ಹಾನರ್ ಸ್ಮಾರ್ಟ್‌ಫೋನ್‌ ಖರೀದಿಗೆ ಇದು ಸುಗ್ಗಿಕಾಲ!..ಬಿಟ್ಟರೆ ಮತ್ತೆ ಸಿಕ್ಕಲ್ಲ!!

|

ಏಪ್ರಿಲ್ 8 ರಿಂದ ಒಟ್ಟು ಐದು ದಿನಗಳ ಕಾಲ ( ಏಪ್ರಿಲ್ 8 - ಏಪ್ರಿಲ್ 12) 'ಹಾನರ್ ಗಾಲಾ ಫೆಸ್ಟಿವಲ್‌ ಸೇಲ್' ಆಯೋಜನೆಯಾಗಿದ್ದು, ಫ್ಲಿಪ್‌ಕಾರ್ಟ್ ಮತ್ತು ಹಾನರ್‌ನ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ನಡೆಯುತ್ತಿರುವ ಈ ಭರ್ಜರಿ ಡಿಸ್ಕೌಂಟ್ಸ್ ಮಾರಾಟ ಮೇಳದಲ್ಲಿ ಹಾನರ್ ಕಂಪನಿಯ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಸುಗ್ಗಿಕಾಲ ಇದಾಗಿದೆ. ಏಕೆಂದರೆ, ಹಾನರ್ ಕಂಪನಿಯ ಸ್ಮಾರ್ಟ್‌ಫೋನ್ ಮತ್ತು ಇತರೆ ವೇರಿಯೇಬಲ್ಸ್ ಮೇಲೆ ಶೇ. 50% ಉತ್ಪನ್ನಗಳನ್ನು ರಿಯಾಯಿತಿಯನ್ನು ಹಾನರ್ ಕಂಪೆನಿ ಘೋಷಿಸಿದೆ.

ಹೌದು, ಹಾನರ್ ಕಂಪನಿಯ ಸ್ಮಾರ್ಟ್‌ಫೋನ್ ಕಂಪೆನಿಯ ಉತ್ಪನ್ನಗಳನ್ನು ಆಕರ್ಷಕ ರಿಯಾಯಿತಿಯಲ್ಲಿ ನೀಡಲು ಸಂಸ್ಥೆ ಫೇಸ್ಟಿವಲ್ ಸೇಲ್ ಆಯೋಜನೆ ಮಾಡಿದ್ದು, ಐದು ದಿನಗಳ ಕಾಲ ನಡೆಯುವ ಈ ಫೆಸ್ಟಿವಲ್‌ ಸೇಲ್‌ನಲ್ಲಿ ಹಾನರ್ ಸ್ಮಾರ್ಟ್‌ಫೋನ್‌, ಟ್ಯಾಬ್‌ ಹಾಗೂ ವೇರಿಯೇಬಲ್ಸ್ ಬಾರೀ ಡಿಸ್ಕೌಂಟ್ಸ್ನಲ್ಲಿ ಲಭ್ಯವಿವೆ. ಉಗಾದಿ ಸಂಭ್ರಮದಲ್ಲಿರುವ ಹಾನರ್ ಗ್ರಾಹಕರು ಈ ಸೇಲ್‌ನಲ್ಲಿ 50 ಕೋಟಿ ರೂ. ವರೆಗಿನ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಕಂಪೆನಿ ತಿಳಿಸಿದೆ.

ಹಾನರ್ ಸ್ಮಾರ್ಟ್‌ಫೋನ್‌ ಖರೀದಿಗೆ ಇದು ಸುಗ್ಗಿಕಾಲ!..ಬಿಟ್ಟರೆ ಮತ್ತೆ ಸಿಕ್ಕಲ್ಲ!!

ಈ ಸೇಲ್‌ನಲ್ಲಿ ಹಾನರ್ 9N, ಹಾನರ್ 9 ಲೈಟ್, ಹಾನರ್ 7A ಮತ್ತು ಹಾನರ್ 7 ಎಸ್ ಸ್ಮಾರ್ಟ್ಫೋನ್‌ಗಳ ಮೇಲೆ ಶೇ. 50 ರಷ್ಟು ರಿಯಾಯಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಇನ್ನು ಹಾನರ್ 10 ಲೈಟ್, ಹಾನರ್ 9i ಮತ್ತು ಹಾನರ್ 10 ಗಳ ಮೇಲೈ ಭರ್ಜರಿ ಕೊಡುಗೆಗಳನ್ನು ನೀಡಲಾಗುತ್ತಿದೆ. ಇತ್ತೀಚಿನ ಜನಪ್ರಿಯ ಹಾನರ್ 10 ಕೂಡ ಬಜೆಟ್ ಬೆಲೆಯಲ್ಲಿ ಸಿಗುತ್ತಿದೆ. ಹಾಗಾದರೆ, 'ಹಾನರ್ ಗಾಲಾ ಫೆಸ್ಟಿವಲ್‌ ಸೇಲ್'ನಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳು ಮತ್ತು ಬೆಲೆಗಳ ಬಗ್ಗೆ ಮಾಹಿತಿಯನ್ನು ಮುಂದೆ ಓದಿ ತಿಳಿಯಿರಿ.

ಹಾನರ್ 9ಎನ್

ಹಾನರ್ 9ಎನ್

 • ಆರಂಭಿಕ ಬೆಲೆ: 9,499
 • ಪ್ರಮುಖ ವೈಶಿಷ್ಟ್ಯತೆಗಳು

  5.84-ಇಂಚಿನ (1080 x 2280 ಪಿಕ್ಸಲ್ಸ್) ಫುಲ್ HD+ 19:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  ಆಕ್ಟಾ-ಕೋರ್ಕಿರಿನ್ 659 ಪ್ರೊಸೆಸರ್ (4 xA53 at 2.36GHz + 4 x A53 at 1.7GHz) ಜೊತೆಗೆ MaliT830-MP2 GPU

  3GB RAM ಜೊತೆಗೆ 32GB ಸ್ಟೋರೇಜ್

  4GB RAM ಜೊತೆಗೆ 64GB / 128GB ಸ್ಟೋರೇಜ್

  256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ EMUI 8.0

  ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

  13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ

  16MP ಮುಂಭಾಗದಕ್ಯಾಮರಾ

  ಫಿಂಗರ್ ಪ್ರಿಂಟ್ ಸೆನ್ಸರ್

  4G VoLTE

  3000mAh (typical) / 2900mAh (Minimum) ಬ್ಯಾಟರಿ

  ಹಾನರ್ 9 ಲೈಟ್

  ಹಾನರ್ 9 ಲೈಟ್

  ಆರಂಭಿಕ ಬೆಲೆ: 9,499

  ಪ್ರಮುಖ ವೈಶಿಷ್ಟ್ಯತೆಗಳು

  5.65-ಇಂಚಿನ (2160 x 1080 ಪಿಕ್ಸಲ್ಸ್) ಫುಲ್ HD+ 18:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  ಆಕ್ಟಾ-ಕೋರ್ಕಿರಿನ್ 659 ಪ್ರೊಸೆಸರ್ ಜೊತೆಗೆ MaliT830-MP2 GPU

  3GB RAM ಜೊತೆಗೆ 32GB ಸ್ಟೋರೇಜ್

  4GB RAM ಜೊತೆಗೆ 64GB ಸ್ಟೋರೇಜ್

  256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ EMUI 8.0

  ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ+ನ್ಯಾನೋ/ಮೈಕ್ರೋ ಎಸ್ ಡಿ)

  13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ, PDAF

  13MP ಮುಂಭಾಗದಕ್ಯಾಮರಾ, ಸೆಕೆಂಡರಿ 2MP ಕ್ಯಾಮರಾ

  ಫಿಂಗರ್ ಪ್ರಿಂಟ್ ಸೆನ್ಸರ್

  4G VoLTE

  3000mAh ಬ್ಯಾಟರಿ

  ಹಾನರ್ 7ಎ

  ಹಾನರ್ 7ಎ

  ಆರಂಭಿಕ ಬೆಲೆ: 6,999

  ಪ್ರಮುಖ ವೈಶಿಷ್ಟ್ಯತೆಗಳು

  5.7-ಇಂಚಿನ (1440 x 720 ಪಿಕ್ಸಲ್ಸ್) 18:9 ಫುಲ್ ವ್ಯೂ2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 430 ಜೊತೆಗೆ 64-bit ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 505 GPU

  2GB / 3GB RAM ಜೊತೆಗೆ 32GB ಸ್ಟೋರೇಜ್

  256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ EMUI 8.0

  ಡುಯಲ್ ಸಿಮ್

  13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಹಿಂಭಾಗದ ಕ್ಯಾಮರಾ

  8MP ಮುಂಭಾಗದಕ್ಯಾಮರಾ

  4G VoLTE

  3000mAh (typical) / 2900mAh (minimum) ಬಿಲ್ಟ್ ಇನ್ ಬ್ಯಾಟರಿ

  ಹಾನರ್ 7ಎಸ್

  ಹಾನರ್ 7ಎಸ್

  ಆರಂಭಿಕ ಬೆಲೆ: 5,499

  ಪ್ರಮುಖ ವೈಶಿಷ್ಟ್ಯತೆಗಳು

  5.45-ಇಂಚಿನ (1440 x 720 ಪಿಕ್ಸಲ್ಸ್) 18:9 ಫುಲ್ ವ್ಯೂ2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  1.5GHz ಕ್ವಾಡ್ ಕೋರ್ ಮೀಡಿಯಾ ಟೆಕ್ MT6739 64-bit ಪ್ರೊಸೆಸರ್ ಜೊತೆಗೆ PowerVR Rogue GE8100 GPU

  2GB RAM

  16GB ಇಂಟರ್ನಲ್ ಸ್ಟೋರೇಜ್

  256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ EMUI 8.1

  ಡುಯಲ್ ಸಿಮ್

  13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, PDAF

  5MP ಮುಂಭಾಗದಕ್ಯಾಮರಾ ಜೊತೆಗೆ LED ಫ್ಲ್ಯಾಶ್

  4G VoLTE

  3020mAh ಬಿಲ್ಟ್ ಇನ್ ಬ್ಯಾಟರಿ

  ಹಾನರ್ 10 ಲೈಟ್

  ಹಾನರ್ 10 ಲೈಟ್

  ಆರಂಭಿಕ ಬೆಲೆ: 12,999

  ಪ್ರಮುಖ ವೈಶಿಷ್ಟ್ಯತೆಗಳು

  6.21-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ 19:5:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  ಆಕ್ಟಾ-ಕೋರ್ಕಿರಿನ್ 710 12nm ಜೊತೆಗೆ ARM Mali-G51 MP4 GPU

  4GB / 6GB RAM ಜೊತೆಗೆ 64GB ಸ್ಟೋರೇಜ್

  256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  ಆಂಡ್ರಾಯ್ಡ್ 9.0 (Pie) ಜೊತೆಗೆ EMUI 9.0

  ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

  13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಹಿಂಭಾಗದ ಕ್ಯಾಮರಾ

  24MP ಮುಂಭಾಗದಕ್ಯಾಮರಾ

  ಡುಯಲ್ 4G VoLTE

  3400mAh (typical) / 3320mAh (minimum) ಬ್ಯಾಟರಿ

  ಹಾನರ್ 9ಐ

  ಹಾನರ್ 9ಐ

  ಆರಂಭಿಕ ಬೆಲೆ: 10,999

  ಪ್ರಮುಖ ವೈಶಿಷ್ಟ್ಯತೆಗಳು

  5.84-ಇಂಚಿನ (1080 x 2280 ಪಿಕ್ಸಲ್ಸ್) ಫುಲ್ HD+ 19:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  ಆಕ್ಟಾ-ಕೋರ್ಕಿರಿನ್ 659 ಪ್ರೊಸೆಸರ್ ಜೊತೆಗೆ MaliT830-MP2 GPU

  4GB RAM, 64GB / 128GB ಸ್ಟೋರೇಜ್

  256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ EMUI 8.0

  ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

  13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ

  16MP ಮುಂಭಾಗದಕ್ಯಾಮರಾ

  ಫಿಂಗರ್ ಪ್ರಿಂಟ್ ಸೆನ್ಸರ್

  4G VoLTE

  3000mAh (typical) / 2900mAh (Minimum) ಬ್ಯಾಟರಿ

  ಹಾನರ್ 10

  ಹಾನರ್ 10

  ಆರಂಭಿಕ ಬೆಲೆ: 24,999

  ಪ್ರಮುಖ ವೈಶಿಷ್ಟ್ಯತೆಗಳು

  5.84-ಇಂಚಿನ ( 2240 x 1080 ಪಿಕ್ಸಲ್ಸ್) ಫುಲ್ HD+ LCD 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ 96% NTSC Color gamut

  ಆಕ್ಟಾ-ಕೋರ್ ಹುವಾಯಿ ಕಿರಿನ್ 970 ಜೊತೆಗೆ 10nm ಪ್ರೊಸೆಸರ್ ಜೊತೆಗೆ Mali-G72 MP12 GPU

  6GB RAM, 128GB ಇಂಟರ್ನಲ್ ಸ್ಟೋರೇಜ್

  ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ EMUI 8.1

  ಡುಯಲ್ ಸಿಮ್(ನ್ಯಾನೋ + ನ್ಯಾನೋ)

  16MP (RGB) ಪ್ರೈಮರಿ ಕ್ಯಾಮರಾ ಮತ್ತು ಸೆಕೆಂಡರಿ 24MP ಹಿಂಭಾಗದ ಕ್ಯಾಮರಾ

  24MP ಮುಂಭಾಗದಕ್ಯಾಮರಾ

  ಡುಯಲ್ 4G VoLTE

  3400mAh (typical) / 3320mAh (minimum) ಬ್ಯಾಟರಿ

Most Read Articles
Best Mobiles in India

English summary
Honor Gala Festival has started on Amazon and Flipkart today. Get up to Rs 8,000 discount on Honor phones. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more