ಎಚ್‌ಟಿಸಿ ಡಿಸೈರ್ 600 ಸಿ ಆನ್‌ಲೈನ್‌ಲ್ಲಿ ಲಭ್ಯ
ಸಿಡಿಎಂಎ ಮತ್ತು ಡ್ಯುಯಲ್ ಸಿಮ್ ಹೊಂದಿರುವ ಬಳಕೆದಾರರಿಗೆ ಒಂದು ಗುಡ್ ನ್ಯೂಸ್. ಎಚ್‌ಟಿಸಿ ಕಂಪೆನಿಯ ಹೊಸ ಸಿಡಿಎಂಎ ಜಿಎಸ್‌ಎಂ ಸಿಮ್ ಹಾಕಬಹುದಾದ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಎಚ್‌ಟಿಸಿ ಡಿಸೈರ್ 600 ಸಿ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಿದೆ. ಆನ್‌ಲೈನ್ ಶಾಪಿಂಗ್ ತಾಣ infibeam.com ಸದ್ಯದಲ್ಲೇ ಬರಲಿದೆ ಎಂದು ತನ್ನ ಸೈಟ್‌ನಲ್ಲಿ ಪ್ರಕಟಿಸಿದ್ದು ಪ್ರೀ ಆರ್ಡರ್ ಮಾಡಬಹುದು ಎಂದು ತಿಳಿಸಿದೆ.
ಎಚ್‌ಟಿಸಿ ಈ ಹಿಂದೆ ಡಿಸೈರ್ 600 ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್ ಎರಡು ಜಿಎಸ್‌ಎಂ ಸಿಮ್ ಹಾಕಬಹುದಾಗಿತ್ತು. ಆದರೆ ಈ ಸ್ಮಾರ್ಟ್‌ಫೋನ್‌ಲ್ಲಿ ಸಿಡಿಎಂಎ ಮತ್ತು ಜಿಎಸ್‌ಎಂ ಸಿಮ್ ವಿಶೇಷತೆ ಬಿಟ್ಟರೆ ಬೇರೆ ಎಲ್ಲಾ ವಿಶೇಷತೆ ಒಂದೇ ಆಗಿದೆ. ಸದ್ಯದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಡಿಸೈರ್ 600 ಗೆ 24,981ರೂ. ನಿಗದಿ ಪಡಿಸಿದ್ದರೆ ಈ ಸ್ಮಾರ್ಟ್‌ಫೋನ್‌ಗೆ 30,890 ರೂ.ಬೆಲೆಯನ್ನು ನಿಗದಿ ಪಡಿಸಿದೆ.
ಎಚ್‌ಟಿಸಿ ಡಿಸೈರ್ 600 ಸಿ
ವಿಶೇಷತೆ:
ಡ್ಯುಯಲ್ ಸಿಮ್ (ಜಿಎಸ್‌ಎಂ+ಸಿಡಿಎಂಎ)
4.5-ಇಂಚಿನ ಎಚ್‌ಡಿ ಸ್ಕ್ರೀನ್ ಆಂಡ್ರಾಯ್ಡ್
4.1 ಜೆಲ್ಲಿ ಬೀನ್ 1.2GHz ಕ್ವಾಡ್ ಕೋರ್ ಪ್ರೊಸೆಸರ್
1GB RAM
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
8 ಎಂಪಿ ಹಿಂದುಗಡೆ ಕ್ಯಾಮೆರಾ
1.6 ಎಂಪಿ ಮುಂದುಗಡೆ ಕ್ಯಾಮೆರಾ
2ಜಿ, 3ಜಿ,ಜಿಪಿಎಸ್,ಎ -ಜಿಪಿಎಸ್,ಎನ್‌ಎಫ್‌ಸಿ,ಬ್ಲೂ ಟೂತ್,ವೈಫೈ
1860 mAh ಬ್ಯಾಟರಿ
ಎಚ್‌ಟಿಸಿ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಎಚ್‌ಟಿಸಿ ಡಿಸೈರ್ 600 ಸಿ ಆನ್‌ಲೈನ್‌ಲ್ಲಿ ಲಭ್ಯ

ಎಚ್‌ಟಿಸಿ ಡಿಸೈರ್ 600 ಸಿ ಆನ್‌ಲೈನ್‌ಲ್ಲಿ ಲಭ್ಯ
ಎಚ್‌ಟಿಸಿ ಡಿಸೈರ್ 600 ಸಿ

ಎಚ್‌ಟಿಸಿ ಡಿಸೈರ್ 600 ಸಿ ಆನ್‌ಲೈನ್‌ಲ್ಲಿ ಲಭ್ಯ
ಎಚ್‌ಟಿಸಿ ಡಿಸೈರ್ 600 ಸಿ

ಎಚ್‌ಟಿಸಿ ಡಿಸೈರ್ 600 ಸಿ ಆನ್‌ಲೈನ್‌ಲ್ಲಿ ಲಭ್ಯ
ಎಚ್‌ಟಿಸಿ ಡಿಸೈರ್ 600 ಸಿ

ಎಚ್‌ಟಿಸಿ ಡಿಸೈರ್ 600 ಸಿ ಆನ್‌ಲೈನ್‌ಲ್ಲಿ ಲಭ್ಯ
ಎಚ್‌ಟಿಸಿ ಡಿಸೈರ್ 600 ಸಿ

ಎಚ್‌ಟಿಸಿ ಡಿಸೈರ್ 600 ಸಿ ಆನ್‌ಲೈನ್‌ಲ್ಲಿ ಲಭ್ಯ
ಎಚ್‌ಟಿಸಿ ಡಿಸೈರ್ 600 ಸಿ

ಎಚ್‌ಟಿಸಿ ಡಿಸೈರ್ 600 ಸಿ ಆನ್‌ಲೈನ್‌ಲ್ಲಿ ಲಭ್ಯ
ಎಚ್‌ಟಿಸಿ ಡಿಸೈರ್ 600 ಸಿ


Click it and Unblock the Notifications








