ಗೆಲಾಕ್ಸಿ ಎಸ್‌5ಯಲ್ಲಿ ಹೃದಯ ಬಡಿತವನ್ನು ಪರೀಕ್ಷಿಸುವುದು ಹೇಗೆ?

Posted By:

ಸ್ಯಾಮ್‌ಸಂಗ್‌ ತನ್ನ ಗೆಲಾಕ್ಸಿ ಎಸ್‌5 ಬಿಡುಗಡೆ ಮಾಡಿದೆ.ಈ ಸ್ಮಾರ್ಟ್‌‌ಫೋನ್‌ ವಿಶೇಷತೆಗಳಲ್ಲಿ ಹೆಚ್ಚು ಸುದ್ದಿಯಾಗಿದ್ದು ಇದರಲ್ಲಿರುವ ಹಾರ್ಟ್ ರೇಟ್‌ ಮಾನಿಟರ್‌ ಸೆನ್ಸರ್‌.

ಹಾರ್ಟ್ ರೇಟ್‌ ಮಾನೀಟರ್‌ ಸೆನ್ಸರ್‌ನೊಂದಿಗೆ ಬಿಡುಗಡೆಯಾದ ವಿಶ್ವದ ಮೊದಲ ಸ್ಮಾರ್ಟ್‌‌ಫೋನ್‌ ಇದಾಗಿದ್ದು ತನ್ನ ಹಿಂದುಗಡೆ ಕ್ಯಾಮೆರಾದ ಫ್ಲ್ಯಾಶ್‌ ಹತ್ತಿರ ಇರುವ ಜಾಗದಲ್ಲಿ ಕೈಬೆರಳನ್ನು ಇರಿಸಿ  ಸ್ಯಾಮ್‌ಸಂಗ್‌ ಎಸ್‌ ಹೆಲ್ತ್‌ ಅಪ್ಲಿಕೇಶನ್‌ ಓಪನ್‌ ಮಾಡಿದರೆ ನಿಮ್ಮ ಹೃದಯಬಡಿತದ ಮಾಹಿತಿ ಸ್ಕ್ರೀನ್‌ಲ್ಲಿ ತೋರಿಸುತ್ತದೆ.ಮುಂದಿನ ಪುಟದಲ್ಲಿ ಹಾರ್ಟ್ ರೇಟ್‌ ಮಾನಿಟರ್‌ ಸಂಬಂಧಿಸಿದ ವಿಡಿಯೋ ಜೊತೆಗೆ ಈ ಸ್ಮಾರ್ಟ್‌‌ಫೋನಿನ ವಿಶೇಷತೆಗಳನ್ನು ತೋರಿಸುವ ಇನ್‌ಫೋಗ್ರಾಫಿಕ್‌ ಇದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಾರ್ಟ್‌ ರೇಟ್‌ ಮಾನಿಟರ್‌

#1

ಸ್ಮಾರ್ಟ್‌ಫೋನ್‌ ಹಿಂಬದಿಯ ಕ್ಯಾಮೆರಾದ ಫ್ಲ್ಯಾಶ್‌‌ ಹತ್ತಿರ ಇರುವ ಕಿರು ಜಾಗದಲ್ಲಿ ಹಾರ್ಟ್‌ರೇಟ್‌ ಸೆನ್ಸರ್‌ ಇದೆ. ಈ ಜಾಗದಲ್ಲಿ ಕೈ ಬೆರಳು ಇರಿಸಿ ಹೃದಯ ಬಡಿತವನ್ನು ಪರೀಕ್ಷಿಸಬಹುದು.

#2

ವಿಡಿಯೋ ವೀಕ್ಷಿಸಿ

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಇನ್‌‌ಫೋಗ್ರಾಫಿಕ್‌

#3

ವಿಶೇಷತೆಗಳ ಮಾಹಿತಿ

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಇನ್‌‌ಫೋಗ್ರಾಫಿಕ್‌

#4

ವಿಶೇಷತೆಗಳ ಮಾಹಿತಿ

 ಇನ್‌ಫೋಗ್ರಾಫಿಕ್‌ನಲ್ಲಿ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಬೆಳವಣಿಗೆ

#5

ಗಾತ್ರ, ಮತ್ತು ತೂಕ

 ಇನ್‌ಫೋಗ್ರಾಫಿಕ್‌ನಲ್ಲಿ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಬೆಳವಣಿಗೆ

#6

ಸ್ಕ್ರೀನ್‌‌ ಅಳತೆ ಮತ್ತು ಕ್ಯಾಮೆರಾ

 ಇನ್‌ಫೋಗ್ರಾಫಿಕ್‌ನಲ್ಲಿ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಬೆಳವಣಿಗೆ

#7

ಪ್ರೊಸೆಸರ್‌

 ಇನ್‌ಫೋಗ್ರಾಫಿಕ್‌ನಲ್ಲಿ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಬೆಳವಣಿಗೆ

#8

ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot