ಫ್ಲಿಪ್‌ಕಾರ್ಟ್ ಬಿಗ್ ಶಾಪಿಂಗ್ ಡೇನಲ್ಲಿ ಸ್ಪೆಷಲ್ ಹಾನರ್ ಆಫರ್‌ಗಳು!
ಹಾನರ್ ತನ್ನ ಕೆಲವು ಮಾಡೆಲ್ ಗಳಿಗೆ ಬಿಗ್ ಶಾಪಿಂಗ್ ಡೇನಲ್ಲಿ ವಿಶಿಷ್ಟ ರಿಯಾಯಿತಿ ಆಫರ್ ಗಳನ್ನು ಪ್ರಕಟಿಸಿದೆ. ಎಲ್ಲರೂ ತಿಳಿದಿರುವಂತೆ ಇದು ಫ್ಲಿಪ್ ಕಾರ್ಟ್ ನಲ್ಲಿ ನೀಡಲಾಗುತ್ತಿರುವ ಆಫರ್ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಈ ಆಫರ್ ನಲ್ಲಿ ಕೆಲವು ಹಾನರ್ ಡಿವೈಸ್ ಗಳನ್ನು ವಿಶೇಷ ರಿಯಾಯಿತಿಯಲ್ಲಿ ಖರೀದಿಸುವ ಅವಕಾಶ ಗ್ರಾಹಕರಿಗೆ ಇದೆ.

ಹಾನರ್ 9ಎನ್ (4+64GB) ಮತ್ತು (3+32GB) ಎರಡೂ ಕೂಡ 3000 ರೂಪಾಯಿ ಬೆಲೆ ಇಳಿಕೆಯಲ್ಲಿ ಲಭ್ಯವಿದೆ. ಹಾನರ್ 10 ಗೆ 8000 ರುಪಾಯಿ ರಿಯಾಯಿತಿ ಇದೆ. ಹಾನರ್ 9ಐ 3000 ರುಪಾಯಿ ರಿಯಾಯಿತಿಯಲ್ಲಿ 11999 ರುಪಾಯಿಗೆ ಖರೀದಿಸಬಹುದು. ಹಾನರ್ 9 ಲೈಟ್ (4+64GB ವೇರಿಯಂಟ್) 3000 ರುಪಾಯಿ ವರೆಗಿನ ಎಕ್ಸ್ ಚೇಂಜ್ ಆಫರ್ ನಲ್ಲಿ ಖರೀದಿಸುವ ಅವಕಾಶ ಈ ಸೇಲ್ ನಲ್ಲಿದೆ.
ಹೆಚ್ ಡಿಎಫ್ ಸಿ ಬ್ಯಾಂಕಿನ ಕಾರ್ಡ್ ಬಳಸಿದರೆ 10% ಇನ್ಸೆಂಟ್ ರಿಯಾಯಿತಿ ಲಭ್ಯವಾಗುತ್ತದೆ. ನೋ ಕಾಸ್ಟ್ ಇಎಂಐ ಆಯ್ಕೆ ಇದೆ. ಬಜಾಜ್ ಫಿನ್ ಸರ್ವ್ ನಲ್ಲೂ ಇಎಂಐ ಇದೆ, 99 ರುಪಾಯಿಗೆ ಕಂಪ್ಲೀಟ್ ಮೊಬೈಲ್ ಪ್ರೊಟೆಕ್ಷನ್ ಪ್ಲಾನ್ ಸಿಗುತ್ತದೆ. ಆಕರ್ಷಕ ಎಕ್ಸ್ ಚೇಂಜ್ ಆಫರ್ , ಕ್ಯಾಷ್ ಬ್ಯಾಕ್ ಆಫರ್ ಹಾಗೂ ಇತ್ಯಾದಿ ಆಫರ್ ಗಳು ಲಭ್ಯವಿದೆ. ಹಾಗಾದ್ರೆ ಹಾನರ್ ಫೋನ್ ಗಳ ಮೇಲಿರುವ ಅತ್ಯುತ್ತಮ ಆಫರ್ ಗಳು ಮತ್ತು ಆ ಫೋನಿನ ಫೀಚರ್ ಗಳ ಬಗ್ಗೆ ತಿಳಿದುಕೊಳ್ಳೋಣ.

ಹಾನರ್ 9ಎನ್ (4+64GB) ಮತ್ತು (3+32GB) 3000 ರುಪಾಯಿ ಬೆಲೆ ಇಳಿಕೆಯಲ್ಲಿ ಲಭ್ಯವಿದೆ
ಪ್ರಮುಖ ವೈಶಿಷ್ಟ್ಯತೆಗಳು
• 5.84-ಇಂಚಿನ (1080 x 2280 ಪಿಕ್ಸಲ್ಸ್) ಫುಲ್ ಹೆಚ್ ಡಿ+ 19:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• ಆಕ್ಟಾ-ಕೋರ್ Kirin 659 ಪ್ರೊಸೆಸರ್ ಜೊತೆಗೆMaliT830-MP2 GPU
• 3GB RAM ಜೊತೆಗೆ 32GB ಸ್ಟೋರೇಜ್
• 4GB RAM ಜೊತೆಗೆ 64GB / 128GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ EMUI 8.0
• ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, ಸೆಕೆಂಡರಿ 2MP ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಫಿಂಗರ್ ಪ್ರಿಂಟ್ ಸೆನ್ಸರ್
• 4G VoLTE
• 3000mAh (typical) / 2900mAh (Minimum) ಬ್ಯಾಟರಿ

ಹಾನರ್ 7ಎ ಗೆ 18% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು
• 5.7-ಇಂಚಿನ (1440 x 720 ಪಿಕ್ಸಲ್ಸ್) 18:9 ಫುಲ್ ವ್ಯೂ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್430 ಜೊತೆಗೆ 64-bit ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 505 GPU
• 2GB / 3GB RAM ಜೊತೆಗೆ 32GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ EMUI 8.0
• ಡುಯಲ್ SIM
• 13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಹಿಂಭಾಗದ ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• 4G VoLTE
• 3000mAh (typical) / 2900mAh (minimum) ಬಿಲ್ಟ್ ಇನ್ ಬ್ಯಾಟರಿ

ಹಾನರ್ 7ಎಸ್ 22% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು
• 5.45-ಇಂಚಿನ (1440 x 720 ಪಿಕ್ಸಲ್ಸ್) 18:9 ಫುಲ್ ವ್ಯೂ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• 1.5GHz ಆಕ್ಟಾ-ಕೋರ್ ಮೀಡಿಯಾ ಟೆಕ್ MT6739 64-ಬಿಟ್ ಪ್ರೊಸೆಸರ್ ಜೊತೆಗೆ ಪವರ್ VR Rogue GE8100 GPU
• 2GB RAM
• 16GB ಇಂಟರ್ನಲ್ ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ EMUI 8.1
• ಡುಯಲ್ SIM
• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, PDAF
• 5MP ಮುಂಭಾಗದ ಕ್ಯಾಮರಾಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 4G VoLTE
• 3020mAh ಬಿಲ್ಟ್ ಇನ್ ಬ್ಯಾಟರಿ

ಹಾನರ್ 9 ಲೈಟ್ ಗೆ 21% ರಿಯಾಯಿತಿ (4GB+64GB)
ಪ್ರಮುಖ ವೈಶಿಷ್ಟ್ಯತೆಗಳು
• 5.65-ಇಂಚಿನ (2160 x 1080 ಪಿಕ್ಸಲ್ಸ್) ಫುಲ್ ಹೆಚ್ ಡಿ+ 18:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• ಆಕ್ಟಾ-ಕೋರ್ Kirin 659 ಪ್ರೊಸೆಸರ್ ಜೊತೆಗೆ MaliT830-MP2 GPU
• 3GB RAM ಜೊತೆಗೆ 32GB ಸ್ಟೋರೇಜ್
• 4GB RAM ಜೊತೆಗೆ 64GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ EMUI 8.0
• ಹೈಬ್ರಿಡ್ ಡುಯಲ್SIM (ನ್ಯಾನೋ+ನ್ಯಾನೋ/ಮೈಕ್ರೋ ಎಸ್ ಡಿ)
• 13MP ಹಿಂಭಾಗದ ಕ್ಯಾಮರಾ ಜೊತೆಗೆ ಸೆಕೆಂಡರಿ 2MP ಕ್ಯಾಮರಾ, PDAF
• 13MP ಮುಂಭಾಗದ ಕ್ಯಾಮರಾಕ್ಯಾಮರಾ ಜೊತೆಗೆ ಸೆಕೆಂಡರಿ 2MP ಕ್ಯಾಮರಾ
• ಫಿಂಗರ್ ಪ್ರಿಂಟ್ ಸೆನ್ಸರ್
• 4G VoLTE
• 3000mAh ಬ್ಯಾಟರಿ (typical)

ಹಾನರ್ 9ಐ 25% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು
• 5.84-ಇಂಚಿನ (1080 x 2280 ಪಿಕ್ಸಲ್ಸ್) ಫುಲ್ ಹೆಚ್ ಡಿ+ 19:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• ಆಕ್ಟಾ-ಕೋರ್Kirin 659 ಪ್ರೊಸೆಸರ್ ಜೊತೆಗೆMaliT830-MP2 GPU
• 4GB RAM, 64GB / 128GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ EMUI 8.0
• ಹೈಬ್ರಿಡ್ ಡುಯಲ್SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, ಸೆಕೆಂಡರಿ 2MP ಕ್ಯಾಮರಾ
• 16MP ಮುಂಭಾಗದ ಕ್ಯಾಮರಾಕ್ಯಾಮರಾ
• ಫಿಂಗರ್ ಪ್ರಿಂಟ್ ಸೆನ್ಸರ್
• 4G VoLTE
• 3000mAh (typical) / 2900mAh (Minimum) ಬ್ಯಾಟರಿ

ಹಾನರ್ 10 8% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು
• 5.84-ಇಂಚಿನ ( 2240 x 1080 ಪಿಕ್ಸಲ್ಸ್) ಫುಲ್ ಹೆಚ್ ಡಿ+ LCD 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ 96% NTSC ಕಲರ್ ಗ್ಯಾಮಟ್
• ಆಕ್ಟಾ-ಕೋರ್ ಹುವಾಯಿ ಕಿರಿನ್ 970 ಜೊತೆಗೆ 10nm ಪ್ರೊಸೆಸರ್ ಜೊತೆಗೆ Mali-G72 MP12 GPU
• 6GB RAM, 128GB ಇಂಟರ್ನಲ್ ಸ್ಟೋರೇಜ್
• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ EMUI 8.1
• ಡುಯಲ್ SIM (ನ್ಯಾನೋ + ನ್ಯಾನೋ)
• 16MP (RGB) ಪ್ರೈಮರಿ ಕ್ಯಾಮರಾ ಮತ್ತು ಸೆಕೆಂಡರಿ 24MP (ಮೊನೋಕ್ರೋಮ್) ಹಿಂಭಾಗದ ಕ್ಯಾಮರಾ
• 24MP ಮುಂಭಾಗದ ಕ್ಯಾಮರಾಕ್ಯಾಮರಾ
• ಡುಯಲ್ 4G VoLTE
• 3400mAh (typical) / 3320mAh (minimum) ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಹಾನರ್ 7ಸಿ 23% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು
• 5.99-ಇಂಚಿನ (1440 x 720 ಪಿಕ್ಸಲ್ಸ್) 18:9 ಫುಲ್ ವ್ಯೂ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 450 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 506 GPU
• 3GB RAM ಜೊತೆಗೆ 32GB ಇಂಟರ್ನಲ್ ಸ್ಟೋರೇಜ್
• 4GB RAM ಜೊತೆಗೆ 64GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ EMUI 8.0
• ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• 13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• 4G VoLTE
• 3000mAh (typical) / 2900mAh (minimum) ಬಿಲ್ಟ್ ಇನ್ ಬ್ಯಾಟರಿ

Click it and Unblock the Notifications