ಎಚ್‌ಟಿಸಿ ಡಿಸೈರ್ ಎಕ್ಸ್‌ಸಿ ಆನ್‌ಲೈನ್‌ಲ್ಲಿ ಈಗ ಲಭ್ಯ
oi
-Ashwath
By Ashwath
ಈ ಮಂಗಳವಾರವಷ್ಟೇ ಡಿಸೈರ್ 200 ಬಿಡುಗಡೆ ಮಾಡಿದ್ದ ಎಚ್‌ಟಿಸಿ ಈಗ ಡಿಸೈರ್ ಸರಣಿಯಲ್ಲೇ ಮತ್ತೊಂದು ಫೋನ್ ಬಿಡುಗಡೆ ಮಾಡಿದ್ದು ಆ ಫೋನ್ ಆನ್‌ಲೈನ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಡಿಸೈರ್ ಎಕ್ಸ್‌ಸಿಯನ್ನು ಬಿಡುಗಡೆ ಮಾಡಿದ್ದು ಆನ್‌ಲೈನ್ ಶಾಪಿಂಗ್ ತಾಣ ಸ್ನಾಪ್‌ಡೀಲ್‌ನಲ್ಲಿ ರೂ.16,499 ಬೆಲೆಯಲ್ಲಿ ಖರೀದಿಸಬಹುದು.

ಎಚ್‌ಟಿಸಿ ಡಿಸೈರ್‌ಎಕ್ಸ್‌ಸಿ
ವಿಶೇಷತೆ:
ಡ್ಯುಯಲ್ ಸಿಮ್(ಸಿಡಿಎಂಎ+ ಜಿಎಸ್‌ಎಂ)
4 ಇಂಚಿನ WVGA LCD ಸ್ಕ್ರೀನ್
ಆಂಡ್ರಾಯ್ಡ್ 4.0 ಐಸಿಎಸ್ ಓಎಸ್
1GHz ಡ್ಯುಯಲ್ ಕೋರ್ ಪ್ರೊಸೆಸರ್
5 ಎಂಪಿ ಹಿಂದುಗಡೆ ಕ್ಯಾಮೆರಾ
768 MB RAM
4GB ಆಂತರಿಕ ಮೆಮೊರಿ
ವೈಫೈ,ಬ್ಲೂಟೂತ್,ಜಿಪಿಎಸ್
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,650mAh ಬ್ಯಾಟರಿ
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications