ಎಚ್‌ಟಿಸಿಯಿಂದ ಡಿಸೈರ್‌ 200 ಸ್ಮಾರ್ಟ್‌ಫೋನ್‌ ಬಿಡುಗಡೆ

Written By:

ಎಚ್‌ಟಿಸಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌. ಎಚ್‌ಟಿಸಿ ಕಡಿಮೆ ಬಜೆಟ್‌ನ ನೂತನ ಸ್ಮಾರ್ಟ್‌‌ಫೋನ್‌ ಬಿಡುಗಡೆ ಮಾಡಿದೆ. ಎಚ್‌ಟಿಸಿ ಡಿಸೈರ್‌ 200 ನ್ನು ಬಿಡುಗಡೆ ಮಾಡಿದ್ದು ಸದ್ಯದಲ್ಲೇ ಆನ್‌ಲೈನ್‌ ಶಾಪಿಂಗ್‌ ಬರಲಿದೆ.

ಎಚ್‌ಟಿಸಿ ಜೂನ್‌ ಮೊದಲ ವಾರದಲ್ಲಿ ಡಿಸೈರ್‌ ಡಿಸೈರ್‌ ಯು ಬಿಡುಗಡೆ ಮಾಡಿತ್ತು.ಈಗ ಡಿಸೈರ್‌ ಶ್ರೇಣಿಯಲ್ಲೇ ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದು ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಈ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಎಚ್‌ಟಿಸಿ ಡಿಸೈರ್‌ 200
ವಿಶೇಷತೆ:

  • 3.5 ಇಂಚಿನ ಸ್ಕ್ರೀನ್‌(320X480 ಪಿಕ್ಸೆಲ್‌)
  • ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌ 
  • 1GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‍ 
  • 512MB RAM
  • 4GB ಆಂತರಿಕ ಮೆಮೊರಿ 
  • 32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌ 
  • 5 ಎಂಪಿ ಹಿಂದುಗಡೆ ಕ್ಯಾಮೆರಾ
  • ಮುಂದುಗಡೆ ವಿಜಿಎ ಕ್ಯಾಮೆರಾ 
  • 3G, ವೈಫೈ,ಬ್ಲೂಟೂತ್‌,ಜಿಪಿಎಸ್‌,ಎ -ಜಿಪಿಎಸ್‌
  • 1230 mAh ಬ್ಯಾಟರಿ
ಎಚ್‌ಟಿಸಿ ಕಂಪೆನಿಯ ಆಕರ್ಷ‌ಕ ಸ್ಮಾರ್ಟ್‌ಫೋನ್‌ಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಎಚ್‌ಟಿಸಿಯಿಂದ ಡಿಸೈರ್‌ 200 ಸ್ಮಾರ್ಟ್‌ಫೋನ್‌ ಬಿಡುಗಡೆ

ಎಚ್‌ಟಿಸಿಯಿಂದ ಡಿಸೈರ್‌ 200 ಸ್ಮಾರ್ಟ್‌ಫೋನ್‌ ಬಿಡುಗಡೆ

 ಎಚ್‌ಟಿಸಿಯಿಂದ ಡಿಸೈರ್‌ 200 ಸ್ಮಾರ್ಟ್‌ಫೋನ್‌ ಬಿಡುಗಡೆ

ಎಚ್‌ಟಿಸಿಯಿಂದ ಡಿಸೈರ್‌ 200 ಸ್ಮಾರ್ಟ್‌ಫೋನ್‌ ಬಿಡುಗಡೆ

 ಎಚ್‌ಟಿಸಿಯಿಂದ ಡಿಸೈರ್‌ 200 ಸ್ಮಾರ್ಟ್‌ಫೋನ್‌ ಬಿಡುಗಡೆ

ಎಚ್‌ಟಿಸಿಯಿಂದ ಡಿಸೈರ್‌ 200 ಸ್ಮಾರ್ಟ್‌ಫೋನ್‌ ಬಿಡುಗಡೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot