ಆಫ್‌ಲೈನ್‌ನಲ್ಲಿ ಮಾತ್ರ ಸಿಗುವ ಹಾನರ್ 8 ಲೈಟ್ ಸ್ಮಾರ್ಟ್‌ಫೋನ್ ಹೇಗಿದೆ? ವಿಡಿಯೋ!!

Written By:

ಇತ್ತೀಚಿಗೆ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿರುವ ಹುವಾವೆ ಕಂಪೆನಿ ಇದೀಗ ಹಾನರ್ 8 ಲೈಟ್ ಎಂಬ ಮಿಡ್‌ರೇಂಜ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.!!ಕೇವಲ ಆಫ್‌ಲೈನ್ ಮಾರುಕಟ್ಟೆಯಲ್ಲಿಯೇ ಮಾತ್ರ ಮಾರಾಟಕ್ಕಿರುವ ಹಾನರ್ 8 ಲೈಟ್ ಮಾರುಕಟ್ಟೆಯಲ್ಲಿ ಲಭ್ಯವಿದೆ.!!

4GB RAM ಮತ್ತು 64GB ಆಂತರಿಕ ಮೆಮೊರಿ ಹೊಂದಿರುವ ಹಾನರ್ 8 ಲೈಟ್ 5.2 ಇಂಚ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು 4G ವೋಲ್ಟ್ ಫೀಚರ್ಸ್ ಸಪೋರ್ಟ್ ಮಾಡುವ ಹಾನರ್ 8 ಲೈಟ್ ಒಂದು ಉತ್ತಮ ಸ್ಮಾರ್ಟ್‌ಫೋನ್ ಆಗಿದ್ದು, ಬೇರೆ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಎಂಬುದನ್ನು ಕೆಳಗಿನ ವಿಡಿಯೋದಲ್ಲಿ ತಿಳಿಯಿರಿ.!!

 

English summary
First Huawei phone to enter the offline store. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot