ಎಚ್‌ಟಿಸಿ ಬಿಡುಗಡೆ ಮಾಡಲಿದೆ ಮತ್ತೊಂದು ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್
ಸಿಡಿಎಂಎ ಮತ್ತು ಡ್ಯುಯಲ್ ಸಿಮ್ ಹೊಂದಿರುವ ಬಳಕೆದಾರರಿಗೆ ಒಂದು ಗುಡ್ ನ್ಯೂಸ್. ಎಚ್‌ಟಿಸಿ ಕಂಪೆನಿಯ ಹೊಸ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಸದ್ಯದ ಮಾರುಕಟ್ಟೆಯಲ್ಲಿ ಬಹುತೇಕ ಕಂಪೆನಿಗಳು ಎರಡು ಜಿಎಸ್‌ಎಂ ಸಿಮ್ ಹಾಕಬಹುದಾದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿರುತ್ತವೆ. ಆದರೆ ಈಗ ಎಚ್‌ಟಿಸಿ ಕಂಪೆನಿ ಸಿಡಿಎಂಎ ಗ್ರಾಹಕರಿಗಾಗಿ ಡಿಸೈರ್ 600 ಸಿಯನ್ನು ಬಿಡುಗಡೆ ಮಾಡಲಿದ್ದು,ಗ್ರಾಹಕರು ಒಂದು ಸಿಮ್ ಸ್ಲಾಟ್‌ನಲ್ಲಿ ಜಿಎಸ್‌ಎಂ, ಇನ್ನೊಂದು ಸ್ಲಾಟ್‌ನಲ್ಲಿ ಸಿಡಿಎಂಎ ಸಿಮ್‌ನ್ನು ಹಾಕಬಹುದಾಗಿದೆ.
ಎಚ್‌ಟಿಸಿ ಈ ಹಿಂದೆ ಡಿಸೈರ್ 600 ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್ ಎರಡು ಜಿಎಸ್‌ಎಂ ಸಿಮ್ ಹಾಕಬಹುದಾಗಿತ್ತು. ಆದರೆ ಈ ಸ್ಮಾರ್ಟ್‌ಫೋನ್‌ಲ್ಲಿ ಸಿಡಿಎಂಎ ಮತ್ತು ಜಿಎಸ್‌ಎಂ ಸಿಮ್ ವಿಶೇಷತೆ ಬಿಟ್ಟರೆ ಬೇರೆ ಎಲ್ಲಾ ವಿಶೇಷತೆ ಒಂದೇ ಆಗಿದೆ. ಈ ಸ್ಮಾರ್ಟ್‌ಫೋನ್‌ನ ಬೆಲೆ ನಿಗದಿ ಪಡಿಸದಿದ್ದರೂ ಡಿಸೈರ್ 600 ಗೆ 26,860 ರೂ ನಿಗದಿ ಮಾಡಿದೆ. ಹೀಗಾಗಿ ಈ ಸ್ಮಾರ್ಟ್‌ಫೋನ್‌ಗೂ ಇದೇ ಬೆಲೆಯನ್ನು ನಿಗದಿ ಪಡಿಸಬಹುದು ಎಂದು ಅಂದಾಜಿಸಲಾಗಿದೆ.
ಎಚ್‌ಟಿಸಿ ಈ ಹಿಂದೆ ಸಿಡಿಎಂಎ ಜಿಎಸ್‌ಎಂ ಹಾಕಬಹುದಾದ ಡಿಸೈರ್ ಎಕ್ಸ್‌ಸಿ ಮತ್ತು ಡಿಸೈರ್ ವಿಸಿಯನ್ನು ಬಿಡುಗಡೆ ಮಾಡಿತ್ತು. ಆದರೆ ಈ ಎರಡು ಸ್ಮಾರ್ಟ್‌ಫೋನ್‌ಗಳು ಐಸ್‌ಕ್ರೀಮ್ ಸ್ಯಾಂಡ್‌ವಿಚ್ ಆಪರೇಟಿಂಗ್ ಸಿಸ್ಟಂ ಹೊಂದಿತ್ತು. ಆದರೆ ಈಗ ಬರುತ್ತಿರುವ ಸ್ಮಾರ್ಟ್‌ಫೋನ್ ಜೆಲ್ಲಿಬೀನ್ ಓಎಸ್‌ನಲ್ಲಿ ಬರುತ್ತಿದ್ದು, ಜೆಲ್ಲಿಬೀನ್‌ಲ್ಲಿ ಉತ್ತಮ ಗುಣಮಟ್ಟದ ಸಿಡಿಎಂಎ ಜಿಎಸ್‌ಎಂ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂಉದ ಯೋಚಿಸುತ್ತಿದ್ದವರು ಈ ಸ್ಮಾರ್ಟ್‌ಫೋನ್ ಖರೀದಿಸಬಹುದು.
ಎಚ್‌ಟಿಸಿ ಡಿಸೈರ್ 600 ಸಿ
ವಿಶೇಷತೆ:
ಡ್ಯುಯಲ್ ಸಿಮ್ (ಜಿಎಸ್‌ಎಂ+ಸಿಡಿಎಂಎ)
4.5-ಇಂಚಿನ ಎಚ್‌ಡಿ ಸ್ಕ್ರೀನ್
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್
1.2GHz ಕ್ವಾಡ್ ಕೋರ್ ಪ್ರೊಸೆಸರ್
1GB RAM
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
8 ಎಂಪಿ ಹಿಂದುಗಡೆ ಕ್ಯಾಮೆರಾ
1.6 ಎಂಪಿ ಮುಂದುಗಡೆ ಕ್ಯಾಮೆರಾ
2ಜಿ, 3ಜಿ,ಜಿಪಿಎಸ್,ಎ -ಜಿಪಿಎಸ್,ಎನ್‌ಎಫ್‌ಸಿ,ಬ್ಲೂ ಟೂತ್,ವೈಫೈ
1860 mAh ಬ್ಯಾಟರಿ
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಎಚ್‌ಟಿಸಿ ಬಿಡುಗಡೆ ಮಾಡಲಿದೆ ಮತ್ತೊಂದು ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್
ಎಚ್‌ಟಿಸಿ ಡಿಸೈರ್ 600 ಸಿ

ಎಚ್‌ಟಿಸಿ ಬಿಡುಗಡೆ ಮಾಡಲಿದೆ ಮತ್ತೊಂದು ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್
ಎಚ್‌ಟಿಸಿ ಡಿಸೈರ್ 600 ಸಿ

ಎಚ್‌ಟಿಸಿ ಬಿಡುಗಡೆ ಮಾಡಲಿದೆ ಮತ್ತೊಂದು ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್
ಎಚ್‌ಟಿಸಿ ಡಿಸೈರ್ 600 ಸಿ

ಎಚ್‌ಟಿಸಿ ಬಿಡುಗಡೆ ಮಾಡಲಿದೆ ಮತ್ತೊಂದು ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್
ಎಚ್‌ಟಿಸಿ ಡಿಸೈರ್ 600 ಸಿ

ಎಚ್‌ಟಿಸಿ ಬಿಡುಗಡೆ ಮಾಡಲಿದೆ ಮತ್ತೊಂದು ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್
ಎಚ್‌ಟಿಸಿ ಡಿಸೈರ್ 600 ಸಿ

ಎಚ್‌ಟಿಸಿ ಬಿಡುಗಡೆ ಮಾಡಲಿದೆ ಮತ್ತೊಂದು ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್
ಎಚ್‌ಟಿಸಿ ಡಿಸೈರ್ 600 ಸಿ

ಎಚ್‌ಟಿಸಿ ಬಿಡುಗಡೆ ಮಾಡಲಿದೆ ಮತ್ತೊಂದು ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್
ಎಚ್‌ಟಿಸಿ ಡಿಸೈರ್ 600 ಸಿ

ಎಚ್‌ಟಿಸಿ ಬಿಡುಗಡೆ ಮಾಡಲಿದೆ ಮತ್ತೊಂದು ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್
ಎಚ್‌ಟಿಸಿ ಡಿಸೈರ್ 600 ಸಿ

Click it and Unblock the Notifications