ಎಚ್‌ಟಿಸಿಯಿಂದ ದುಬಾರಿ ಸ್ಮಾರ್ಟ್‌ಫೋನ್‌

Posted By:

ಎಚ್‌ಟಿಸಿ ಕಂಪೆನಿ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ.1080 ಪಿಕ್ಸೆಲ್‌ ಇರುವಂತಹ ಸ್ಕ್ರೀನ್‌ನೊಂದಿಗೆ ಎಚ್‌ಟಿಸಿ ಒನ್‌ ಸ್ಮಾರ್ಟ್‌ಫೋನ್‌ ಬಂದಿರುವುದು ವಿಶೇಷ .ಒಟ್ಟಿನಲ್ಲಿ ಈಗಾಗ್ಲೇ ಮಾರುಕಟ್ಟೆಯಲ್ಲಿ ಬ್ಲಾಕ್‌ಬೆರಿ ಝಡ್‌ 10, ಸೋನಿ ಎಕ್ಸ್‌ಪೀರಿಯಾ ಝಡ್‌,ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 2, ಹುವಾಯ್‌ ಆಸೆಂಡ್‌ ಡಿ2 ಇದ್ದು, ಈಗ ಎಚ್‌ಟಿಸಿ ಬಂದಿರುವುದರಿಂದ ಪ್ರಬಲ ಪೈಪೋಟಿ ಆರಂಭವಾಗಿದೆ.

ಎಚ್‌ಟಿಸಿ ಒನ್‌ ಇನ್ನಷ್ಟು ಚಿತ್ರಗಳಿಗಾಗಿ ಗಿಜ್ಬಾಟ್ ಗ್ಯಾಲರಿ

ಎಚ್‌ಟಿಸಿಯಿಂದ ದುಬಾರಿ ಸ್ಮಾರ್ಟ್‌ಫೋನ್‌


ವಿಶೇಷತೆ:
4.7 ಇಂಚಿನ ಎಲ್‌ಸಿಡಿ 3 ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1.7GHz ಕ್ವಾಡ್‌ ಕೋರ್‌ ಕ್ವಾಲ್ಕಂ APQ8064T ಸ್ನಾಪ್‌ಡ್ರಾಗನ್‌ 600 ಪ್ರೋಸೆಸರ್‌
ಆಂಡ್ರಾಯ್ಡ್‌ 4.1.2 ಜೆಲ್ಲಿಬೀನ್‌ ಓಎಸ್‌
4 ಎಂಪಿ ಅಲ್ಟ್ರಾ ಪಿಕ್ಸೆಲ್‌ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಎದುರುಗಡೆ ಕ್ಯಾಮೆರಾ
2GB RAM
32/64GB ಆಂತರಿಕ ಮೊಮೊರಿ
ವೈಫಿ,ಬ್ಲೂಟೂತ್‌,ಎನ್ಎಫ್‌ಸಿ,4G,ಮೈಕ್ರೋ ಯುಎಸ್‌ಬಿ
2,300 mAh ಬ್ಯಾಟರಿ

ಬೆಲೆಯನ್ನು ಇನ್ನೂ ಎಚ್‌ಟಿಸಿ ನಿಗದಿಪಡಿಸದಿದ್ದರೂ ಸಾಧಾರಣ 40 ಸಾವಿರ ರೂ ಬೆಲೆ ಇರುವ ಸಾಧ್ಯತೆಯಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot