Subscribe to Gizbot

HTC ಡಿಸೈರ್ C ಆಂಡ್ರಾಯ್ಡ್ ಫೋನ್ ಈಗ 14,990

Posted By: Super
HTC ಡಿಸೈರ್ C ಆಂಡ್ರಾಯ್ಡ್ ಫೋನ್ ಈಗ 14,990

ಮೇ ತಿಂಗಳಲ್ಲಿ ಘೋಷಣೆಯಾದ HTCಯ ಡಿಸೈರ್ ಸರಣಿಯ ಆಂಡ್ರಾಯ್ಡ್ ಸ್ಮಾರ್ಟ್ ಫೋನುಗಳಲ್ಲಿ ನೂತನವಾದ HTC ಡಿಸೈರ್ C, ಮಧ್ಯಮ ಬಜೆಟ್ ಸ್ಮಾರ್ಟ್ ಫೋನ್ ಆಗಿದ್ದು, HTC ಒನ್ X, HTC ಒನ್ V, HTC ಒನ್  S ಹಾಗು ದ್ವಿ ಸಿಮ್ ಇರುವ ಡಿಸೈರ್ V ನಂತರ ಬಿಡುಗಡೆ ಆದ ಆಂಡ್ರಾಯ್ಡ್ 4.0 ಸ್ಮಾರ್ಟ್ ಫೋನ್ ಇದಾಗಿದೆ.

ಈ ಸ್ಮಾರ್ಟ್ ಫೋನಿನ ಫೀಚರುಗಳು ಈ ರೀತಿ ಇವೆ:

  • 3.5-ಇಂಚಿನ HVGA ಕೆಪಾಸಿಟಿವ್ ಟಚ್ ಸ್ಕ್ರೀನ್

  • 320 X 480 ಪಿಕ್ಸೆಲ್ ರೆಸಲ್ಯೂಶನ್

  • ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶ

  • 600 MHz S1 ಸರಣಿ ಕ್ವಾಲ್ಕಾಮ್ ಪ್ರೋಸೆಸರ್

  • 5-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ, VGA ವಿಡಿಯೋ ರೆಕಾರ್ಡ್ ಸೌಲಭ್ಯದೊಂದಿಗೆ

  • 4GB ಆಂತರಿಕ ಮೆಮೊರಿ, 32 GB ವಿಸ್ತರಿಸಬಹುದಾದ ಮೆಮೊರಿ

  • 512 GB ರಾಮ್

  • ಡ್ರಾಪ್ ಬಾಕ್ಸ್ ಕ್ಲೌಡ್ ಸ್ಟೋರೇಜ್ ಮೂಲಕ 25GB ಮೆಮೊರಿ

  • 7.2Mbps HSDPA, ವೈಫೈ, ಬ್ಲೂಟೂತ್ 4.0 ಮತ್ತು ಮೈಕ್ರೋ USB

  • 1230 mAh ಬ್ಯಾಟರಿ

 

ಇದರ ಬೆಲೆ 14,999 ರೂಪಾಯಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot