Subscribe to Gizbot

ಎಚ್‌ಟಿಸಿಯ M8 ವಿಂಡೋಸ್ ಫೋನ್ ಕುರಿತ ವದಂತಿ

Written By:

ಎಚ್‌ಟಿಸಿಯ ದೀರ್ಘ ಕಾಲದ ವದಂತಿಯು M8 ನ ವಿಂಡೋಸ್ ಫೋನ್ ಆವೃತ್ತಿಯೊಂದಿಗೆ ಬರಲಿದೆ ಎಂಬ ಮಾಹಿತಿಯು ವರಿಜೋನ್ಸ್ ಅಧಿಕೃತ ಸೈಟ್‌ನಲ್ಲಿ ಡಿವೈಸ್ ಪ್ರಕಟಪಡಿಸಿದೆ.
ಎಚ್‌ಟಿಸಿಯ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಪ್ರೆಸ್ ವಿವರಣದಲ್ಲಿ ‘HTC One M8 for Windows' ಚಿತ್ರವು ಹೊರಬಿದ್ದಿದೆ. ಎಚ್‌ಟಿಸಿ ಒನ್ (M8) ವಿಂಡೋಸ್ ಆವೃತ್ತಿಯು ಕಂಡುಬಂದಿದೆ.

ಇದರಲ್ಲಿ ಆಶ್ಚರ್ಯ ಪಡುವಂತಹ ವಿಷಯ ಇಲ್ಲದೇ ಹೋದರೂ ಡಿವೈಸ್ ವಿಂಡೋಸ್ ಫೋನ್ ಲೈವ್ ಟೈಲ್ಸ್‌ಗಳನ್ನು ಪ್ರದರ್ಶಿಸುತ್ತಿದೆ. ಯುಎಸ್ ಆಧಾರಿತ ನೆಟ್‌ವರ್ಕ್ ಒದಗಿಸುವಿಕೆ ವರಿಜನ್ ವೈರ್‌ಲೆಸ್ ಆಗಸ್ಟ್ 19 ರಂದು ಅಧಿಕೃತ ಘೋಷಣೆಯನ್ನು ಮಾಡಿದೆ. ಎಚ್‌ಟಿಸಿ ಈವೆಂಟ್ ಅನ್ನು ಇನ್ನೂ ದೃಢೀಕರಿಸದೇ ಇದ್ದು, ಎಚ್‌ಟಿಸಿ ಒನ್ (M8) ನ ವಿಂಡೋಸ್ ಫೋನ್ ಆವೃತ್ತಿಯು ಸುತ್ತಲಿನ ವದಂತಿಯು ಹಬ್ಬುತ್ತಲೇ ಇದೆ.

ಎಚ್‌ಟಿಸಿಯಿಂದ M8 ವಿಂಡೋಸ್ ಫೋನ್ ಬಿಡುಗಡೆ

ಈಗಾಗಲೇ ಸೋರಿಕೆಯಾಗಿರುವ ಚಿತ್ರವು ಇನ್ನೊಂದು ಪ್ರೀಮಿಯಮ್ WP8.1 ಹ್ಯಾಂಡ್‌ಸೆಟ್ ಅನ್ನು 2014 ಕ್ಕಾಗಿ ನೀಡಲಿದೆ ಎಂಬುದು ಖಾತ್ರಿಯಾಗಲಿದೆ. ಇದುವೆರೆಗೆ ನೋಕಿಯಾ ಲ್ಯೂಮಿಯಾ 930 ವಿಂಡೋಸ್ ಫೋನ್ 8.1 ಹ್ಯಾಂಡ್‌ಸೆಟ್ ಮತ್ತು ಕೆಲವೊಂದು ಫೋನ್‌ಗಳು ಮೈಕ್ರೋಸಾಫ್ಟ್ ಚಾಲಿತ ಮೊಬೈಲ್ ಓಎಸ್ ಅನ್ನು ಪಡೆದಿದ್ದವು.

ಎಚ್‌ಟಿಸಿ ಒನ್ (M8) ವೈಶಿಷ್ಟ್ಯತೆ
ಎಚ್‌ಟಿಸಿ ಒನ್ (M8) ಯ ಆಂಡ್ರಾಯ್ಡ್ ಆವೃತ್ತಿಯು 5 ಇಂಚು HD display ಹೊಂದಿದೆ.
ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4.2 HTC Sense 6.0 UI,
Snapdragon 801 ಪ್ರೊಸೆಸರ್
2GB RAM,
16 ಅಥವಾ 32GB ಆಂತರಿಕ ಮೆಮೊರಿ
ಡ್ಯುಯಲ್ LED ರಿಯರ್ ಕ್ಯಾಮೆರಾ, ಡ್ಯುಯಲ್ ಫ್ಲ್ಯಾಶ್
5 MP ಫ್ರಂಟ್ ಫೇಸಿಂಗ್ ಶೂಟರ್
2,600 mAh ಬ್ಯಾಟರಿ

Read more about:
English summary
This article tells about HTC One (M8) for Windows: Press Image Leaked Ahead of August 19 Launch.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot