Home
ಮೊಬೈಲ್

ನೋಕಿಯಾ 7.1 ಪ್ಲಸ್ ಸ್ಮಾರ್ಟ್ ಫೋನ್ ಲಾಂಚ್ ಗೆ HMD ಗ್ಲೋಬಲ್ ಸಿದ್ಧತೆ...!

ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡುವ ಮೂಲಕ ಸದ್ದು ಮಾಡುತ್ತಿರುವ HMD ಗ್ಲೋಬಲ್ ಸಂಸ್ಥೆಯೂ. ಮತ್ತೊಂದು ಹೊಸ ಮಾದರಿಯ ನೋಕಿಯಾ ಸ್ಮಾರ್ಟ್ ಫೋನ್ ಲಾಂಚ್ ಗೆ ಮುಂದಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ನೋಕಿಯಾ 5.1 ಪ್ಲಸ್ ಹಾಗೂ ನೋಕಿಯಾ 6.1 ಪ್ಲಸ್ ಸ್ಮಾರ್ಟ್ ಫೋನಿನ ಮುಂದುವರೆದ ಆವೃತ್ತಿಯಾಗಿ ನೋಕಿಯಾ 7.1 ಪ್ಲಸ್ ಸ್ಮಾರ್ಟ್ ಫೋನ್ ಅನ್ನು ಅಕ್ಟೋಬರ್ 11 ರಂದು ಲಾಂಚ್ ಮಾಡಲಿದೆ ಎನ್ನಲಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡುವ ಮೂಲಕ ಸದ್ದು ಮಾಡುತ್ತಿರುವ HMD ಗ್ಲೋಬಲ್ ಸಂಸ್ಥೆಯೂ. ಮತ್ತೊಂದು ಹೊಸ ಮಾದರಿಯ ನೋಕಿಯಾ ಸ್ಮಾರ್ಟ್ ಫೋನ್ ಲಾಂಚ್ ಗೆ ಮುಂದಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ನೋಕಿಯಾ 5.1 ಪ್ಲಸ್ ಹಾಗೂ ನೋಕಿಯಾ 6.1 ಪ್ಲಸ್ ಸ್ಮಾರ್ಟ್ ಫೋನಿನ ಮುಂದುವರೆದ ಆವೃತ್ತಿಯಾಗಿ ನೋಕಿಯಾ 7.1 ಪ್ಲಸ್ ಸ್ಮಾರ್ಟ್ ಫೋನ್ ಅನ್ನು ಅಕ್ಟೋಬರ್ 11 ರಂದು ಲಾಂಚ್ ಮಾಡಲಿದೆ ಎನ್ನಲಾಗಿದೆ.

ಮೊದಲಿಗೆ ಲಂಡನ್:

ಮೊದಲಿಗೆ ಲಂಡನ್:

ನೋಕಿಯಾ 7.1 ಪ್ಲಸ್ ಸ್ಮಾರ್ಟ್ ಫೋನ್ ಮೊದಲಿಗೆ ಲಂಡನ್ ನಲ್ಲಿ ಲಾಂಚ್ ಆಗಲಿದೆ. ಇದಾದ ನಂತರದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಇದು ಕಾಲಿಡಲಿದೆ ಎನ್ನಲಾಗಿದೆ. ಐಫೋನ್ ಮಾದರಿಯ ನೋಚ್ ಅನ್ನು ಹೊಂದಿದ್ದು, ಬಳಕೆದಾರರಿಗೆ ಸ್ಟಾಕ್ ಆಂಡ್ರಾಯ್ಡ್ ಅನುಭವನ್ನು ನೀಡಲಿದೆ. ಬೆಸ್ಟ್ ಆಂಡ್ರಾಯ್ಡ್ ಅನುಭವನ್ನು ಇದರಲ್ಲಿ ಪಡೆದುಹುದಾಗಿದೆ.

FDH+ ಅನುಭವ:

FDH+ ಅನುಭವ:

ನೋಕಿಯಾ 7.1 ಪ್ಲಸ್ ಸ್ಮಾರ್ಟ್ ಫೋನಿನಲ್ಲಿ 6 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಇದಲ್ಲದೇ FDH+ ಗುಣಮಟ್ಟದ ಡಿಸ್ ಪ್ಲೇ ಗುಣಮಟ್ಟದ ವಿಡಿಯೋ ನೋಡಲು ಮತ್ತು ಗೇಮ್ ಆಡಲು ಹೊಸ ಮಾದರಿಯ ಡಿಸ್ ಪ್ಲೇ ಹೆಚ್ಚು ಸಹಾಯಕಾರಿಯಾಗಲಿದೆ. ಇದು ಮಾರುಕಟ್ಟೆಯಲ್ಲಿ ಮತ್ತೊಂಮ್ಮೆ ನೋಕಿಯಾ ಸ್ಮಾರ್ಟ್ ಫೋನ್ ಬೇಡಿಕೆಯನ್ನು ಹೆಚ್ಚು ಮಾಡಲಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ನೋಕಿಯಾ 7.1 ಪ್ಲಸ್ ಸ್ಮಾರ್ಟ್ ಫೋನಿನಲ್ಲಿ ವೇಗದ ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಸ್ನಾಪ್ ಡ್ರಾಗನ್ 710 ಇಲ್ಲವೇ ಸ್ನಾಪ್ ಡ್ರಾಗನ್ 660 ಪ್ರೊಸೆಸರ್ ಅನ್ನು ಅಳವಡಿಸುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದಾಗಿ ನೋಕಿಯಾ 7.1 ಪ್ಲಸ್ ಸ್ಮಾರ್ಟ್ ಫೋನಿನ್ ಕೃತಕ ಬುದ್ದಿ ಮತ್ತೆಯೊಂದಿಗೆ ಕಾಣಿಸಿಕೊಂಡಿದ್ದು, ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಬೆಸ್ಟ್ ಫೋಟೋಗಳನ್ನು ಕ್ಲಿಕ್ ಮಾಡಲು ಸಹಾಯ ಮಾಡಲಿದೆ.

ವಿಶೇಷತೆ:

ವಿಶೇಷತೆ:

ನೋಕಿಯಾ 7.1 ಪ್ಲಸ್ ಸ್ಮಾರ್ಟ್ ಫೋನಿನಲ್ಲಿ 6 GB RAM ಮತ್ತು 128 GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗಲಿದ್ದು, ಇನ್ನು ಎರಡು ಆವೃತ್ತಿಯಲ್ಲಿ ಈ ಫೋನ್ ಮಾರಾಟವಾಗುವ ಸಾಧ್ಯತೆ ಇದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಸ್ಪರ್ಧೆಯೂ ನಿರ್ಮಾಣವಾಗುವ ಸಾಧ್ಯತೆ ದಟ್ಟವಾಗಿದೆ.

ಆಂಡ್ರಾಯ್ಡ್ ಪೈ:

ಆಂಡ್ರಾಯ್ಡ್ ಪೈ:

ಇದಲ್ಲದೇ ನೋಕಿಯಾ 7.1 ಪ್ಲಸ್ ಸ್ಮಾರ್ಟ್ ಫೋನಿನಲ್ಲಿ ಆಂಡ್ರಾಯ್ಡ್ ಪೈ ಅನ್ನು ಕಾಣಬಹುದಾಗಿದೆ. ಇದರಿಂದಾಗಿ ಬೆಸ್ಟ್ ಆಂಡ್ರಾಯ್ಡ್ ಅನುಭವವು ಬಳಕೆದಾರರಿಗೆ ಲಭ್ಯವಿರಲಿದ್ದು,ಹೆಚ್ಚಿನ ಸೆಕ್ಯೂರಿಟಿ ಆಪ್ ಡೇಟ್ ಅನ್ನು ಪಡೆದುಕೊಳ್ಳಲಿದೆ. ಅಲ್ಲದೇ ಹೆಚ್ಚಿನ ಸೆಕ್ಯೂರಿಟಿಯೂ ಇದರಲ್ಲಿ ಇರಲಿದೆ.

Best Mobiles in India

English summary
HMD Global sends out invites for October 11 event in India, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+