ಆನ್‌ಲೈನ್‌ಲ್ಲಿ ಎಚ್‌ಟಿಸಿ ಡಿಸೈರ್ 600 ಸಿ ಸ್ಮಾರ್ಟ್‌ಫೋನ್ ಖರೀದಿಸಿ
ಸಿಡಿಎಂಎ ಮತ್ತು ಡ್ಯುಯಲ್ ಸಿಮ್ ಹೊಂದಿರುವ ಬಳಕೆದಾರರಿಗೆ ಒಂದು ಗುಡ್ ನ್ಯೂಸ್. ಎಚ್‌ಟಿಸಿ ಕಂಪೆನಿಯ ಹೊಸ ಸಿಡಿಎಂಎ ಜಿಎಸ್‌ಎಂ ಸಿಮ್ ಹಾಕಬಹುದಾದ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಎಚ್‌ಟಿಸಿ ಡಿಸೈರ್ 600 ಸಿ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಿದೆ.
ಎಚ್‌ಟಿಸಿ ಈ ಹಿಂದೆ ಡಿಸೈರ್ 600 ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್ ಎರಡು ಜಿಎಸ್‌ಎಂ ಸಿಮ್ ಹಾಕಬಹುದಾಗಿತ್ತು. ಆದರೆ ಈ ಸ್ಮಾರ್ಟ್‌ಫೋನ್‌ಲ್ಲಿ ಸಿಡಿಎಂಎ ಮತ್ತು ಜಿಎಸ್‌ಎಂ ಸಿಮ್ ವಿಶೇಷತೆ ಬಿಟ್ಟರೆ ಬೇರೆ ಎಲ್ಲಾ ವಿಶೇಷತೆ ಒಂದೇ ಆಗಿದೆ. ಹೀಗಾಗಿ ಈ ಸ್ಮಾರ್ಟ್‌ಫೋನ್ ಖರೀದಿಸಲು ಐದು ಆನ್‌ಲೈನ್ ಶಾಪಿಂಗ್ ತಾಣಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಬೆಲೆ ನೋಡಿಕೊಂಡು ಹೋಗಿ. ನಂತರ ಇಷ್ಟವಾದ ಶಾಪಿಂಗ್ ತಾಣದಿಂದಹೊಸ ಸ್ಮಾರ್ಟ್‌ಫೋನ್ ಖರೀದಿಸಿ.
ಎಚ್‌ಟಿಸಿ ಡಿಸೈರ್ 600 ಸಿ
ವಿಶೇಷತೆ:
ಡ್ಯುಯಲ್ ಸಿಮ್ (ಜಿಎಸ್‌ಎಂ+ಸಿಡಿಎಂಎ)
4.5-ಇಂಚಿನ ಎಚ್‌ಡಿ ಸ್ಕ್ರೀನ್
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
1.2GHz ಕ್ವಾಡ್ ಕೋರ್ ಪ್ರೊಸೆಸರ್
1GB RAM
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
8 ಎಂಪಿ ಹಿಂದುಗಡೆ ಕ್ಯಾಮೆರಾ
1.6 ಎಂಪಿ ಮುಂದುಗಡೆ ಕ್ಯಾಮೆರಾ
2ಜಿ, 3ಜಿ,ಜಿಪಿಎಸ್,ಎ -ಜಿಪಿಎಸ್,ಎನ್‌ಎಫ್‌ಸಿ,ಬ್ಲೂ ಟೂತ್,ವೈಫೈ
1860 mAh ಬ್ಯಾಟರಿ
ಎಚ್‌ಟಿಸಿ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

flipkart.com

amazon.in

ebay.in

bigcmobiles.in



Click it and Unblock the Notifications