ಚೀಪ್ ಬೆಲೆಯಲ್ಲಿ ಚೈನಾ ಸ್ಮಾರ್ಟ್‌ಫೋನ್ ಖರೀದಿಸಿ
ಮೂರು ವರ್ಷಗಳ ಹಿಂದೆ ಡ್ಯುಯಲ್ ಸಿಮ್ ಮೊಬೈಲ್ ಭರಾಟೆ ಸಮಯದಲ್ಲಿ ವಿಶ್ವದ ಬಲಾಢ್ಯ ಕಂಪೆನಿಗಳನ್ನೇ ಹೆದರಿಸಿದ ಚೀನಾದ ಕಂಪೆನಿಗಳು ಈಗ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಮೂಲಕ ಮತ್ತೊಮ್ಮೆ ಹೆದರಿಕೆ ಹುಟ್ಟಿಸಲು ಆರಂಭಿಸಿದ್ದಾರೆ. ಆಂಡ್ರಾಯ್ಡ್ ಜೆಲ್ಲಿಬೀನ್ ಓಎಸ್ ಹೊಂದಿರುವಂತಹ ಈ ಸ್ಮಾರ್ಟ್‌ಫೋನ್‌ಗಳು ದೊಡ್ಡ ಕಂಪೆನಿಗಳ ಹ್ಯಾಂಡ್‌ಸೆಟ್‌ಗಳಿಗೆ ಹೋಲಿಕೆ ಮಾಡಿದ್ರೆ ಕಡಿಮೆ ಬೆಲೆಗೆ ನಿಮ್ಮ ಕೈಗೆ ಸಿಗಲಿದೆ. ಹೀಗಾಗಿ ಗಿಜ್ಬಾಟ್ ಉತ್ತಮ ಗುಣಮಟ್ಟವನ್ನು ಹೊಂದಿರುವ ಇತ್ತೀಚಿಗೆ ಬಿಡುಗಡೆಯಾದ ಚೀನಾ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟ ನೋಡಿ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಸ್ಮಾರ್ಟ್‌ಫೋನ್ ಖರೀದಿಸಿ.

Gionee Dream D1
ವಿಶೇಷತೆ:
4.65 ಇಂಚಿನ ಎಚ್‌ಡಿ ಸುಪರ್ AMOLED ಪ್ಲಸ್ ಟಚ್‌ಸ್ಕ್ರೀನ್(1280 x 720 ಪಿಕ್ಸೆಲ್)
ಆಂಡ್ರಾಯ್ಡ್4.1 ಜೆಲ್ಲಿ ಬೀನ್ ಓಎಸ್
1.2GHz ಕ್ವಾಡ್ ಕೋರ್ ಪ್ರೋಸೆಸರ್
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
ಎದುರುಗಡೆ ವಿಜಿಎ ಕ್ಯಾಮೆರಾ
1GB RAM
4GB ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್,ಜಿಪಿಎಸ್,ಗೊರಿಲ್ಲಾ ಗ್ಲಾಸ್
2,100 mAh ಬ್ಯಾಟರಿ
ಬೆಲೆ : 17,999

Jiayu G4
ವಿಶೇಷತೆ:
4.7 ಇಂಚಿನ ಐಪಿಎಸ್ ಟಚ್‌ಸ್ಕ್ರೀನ್(1280 x 720 ಪಿಕ್ಸೆಲ್)
ಆಂಡ್ರಾಯ್ಡ್4.1 ಜೆಲ್ಲಿ ಬೀನ್ ಓಎಸ್
1.2 GHz ಕ್ವಾಡ್ ಕೋರ್ ಪ್ರೋಸೆಸರ್
2GB RAM
13 ಎಂಪಿ ಹಿಂದುಗಡೆ ಕ್ಯಾಮೆರಾ
3 ಎಂಪಿ ಮುಂದುಗಡೆ ಕ್ಯಾಮೆರಾ
3000 mAh ಬ್ಯಾಟರಿ
ಬೆಲೆ: 9,000

Xiaomi MI-2
ವಿಶೇಷತೆ:
4.3 ಇಂಚಿನ ಐಪಿಎಸ್ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್(1280 x 720 )
ಆಂಡ್ರಾಯ್ಡ್4.1 ಜೆಲ್ಲಿ ಬೀನ್ ಓಎಸ್
1.5 GHz ಕ್ವಾಲ್ಕಂ ಸ್ನಾಪ್‌ಡ್ರಾಗನ್ ಎಸ್4 ಪ್ರೋಸೆಸರ್
2GB RAM
16GB/32GB ಆಂತರಿಕ ಮೆಮೋರಿ
8ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಬ್ಲೂಟೂತ್,ಜಿಪಿಎಸ್,3ಜಿ
2,000 mAh ಲಿಯಾನ್ ಬ್ಯಾಟರಿ
ಬೆಲೆ: 17,000

Konka Expose 960
ವಿಶೇಷತೆ:
4.3 ಇಂಚಿನ ಐಪಿಎಸ್ ಕ್ಯಾಪಸಿಟೆಟಿವ್ ಟಚ್ಸ್ಕ್ರೀನ್(800 x 480 ಪಿಕ್ಸೆಲ್)
1GHz ಡ್ಯುಯಲ್ ಕೋರ್ ಮೀಡಿಯಾ ಟೆಕ್ ಪ್ರೋಸೆಸರ್
ಆಂಡ್ರಾಯ್ಡ್ 4.0 ಐಸಿಎಸ್ ಓಎಸ್
8ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೋರಿ
512MB RAM
ವೈಫೈ,ಬ್ಲೂಟೂತ್,ಜಿಪಿಎಸ್,3ಜಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬೆಲೆ: 13,999

UMI X1, UMI X2
ವಿಶೇಷತೆ:
4.5 ಇಂಚಿನ ಐಪಿಎಸ್ ಸ್ಕ್ರೀನ್(1280 x 720 ಪಿಕ್ಸೆಲ್)
1GHz ಡ್ಯುಯಲ್ ಕೋರ್ ಪ್ರೋಸೆಸರ್
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
1GB RAM
4GB ಆಂತರಿಕ ಮೆಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
3G,ವೈಫಿ,ಬ್ಲೂಟೂತ್,ಜಿಪಿಎಸ್
1,750 mAh ಬ್ಯಾಟರಿ
ಬೆಲೆ : 9,999
UMI X2
ವಿಶೇಷತೆ:
5 ಇಂಚಿನ ಮಲ್ಟಿ ಟಚ್ ಕ್ಯಾಪಸಿಟೆಟಿವ್ ಟಚ್ಸ್ಕ್ರೀನ್(1920 x 1080 ಪಿಕ್ಸೆಲ್)
1.2GHz ಕ್ವಾರ್ಟೆಕ್ಸ್ ಮಿಡಿಯಾ ಟೆಕ್ ಪ್ರೋಸೆಸರ್
2GB RAM
32GB ಆಂತರಿಕ ಮೆಮೋರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
1.9 ಎಂಪಿ ಮುಂದುಗಡೆ ಕ್ಯಾಮೆರಾ
ಬ್ಲೂಟೂತ್,ವೈಫಿ,ಜಿಪಿಎಸ್
2,500 mAh ಬ್ಯಾಟರಿ
ಬೆಲೆ :12,999


Click it and Unblock the Notifications