ಕಡಿಮೆ ಬೆಲೆಯ ನೋಕಿಯಾದ 10 ಫೀಚರ್ ಫೋನ್‌ಗಳು
ಸ್ಮಾರ್ಟ್‌ಫೋನ್ ಅಬ್ಬರದ ನಡುವೆ ಫೀಚರ್ ಫೋನ್‌ಗಳ ಬೇಡಿಕೆ ಕುಸಿದಿಲ್ಲ.ದೇಶಿಯ ಮತ್ತು ವಿಶ್ವದ ಮೊಬೈಲ್ ಫೋನ್ ತಯಾರಿಕಾ ಕಂಪೆನಿಗಳು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದ್ದರೆ,ನೋಕಿಯಾ ವೀಂಡೋಸ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಜೊತೆಗೆ ಕಡಿಮೆ ಬೆಲೆಯ ಫೀಚರ್ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಕಳೆದ ವಾರವಷ್ಟೇ ನೋಕಿಯಾ 3ಜಿ ವಿಶೇಷತೆ ಇರುವ ಆಶಾ ಫೋನ್‌ಗಳನ್ನು ಬಿಡುಗಡೆ ಮಾಡಿದೆ.
ಹೀಗಾಗಿ ಹೊಸದಾಗಿ ನೋಕಿಯಾ ಫೀಚರ್ ಫೋನ್ ಖರೀದಿಸುವ ಗ್ರಾಹಕರಿಗಾಗಿ ಇಲ್ಲಿ ಏಳು ಸಾವಿರದೊಳಗಿನ ಟಾಪ್-10 ನೋಕಿಯಾ ಫೋನ್‌ಗಳ ಮಾಹಿತಿಯನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಬೆಲೆ,ವಿಶೇಷತೆಯನ್ನು ಓದಿಕೊಂಡು ಹೋಗಿ.ಇಷ್ಟವಾದಲ್ಲಿ ಹೊಸ ಫೀಚರ್ ಫೋನ್ ಖರೀದಿಸಿ.
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ನೋಕಿಯಾ ಆಶಾ 503
ಬೆಲೆ:6683
ವಿಶೇಷತೆ:
ಡ್ಯುಯಲ್ ಸಿಮ್
3 ಇಂಚಿನ QVGA ಸ್ಕ್ರೀನ್ (320 x 240 ಪಿಕ್ಸೆಲ್)
ನೋಕಿಯಾ ಆಶಾ ಓಎಸ್
128 ಎಂಬಿ ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾವಿಲ್ಲ
3ಜಿ,ವೈಫೈ,ಬ್ಲೂಟೂತ್
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200 mAh ಬ್ಯಾಟರಿ

ನೋಕಿಯಾ ಆಶಾ 500
ಬೆಲೆ:4339
ವಿಶೇಷತೆ:
ಸಿಂಗಲ್ ಸಿಮ್
2.8 ಇಂಚಿನ ಕೆಪಾಸಿಟಿವ್ ಟಚ್‌ಸ್ಕ್ರೀನ್(320 x 240 ಪಿಕ್ಸೆಲ್)
ನೋಕಿಯಾ ಆಶಾ ಓಎಸ್
2 ಎಂಪಿ ಹಿಂದುಗಡೆ ಕ್ಯಾಮೆರಾ
64MB ಆಂತರಿಕ ಮೆಮೊರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200 mAh ಬ್ಯಾಟರಿ

ನೋಕಿಯಾ ಆಶಾ 502
ಬೆಲೆ:5739
ವಿಶೇಷತೆ
ಡ್ಯುಯಲ್ ಸಿಮ್
3 ಇಂಚಿನ ಸ್ಕ್ರೀನ್(320 x 240 ಪಿಕ್ಸೆಲ್)
5 ಎಂಪಿ ಹಿಂದುಗಡೆ ಕ್ಯಾಮೆರಾ
64MB ರ್‍ಯಾಮ್
ಬ್ಲೂಟೂತ್,ಮೈಕ್ರೋ ಯುಎಸ್‌ಬಿ,ವೈಫೈ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1010 mAh ಬ್ಯಾಟರಿ

ನೋಕಿಯಾ 107
ಬೆಲೆ:1570
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ ಜಿಎಸ್‌ಎಂ)
1.8 ಇಂಚಿನ ಟಿಎಫ್‌ಟಿ QVGA ಸ್ಕ್ರೀನ್(128 x 128 ಪಿಕ್ಸೆಲ್)
4 MB RAM
ಸಿಂಬಿಯನ್ 30 ಓಎಸ್
16GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1020mAh ಬ್ಯಾಟರಿ

ನೋಕಿಯಾ 208
ಬೆಲೆ:4899
ಬೆಲೆ:
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
2.4- ಇಂಚಿನ QVGA ಸ್ಕ್ರೀನ್
ಸೀರಿಸ್ 40 ಓಎಸ್
1.3 ಎಂಪಿ ಹಿಂದುಗಡೆ ಕ್ಯಾಮೆರಾ
64 MB ರ್‍ಯಾಮ್
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಬ್ಲೂಟೂತ್ 3.0,
1020mAh ಬ್ಯಾಟರಿ

ನೋಕಿಯಾ 108
ಬೆಲೆ:1876
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ ಜಿಎಸ್‌ಎಂ)
1.8 ಇಂಚಿನ ಟಿಎಫ್‌ಟಿ QVGA ಸ್ಕ್ರೀನ್(128x160 ಪಿಕ್ಸೆಲ್)
4 MB RAM
ಸಿಂಬಿಯನ್ 30 ಓಎಸ್
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
950 mAh ಬ್ಯಾಟರಿ

ನೋಕಿಯಾ 206
ಬೆಲೆ:3641
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
2.4 ಇಂಚಿನ ಎಲ್‌ಸಿಡಿ ಸ್ಕ್ರೀನ್
ಸಿಂಬಿಯನ್ 40 ಓಎಸ್
1.3 ಎಂಪಿ ಹಿಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1110 mAh ಬ್ಯಾಟರಿ

ನೋಕಿಯಾ ಆಶಾ 210
ಬೆಲೆ:4714
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
2.4 ಇಂಚಿನ QVGA ಸ್ಕ್ರೀನ್ (240x320 ಪಿಕ್ಸೆಲ್)
32MB RAM
64MB ಆಂತರಿಕ ಮೆಮೋರಿ
3 32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2 ಎಂಪಿ ಹಿಂದುಗಡೆ ಕ್ಯಾಮೆರಾ
ವೈಫೈ,ಬ್ಲೂಟೂತ್,ಯುಎಸ್‌ಬಿ
1200mAh ಬ್ಯಾಟರಿ

ನೋಕಿಯಾ 301
ಬೆಲೆ:5511
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
ಸಿಂಬಿಯನ್40 ಓಎಸ್
2.4 ಇಂಚಿನ ಸ್ಕ್ರೀನ್
3.2 ಎಂಪಿ ಹಿಂದುಗಡೆ ಕ್ಯಾಮೆರಾ
3G ಕನೆಕ್ಟಿವಿಟಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200 mAh ಬ್ಯಾಟರಿ

ನೋಕಿಯಾ 114
ಬೆಲೆ:2482
ವಿಶೇಷತೆ:
ಡ್ಯುಯಲ್ ಸಿಮ್ (ಜಿಎಸ್‌ಎಂ+ಜಿಎಸ್‌ಎಂ)
1.8 ಇಂಚಿನ ಎಲ್‌ಸಿಡಿ ಸ್ಕ್ರೀನ್
0.3 ಎಂಪಿ ಹಿಂದುಗಡೆ ಕ್ಯಾಮೆರಾ
32 GBವರೆರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1020 mAh ಬ್ಯಾಟರಿ

ನೋಕಿಯಾ ಆಶಾ 205
ಬೆಲೆ:3454
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
2.4 ಇಂಚಿನ ಎಲ್‌ಸಿಡಿ ಸ್ಕ್ರೀನ್
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
0.3 ಎಂಪಿ ಹಿಂದುಗಡೆ ಕ್ಯಾಮೆರಾ
ಕ್ವರ್ಟಿ ಕೀಪ್ಯಾಡ್
1020 mAh ಬ್ಯಾಟರಿ


Click it and Unblock the Notifications








