Subscribe to Gizbot

ನೋಕಿಯಾದ ಆರು ಸಾವಿರದೊಳಗಿರುವ ಹತ್ತು ಫೀಚರ್‌ ಫೋನ್‌ಗಳು

Posted By:

ಸ್ಮಾರ್ಟ್‌ಫೋನ್ ಅಬ್ಬರದ ನಡುವೆ ಫೀಚರ್‌ ಫೋನ್‌ಗಳ ಬೇಡಿಕೆ ಕುಸಿದಿಲ್ಲ. ದೇಶಿಯ ಕಂಪೆನಿಗಳು ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿದ್ರೆ,ನೋಕಿಯಾ ವೀಂಡೋಸ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವ ಜೊತೆಗೆ ಕಡಿಮೆ ಬೆಲೆಯ ಫೀಚರ್‌ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ.

ಹೀಗಾಗಿ ಹೊಸದಾಗಿ ನೋಕಿಯಾ ಫೋನ್‌ನ್ನು ಖರೀದಿಸುವ ಗ್ರಾಹಕರಿಗಾಗಿ ಇಲ್ಲಿ ಬೆಲೆ ಕಡಿಮೆಯಾಗಿರುವ ಆರು ಸಾವಿರದೊಳಗಿರುವ ಟಾಪ್‌-10 ನೋಕಿಯಾ ಫೋನ್‌ಗಳ ಮಾಹಿತಿಯನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ನೋಕಿಯಾ ಹೊಸ ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ನೋಕಿಯಾ 108

ನೋಕಿಯಾ 108

ಹಿಂದಿನ ಬೆಲೆ:2199
ಪ್ರಸ್ತುತ ಬೆಲೆ:1876


ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ ಜಿಎಸ್‌ಎಂ)
1.8 ಇಂಚಿನ ಟಿಎಫ್‌ಟಿ QVGA ಸ್ಕ್ರೀನ್‌(128x160 ಪಿಕ್ಸೆಲ್‌)
4 MB RAM ಸಿಂಬಿಯನ್‌ 30 ಓಎಸ್‌
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
950 mAh ಬ್ಯಾಟರಿ

 ನೋಕಿಯಾ 107

ನೋಕಿಯಾ 107

ಹಿಂದಿನ ಬೆಲೆ:1889
ಪ್ರಸ್ತುತ ಬೆಲೆ:1570


ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ ಜಿಎಸ್‌ಎಂ)
1.8 ಇಂಚಿನ ಟಿಎಫ್‌ಟಿ QVGA ಸ್ಕ್ರೀನ್‌(160x12 ಪಿಕ್ಸೆಲ್‌)
4 MB RAM
ಸಿಂಬಿಯನ್‌ 30 ಓಎಸ್‌
16GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1020mAh ಬ್ಯಾಟರಿ

ನೋಕಿಯಾ 208

ನೋಕಿಯಾ 208

ಪ್ರಸ್ತುತ ಬೆಲೆ:5,599
ಹಿಂದಿನ ಬೆಲೆ:4899
ಬೆಲೆ:
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
2.4- ಇಂಚಿನ QVGA ಸ್ಕ್ರೀನ್‌
ಸೀರಿಸ್‌ 40 ಓಎಸ್‌
1.3 ಎಂಪಿ ಹಿಂದುಗಡೆ ಕ್ಯಾಮೆರಾ
64 MB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಬ್ಲೂಟೂತ್ 3.0,
1020mAh ಬ್ಯಾಟರಿ

 ನೋಕಿಯಾ 206

ನೋಕಿಯಾ 206

ಹಿಂದಿನ ಬೆಲೆ:4399
ಪ್ರಸ್ತತ ಬೆಲೆ:3641


ಬೆಲೆ:
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
2.4 ಇಂಚಿನ ಎಲ್‌ಸಿಡಿ ಸ್ಕ್ರೀನ್
ಸಿಂಬಿಯನ್‌ 40 ಓಎಸ್‌
1.3 ಎಂಪಿ ಹಿಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1110 mAh ಬ್ಯಾಟರಿ

 ನೋಕಿಯಾ ಆಶಾ 210

ನೋಕಿಯಾ ಆಶಾ 210

ಹಿಂದಿನ ಬೆಲೆ:5659
ಪ್ರಸ್ತುತ ಬೆಲೆ:4714

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
2.4 ಇಂಚಿನ QVGA ಸ್ಕ್ರೀನ್‌ (240x320 ಪಿಕ್ಸೆಲ್‌)
32MB RAM
64MB ಆಂತರಿಕ ಮೆಮೋರಿ
3 32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2 ಎಂಪಿ ಹಿಂದುಗಡೆ ಕ್ಯಾಮೆರಾ
ವೈಫೈ,ಬ್ಲೂಟೂತ್‌,ಯುಎಸ್‌ಬಿ
1200mAh ಬ್ಯಾಟರಿ

 ನೋಕಿಯಾ ಅಶಾ 501

ನೋಕಿಯಾ ಅಶಾ 501

ಹಿಂದಿನ ಬೆಲೆ:5,199
ಪ್ರಸ್ತುತ ಬೆಲೆ:4999

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
3.5 ಇಂಚಿನ ಮಲ್ಟಿ ಟಚ್‌ AMOLED ಸ್ಕ್ರೀನ್(320 x 480 ಪಿಕ್ಸೆಲ್‌)
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
1GHz ಪ್ರೋಸೆಸರ್
512MB RAM
4 GB ಆಂತರಿಕ ಮೆಮೋರಿ
ವೈಫೈ,ಬ್ಲೂಟೂತ್‌,3ಜಿ,ಮೈಕ್ರೋ ಯುಎಸ್‌ಬಿ
1200 mAh ಬ್ಯಾಟರಿ

 ನೋಕಿಯಾ 301

ನೋಕಿಯಾ 301

ಹಿಂದಿನ ಬೆಲೆ:6,169
ಪ್ರಸ್ತುತ ಬೆಲೆ:5511

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
ಸಿಂಬಿಯನ್‌40 ಓಎಸ್‌
2.4 ಇಂಚಿನ ಸ್ಕ್ರೀನ್
3.2 ಎಂಪಿ ಹಿಂದುಗಡೆ ಕ್ಯಾಮೆರಾ
3G ಕನೆಕ್ಟಿವಿಟಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200 mAh ಬ್ಯಾಟರಿ

 ನೋಕಿಯಾ ಆಶಾ 310

ನೋಕಿಯಾ ಆಶಾ 310

ಹಿಂದಿನ ಬೆಲೆ:6319
ಪ್ರಸ್ತುತ ಬೆಲೆ:5491
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
3 ಇಂಚಿನ ಎಲ್‌ಸಿಡಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್
2 ಎಂಪಿ ಹಿಂದುಗಡೆ ಕ್ಯಾಮೆರಾ
1110 mAh ಬ್ಯಾಟರಿ

 ನೋಕಿಯಾ 114

ನೋಕಿಯಾ 114

ಹಿಂದಿನ ಬೆಲೆ:2979
ಪ್ರಸ್ತುತ ಬೆಲೆ:2482
ವಿಶೇಷತೆ:
ಡ್ಯುಯಲ್‌ ಸಿಮ್‌ (ಜಿಎಸ್‌ಎಂ+ಜಿಎಸ್‌ಎಂ)
1.8 ಇಂಚಿನ ಎಲ್‌ಸಿಡಿ ಸ್ಕ್ರೀನ್
0.3 ಎಂಪಿ ಹಿಂದುಗಡೆ ಕ್ಯಾಮೆರಾ
32 GBವರೆರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1020 mAh ಬ್ಯಾಟರಿ

 ನೋಕಿಯಾ ಆಶಾ 205

ನೋಕಿಯಾ ಆಶಾ 205

ಹಿಂದಿನ ಬೆಲೆ:3799
ಪ್ರಸ್ತುತ ಬೆಲೆ:3454

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
2.4 ಇಂಚಿನ ಎಲ್‌ಸಿಡಿ ಸ್ಕ್ರೀನ್‌
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
0.3 ಎಂಪಿ ಹಿಂದುಗಡೆ ಕ್ಯಾಮೆರಾ
ಕ್ವರ್ಟಿ ಕೀಪ್ಯಾಡ್‌
1020 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot