HTC ಡಿಸೈರ್ V: ಮೊದಲ ದ್ವಿಸಿಮ್ ಆಂಡ್ರಾಯ್ಡ್ ಫೋನ್

By Varun
|
HTC ಡಿಸೈರ್ V: ಮೊದಲ ದ್ವಿಸಿಮ್ ಆಂಡ್ರಾಯ್ಡ್ ಫೋನ್

ಕಂಪನಿಯು ವನ್ ಸರಣಿಯ ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡಿದ ಮೇಲೆ HTC ಈಗ ದ್ವಿಸಿಮ್ ಹೊಂದಿರುವ ಏಶಿಯಾದ ಮೊದಲ HTC ದ್ವಿಸಿಮ್ ಫೋನ್ ಆದ HTC ಡಿಸೈರ್ V ಫೋನ್ ಅನ್ನು ಅನಾವರಣಗೊಳಿಸಿದೆ.

ಆಂಡ್ರಾಯ್ಡ್ 4.0 ತಂತ್ರಾಂಶ ಇರುವ ಈ ಸ್ಮಾರ್ಟ್ ಫೋನ್ ನ ಫೀಚರುಗಳು ಈ ರೀತಿ ಇವೆ:

  • 4 ಇಂಚ್ ನ ಟಚ್ ಸ್ಕ್ರೀನ್, WVGA ರೆಸಲ್ಯೂಶನ್ ನೊಂದಿಗೆ

  • ಆಂಡ್ರಾಯ್ಡ್ 4.0 ತಂತ್ರಾಂಶ

  • HTC ಸೆನ್ಸ್ 4.0 ಇಂಟರ್ಫೇಸ್

  • ಪ್ರಾಕ್ಸಿಮಿಟಿ ಸೆನ್ಸರ್

  • 1 GHz ಕಾರ್ಟೆಕ್ಸ್ A5 ಪ್ರೋಸೆಸರ್ Qualcomm MSM7227A ಚಿಪ್ ಸೆಟ್

  • Adreno 200 ಗ್ರಾಫಿಕ್ಸ್

  • 512 MB ರಾಮ್

  • 5 MP ಕ್ಯಾಮರಾ , ಆಟೋ ಫೋಕಸ್ ಹಾಗು ಫ್ಲಾಶ್ ನೊಂದಿಗೆ

  • VGA ಮುಂಬದಿಯ ಕ್ಯಾಮರಾ

  • 32 GB ವಿಸ್ತರಿಸಬಹುದಾದ ಮೆಮೊರಿ

  • ಬೀಟ್ಸ್ ಆಡಿಯೋ

  • ಸಾಮಾಜಿಕ ಜಾಲತಾಣಗಳ ಆಪ್ಸ್

  • 2G ಮತ್ತು 3G ಸಂಪರ್ಕ

  • ವೈಫೈ,ಬ್ಲೂಟೂತ್, USB

  • 1650 mAh ಬ್ಯಾಟರಿ

ಈ ದ್ವಿಸಿಮ್ ಸ್ಮಾರ್ಟ್ ಫೋನ್ ಸದ್ಯಕ್ಕೆ ಯೂರೋಪಿನಲ್ಲಿ ಬಿಡುಗಡೆಯಾಗಿದ್ದು, ಮುಂದಿನ ವಾರಗಳಲ್ಲಿ ಭಾರತಕ್ಕೆ ಬರಲಿದೆ. ಹಾಗಾಗಿ ಇದರ ಬೆಲೆ ನಿಗದಿಯಾಗಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X