ಎಚ್‌ಟಿಸಿ ಡಿಸೈರ್ 816 ಟಾಪ್ 6 ಉತ್ತಮ ಆನ್‌ಲೈನ್ ಒಪ್ಪಂದಗಳು

Written By:

ಎಚ್‌ಟಿಸಿ ಫ್ಲ್ಯಾಗ್‌ಶಿಪ್ ಮೊಬೈಲ್ ಫೋನ್‌ಗಳು ಮಾರುಕಟ್ಟೆಯಲ್ಲಿ ಒಂದು ಉತ್ತಮ ಆರಂಭವನ್ನೇ ಮಾಡಿದವು. ಬೆನ್ನು ಬೆನ್ನಿಗೆ ಉತ್ತಮ ಉತ್ತಮ ಹ್ಯಾಂಡ್‌ಸೆಟ್‌ಗಳನ್ನು ತಯಾರಿಸುವ ಈ ಕಂಪೆನಿ ಪೈಪೋಟಿಗೆ ನೇರವಾಗಿಯೇ ಇತರ ಹೆಸರಾಂತ ಫೋನ್ ಕಂಪೆನಿಗಳನ್ನು ಹಿಂದಿಕ್ಕುವ ಪ್ರಯತ್ನದಲ್ಲಿದೆ.

ಇತ್ತೀಚೆಗೆ ಇನ್ನೊಂದು ಡಿವೈಸ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿದ್ದು ಡಿಸೈರ್ 816 ಎಂಬ ಹೆಸರನ್ನು ಇದು ಹೊಂದಿದ್ದು ಇದರ ಬೆಲೆ ರೂ. 24,450 ಆಗಿದೆ. ಭಾರತಲ್ಲಿ ಈ ಫೋನ್ ಅನ್ನು ಮಧ್ಯಮ ಶ್ರೇಣಿಯಲ್ಲಿ ಹೊರತಂದಿದ್ದು ಆನ್‌ಲೈನ್ ಜಾಲತಾಣಗಳು ಇದೇ ಬೆಲೆಯಲ್ಲಿ ಡಿಸೈರ್ 816 ಅನ್ನು ಮಾರಾಟ ಮಾಡುತ್ತಿವೆ.

ಡಿಸೈರ್ 816 13 ಎಂಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದ್ದು ಸಿಂಗಲ್ ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ 5ಎಂಪಿ ಫ್ರಂಟ್ - ಫೇಸಿಂಗ್ ಶೂಟರ್ ಫೋನ್‌ನಲ್ಲಿದೆ. ಇದು 3ಜಿ, ವೈ-ಫೈ, GPS ಅನ್ನು ಒದಗಿಸುತ್ತಿದ್ದು ಇದೊಂದು ಡ್ಯುಯೆಲ್ ಸಿಮ್ ಫೋನ್ ಆಗಿದೆ ಎಂಬುದನ್ನು ನೀವಿಲ್ಲಿ ಗಮನಿಸಬೇಕು.

ಡಿಸೈರ್ 816 ಅನ್ನು ಆನ್‌ಲೈನ್ ತಾಣಗಳಲ್ಲಿ ಮಾರಾಟ ಮಾಡುವಂತಹ ತಾಣಗಳ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದು ನೀವು ಈ ಹ್ಯಾಂಡ್‌ಸೆಟ್ ಬೆಲೆಯನ್ನು ಇಲ್ಲಿ ಪರಿಶೀಲಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting