ಎಚ್.ಟಿ.ಸಿ ಮ್ಯೂಸಿಕ್ ಸ್ಟ್ರೀಮಿಂಗ್ ಬಿಡುಗಡೆ

By Varun
|
ಎಚ್.ಟಿ.ಸಿ ಮ್ಯೂಸಿಕ್ ಸ್ಟ್ರೀಮಿಂಗ್ ಬಿಡುಗಡೆ

ಸ್ಮಾರ್ಟ್ ಫೋನ್ ಗಳ ಉತ್ಪಾದನೆಯಲ್ಲಿ ನೂತನವಾದ ತಂತ್ರಜ್ಞಾನದೊಂದಿಗೆ ದಾಪುಗಾಲು ಇಡುತ್ತಿರುವ ಎಚ್.ಟಿ.ಸಿ ಈಗ ಮ್ಯೂಸಿಕ್ ಸ್ಟ್ರೀಮಿಂಗ್ ಹೊರತಂದಿದೆ.

ಬೀಟ್ಸ್ ಆಡಿಯೋ ಕಂಪನಿಯನ್ನು ಖರೀದಿಸಿದ ಮೇಲೆ ತನ್ನ ಮೊಬೈಲ್ ಹಾಗು ಟ್ಯಾಬ್ಲೆಟ್ ಗಳ ಬಳಕೆದಾರರು ಆಪಲ್ ನ ಐ-ಟ್ಯೂನ್ ಮಾದರಿಯಲ್ಲಿ ಲೈವ್ ಮ್ಯೂಸಿಕ್ ಅನ್ನು ನೇರವಾಗಿ ಕೇಳಬಹುದು ಇದರಡಿಯಲ್ಲಿ.

ಈ ಮಾದರಿಯನ್ನು ಪ್ರಯೋಗಾರ್ಥವಾಗಿ ಫೆ-27 ವಿಶ್ವ ಮೊಬೈಲ್ ಕಾಂಗ್ರೆಸ್ ನಲ್ಲಿ ಬಿಡುಗಡೆ ಮಾಡಲಿರುವ ಎಚ್.ಟಿ.ಸಿ ಇನ್ನ ಇದರ ಬೆಲೆಯನ್ನು ನಿಗದಿ ಪಡಿಸಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X