- ಆಂಡ್ರಾಯ್ಡ್ 8.0 (ಒರಿಯೊ) 1

- ಡ್ಯುಯಲ್ SIM (ನ್ಯಾನೋ + ನ್ಯಾನೋ)

- 19MP ಹಿಂಭಾಗದ ಕ್ಯಾಮೆರಾ

- 5MP ಮುಂಭಾಗದ ಕ್ಯಾಮೆರಾ

- 4G VoLTE

- 3180mAh ಬ್ಯಾಟರಿ

ಎಕ್ಸ್ ಪೀರಿಯಾ XZ ಪ್ರೀಮಿಯಮ್

ಎಕ್ಸ್ ಪೀರಿಯಾ XZ ಪ್ರೀಮಿಯಮ್

- 5.5 ಇಂಚಿನ (3840 × 2160 pixels) ಟ್ರೈ ಲೂಮಿನಸ್ ಡಿಸ್ ಪ್ಲೇ, ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆ

- ಆಕ್ಟಾ ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 835 ಪ್ರೋಸೆಸರ್ ಜೊತೆಗೆ ಆಡ್ರಿನೋ 540 GPU

- 4 GB RAM

- 64 GB ಇಂಟರ್ನಲ್ ಮೆಮೊರಿ

- ಆಂಡ್ರಾಯ್ಡ್ 7.1 (ಒರಿಯೊ)

- ಡ್ಯುಯಲ್ SIM (ನ್ಯಾನೋ + ನ್ಯಾನೋ)

- 19MP ಹಿಂಭಾಗದ ಕ್ಯಾಮೆರಾ

- 13MP ಮುಂಭಾಗದ ಕ್ಯಾಮೆರಾ

- 4G LTE

- 3230mAh ಬ್ಯಾಟರಿ

Best Mobiles in India

English summary
High-end smartphones with super slow motion camera to buy in India. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X