Subscribe to Gizbot

ಆನ್‌ಲೈನ್‌ನಲ್ಲಿ ಐಫೋನ್‌ ಖರೀದಿಸಿ

Posted By:

ಮೊನ್ನೆಯಷ್ಟೇ ಆಪಲ್‌ ಕಡಿಮೆ ಬೆಲೆಯ ಮತ್ತು ದುಬಾರಿ ಬೆಲೆಯ ಐಫೋನ್‌ಗಳನ್ನು ಅಮರಿಕದಲ್ಲಿ ಬಿಡುಗಡೆ ಮಾಡಿದೆ.ಜನವರಿ 2007ರಂದು ಮೊದಲ ಐಫೋನ್‌ ಬಿಡುಗಡೆಯಾದ ಬಳಿಕ ಇಲ್ಲಿಯವರೆಗೆ ಒಟ್ಟು ಒಂಭತ್ತು ಐಫೋನ್‌ಗಳನ್ನು ಆಪಲ್‌ ವಿಶ್ವದ ಮಾರುಕಟ್ಟೆಗೆ ಪರಿಚಯಿಸಿದೆ. ಹೊಸ ಐಫೋನ್‌ ಮಾರುಕಟ್ಟೆಗೆ ಬರಲು ಇನ್ನೂ ಬಹಳ ಸಮಯವಿದೆ. ಹೀಗಾಗಿ ಹಳೇಯ ಐಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಗಿಝ್‌ಬಾಟ್‌ ಇಂದು ಹಳೇಯ ಸದ್ಯ ಮಾರುಕಟ್ಟೆಯಲ್ಲಿರುವ ಐಫೋನ್‌ಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಬೆಲೆ ವಿಶೇಷತೆಯನ್ನು ಓದಿಕೊಂಡು ಹೋಗಿ.

ಇದನ್ನೂ ಓದಿ: ಆಪಲ್‌ ಐ ಬೋರ್ಡ್‌ ಹೇಗಿದೆ ನೋಡಿದ್ದೀರಾ?
ಆಪಲ್‌ ಐಫೋನಿನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಐಫೋನ್‌ 5

ಐಫೋನ್‌ 5

ಬೆಲೆ: 36,500

ವಿಶೇಷತೆ:
ಸಿಂಗಲ್‌ ಸಿಮ್‌ 4 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1136 x 640 ಪಿಕ್ಸೆಲ್‌)
ಐಓಎಸ್‌6
1.2 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
1 GB RAM
16/32/64 GB ಆಂತರಿಕ ಮಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಹಿಂದುಗಡೆ ಕ್ಯಾಮೆರಾ
ವೈಫೈಬ್ಲೂಟೂತ್‌,ಯುಎಸ್‌ಬಿ
1440 mAh ಬ್ಯಾಟರಿ

 ಐಫೋನ್‌ 4 ಎಸ್‌

ಐಫೋನ್‌ 4 ಎಸ್‌

ಬೆಲೆ:28,500
ವಿಶೇಷತೆ:
3.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್
ಐಓಎಸ್‌ 6
ಎ5 ಡ್ಯುಯಲ್‌ ಕೋರ್‌ 1 GHz ಪ್ರೊಸೆಸರ್‍
8 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
8 GB ಆಂತರಿಕ ಮಮೋರಿ
512 MB RAM
1432 mAh ಬ್ಯಾಟರಿ

 ಐಫೋನ್‌ 4

ಐಫೋನ್‌ 4

ಬೆಲೆ:21,990


ವಿಶೇಷತೆ:
3.5 ಇಂಚಿನ ಎಲ್‌ಇಡಿ ಐಪಿಎಸ್‌ ಕೆಪಾಸಿಟಿವ್‌ ಟಚ್‌ಸ್ಕ್ರೀನ್
ಐಓಎಸ್‌ 4
ಎ 4 1 GHz ಪ್ರೊಸೆಸರ್‍
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
3ಜಿ,ಜಿಪಿಎಸ್‌,ಬ್ಲೂಟೂತ್‌,ವೈಫೈ
1420 mAh ಬ್ಯಾಟರಿ

 ಐಫೋನ್‌ 3ಜಿ

ಐಫೋನ್‌ 3ಜಿ

ಬೆಲೆ:14,990

3.5 ಇಂಚಿನ ಟಿಎಫ್‌ಟಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌
ಐಓಎಸ್‌ 4.2.1
412 MHz ARM ಪ್ರೊಸೆಸರ್‍
2 MP ಹಿಂದುಗಡೆ ಕ್ಯಾಮೆರಾ
128 MB RAM
8/16 GB ಆಂತರಿಕ ಮೆಮೋರಿ

 ಐಫೋನ್‌ 3ಜಿಎಸ್‌

ಐಫೋನ್‌ 3ಜಿಎಸ್‌

ಬೆಲೆ:11,399

ವಿಶೇಷತೆ:
3.5 ಇಂಚಿನ ಟಿಎಫ್‌ಟಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್
ಐಓಎಸ್‌ 3
600 MHz ಪ್ರೊಸೆಸರ್‍
3.15 ಎಂಪಿ ಹಿಂದುಗಡೆ ಕ್ಯಾಮೆರಾ
256 MB RAM
8/16/32 GB ಆಂತರಿಕ ಮಮೋರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot