6 ಸಾವಿರದೊಳಗಿನ ನೋಕಿಯಾದ 8 ಡ್ಯುಯಲ್‌ ಸಿಮ್‌ ಫೀಚರ್‌ ಫೋನ್‌ಗಳು

By Ashwath
|

ಸ್ಮಾರ್ಟ್‌ಫೋನ್ ಅಬ್ಬರದ ನಡುವೆ ಫೀಚರ್‌ ಫೋನ್‌ಗಳ ಬೇಡಿಕೆ ಕುಸಿದಿಲ್ಲ.ದೇಶಿಯ ಕಂಪೆನಿಗಳು ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿದ್ದರೆ,ನೋಕಿಯಾ ವೀಂಡೋಸ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವ ಜೊತೆಗೆ ಕಡಿಮೆ ಬೆಲೆಯ ಫೀಚರ್‌ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ.

ಹೀಗಾಗಿ ಹೊಸದಾಗಿ ನೋಕಿಯಾ ಫೀಚರ್‌ ಫೋನ್‌ ಖರೀದಿಸುವ ಗ್ರಾಹಕರಿಗಾಗಿ ಇಲ್ಲಿ ಆರು ಸಾವಿರದೊಳಗಿರುವ ಟಾಪ್‌-8 ನೋಕಿಯಾ ಡ್ಯುಯಲ್‌ ಸಿಮ್‌ ಫೋನ್‌ಗಳ ಮಾಹಿತಿಯನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಬೆಲೆ,ವಿಶೇಷತೆಯನ್ನು ಓದಿಕೊಂಡು ಹೋಗಿ.ಇಷ್ಟವಾದಲ್ಲಿ ಹೊಸ ಫೀಚರ್‌ ಫೋನ್‌ ಖರೀದಿಸಿ.

ನೋಕಿಯಾ ಹೊಸ ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

  ನೋಕಿಯಾ 107

ನೋಕಿಯಾ 107

ಬೆಲೆ:1607

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ ಜಿಎಸ್‌ಎಂ)
1.8 ಇಂಚಿನ ಟಿಎಫ್‌ಟಿ QVGA ಸ್ಕ್ರೀನ್‌(128 x 128 ಪಿಕ್ಸೆಲ್‌)
4 MB RAM
ಸಿಂಬಿಯನ್‌ 30 ಓಎಸ್‌
16GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1020mAh ಬ್ಯಾಟರಿ

  ನೋಕಿಯಾ 208

ನೋಕಿಯಾ 208

ಬೆಲೆ:4,997

ಬೆಲೆ:
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
2.4- ಇಂಚಿನ QVGA ಸ್ಕ್ರೀನ್‌
ಸೀರಿಸ್‌ 40 ಓಎಸ್‌
1.3 ಎಂಪಿ ಹಿಂದುಗಡೆ ಕ್ಯಾಮೆರಾ
64 MB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಬ್ಲೂಟೂತ್ 3.0,
1020mAh ಬ್ಯಾಟರಿ

  ನೋಕಿಯಾ 108

ನೋಕಿಯಾ 108

ಬೆಲೆ:1883

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ ಜಿಎಸ್‌ಎಂ)
1.8 ಇಂಚಿನ ಟಿಎಫ್‌ಟಿ QVGA ಸ್ಕ್ರೀನ್‌(128x160 ಪಿಕ್ಸೆಲ್‌)
4 MB RAM ಸಿಂಬಿಯನ್‌ 30 ಓಎಸ್‌
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
950 mAh ಬ್ಯಾಟರಿ

  ನೋಕಿಯಾ 206

ನೋಕಿಯಾ 206

ಬೆಲೆ:3728


ಬೆಲೆ:
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
2.4 ಇಂಚಿನ ಎಲ್‌ಸಿಡಿ ಸ್ಕ್ರೀನ್
ಸಿಂಬಿಯನ್‌ 40 ಓಎಸ್‌
1.3 ಎಂಪಿ ಹಿಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1110 mAh ಬ್ಯಾಟರಿ

  ನೋಕಿಯಾ ಆಶಾ 210

ನೋಕಿಯಾ ಆಶಾ 210

ಬೆಲೆ:4714

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
2.4 ಇಂಚಿನ QVGA ಸ್ಕ್ರೀನ್‌ (240x320 ಪಿಕ್ಸೆಲ್‌)
32MB RAM
64MB ಆಂತರಿಕ ಮೆಮೋರಿ
3 32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2 ಎಂಪಿ ಹಿಂದುಗಡೆ ಕ್ಯಾಮೆರಾ
ವೈಫೈ,ಬ್ಲೂಟೂತ್‌,ಯುಎಸ್‌ಬಿ
1200mAh ಬ್ಯಾಟರಿ

  ನೋಕಿಯಾ 301

ನೋಕಿಯಾ 301

ಬೆಲೆ:5,621

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
ಸಿಂಬಿಯನ್‌40 ಓಎಸ್‌
2.4 ಇಂಚಿನ ಸ್ಕ್ರೀನ್
3.2 ಎಂಪಿ ಹಿಂದುಗಡೆ ಕ್ಯಾಮೆರಾ
3G ಕನೆಕ್ಟಿವಿಟಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200 mAh ಬ್ಯಾಟರಿ

  ನೋಕಿಯಾ 114

ನೋಕಿಯಾ 114

ಬೆಲೆ:2533

ವಿಶೇಷತೆ:
ಡ್ಯುಯಲ್‌ ಸಿಮ್‌ (ಜಿಎಸ್‌ಎಂ+ಜಿಎಸ್‌ಎಂ)
1.8 ಇಂಚಿನ ಎಲ್‌ಸಿಡಿ ಸ್ಕ್ರೀನ್
0.3 ಎಂಪಿ ಹಿಂದುಗಡೆ ಕ್ಯಾಮೆರಾ
32 GBವರೆರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1020 mAh ಬ್ಯಾಟರಿ

  ನೋಕಿಯಾ ಆಶಾ 205

ನೋಕಿಯಾ ಆಶಾ 205

ಬೆಲೆ:3,523

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
2.4 ಇಂಚಿನ ಎಲ್‌ಸಿಡಿ ಸ್ಕ್ರೀನ್‌
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
0.3 ಎಂಪಿ ಹಿಂದುಗಡೆ ಕ್ಯಾಮೆರಾ
ಕ್ವರ್ಟಿ ಕೀಪ್ಯಾಡ್‌
1020 mAh ಬ್ಯಾಟರಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X