Home
ಮೊಬೈಲ್

ಎಚ್‌ಟಿಸಿಯಿಂದ ಎರಡು ಸ್ಮಾರ್ಟ್‌ಫೋನ್‌ಗಳು ಬಿಡುಗಡೆ

By Ashwath

ಭಾರತದ ಮಾರುಕಟ್ಟೆಗೆ ಎಚ್‌ಟಿಸಿ ಕಂಪೆನಿಯ ಡ್ಯುಯಲ್‌ ಸಿಮ್‌ ಮತ್ತು ಸಿಂಗಲ್‌ ಸಿಮ್‌ ಹಾಕಬಹುದಾದ ಎರಡು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿದೆ. ಸಿಂಗಲ್‌ ಸಿಮ್‌ ಹಾಕಬಹುದಾದ ಎಚ್‌ಟಿಸಿ ಒನ್‌ ಮಿನಿ ಆನ್‌ಲೈನ್‌ ಶಾಪಿಂಗ್‌ ತಾಣ ಫ್ಲಿಪ್‌‌ಕಾರ್ಟ್‌ನಲ್ಲಿ ಲಭ್ಯವಿದ್ದು 37,299 ಬೆಲೆಯಲ್ಲಿ ಖರೀದಿಸಬಹುದು.

ಇನ್ನು ಎರಡು ಜಿಎಸ್‌ಎಂ ಸಿಮ್‌ ಹಾಕಬಹುದಾದ ಸ್ಮಾರ್ಟ್‌ಫೋನ್‌ ಎಚ್‌ಟಿಸಿ ಡಿಸೈರ್‌‌ 500 ಬಿಡುಗಡೆಯಾಗಿದ್ದು ಫ್ಲಿಪ್‌ಕಾರ್ಟ್‌ನಲ್ಲಿ 21,490ಬೆಲೆಯಲ್ಲಿ ಖರೀದಿಸಬಹುದು.

ಎಚ್‌ಡಿ ಸ್ಕ್ರೀನ್‌ ಹೊಂದಿರುವ ಎಚ್‌ಟಿಸಿ ಒನ್‌ ಮಿನಿ 1.4GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌,1GB RAM,16GB ಆಂತರಿಕ ಮೆಮೋರಿ ಒಳಗೊಂಡಿದ್ದು,ಎಕ್ಸಲರೋಮೀಟರ್‌ ಸೆನ್ಸರ್‌,ಲೈಟ್‌ ಸೆನ್ಸರ್‌,ಗೈರೋ ಸೆನ್ಸರ್‌,ಪ್ರಾಕ್ಸಿಮಿಟಿ ಸೆನ್ಸರ್‌,ಡಿಜಿಟಲ್‌ ಕಂಪಾಸ್‌ ಸೆನ್ಸರ್‌ ಒಳಗೊಂಡಿದೆ.

ಡ್ಯುಯಲ್‌ ಸಿಮ್ ಸ್ಮಾರ್ಟ್‌ಫೋನ್‌ ಎಚ್‌ಟಿಸಿ ಡಿಸೈರ್‌‌ 500,4.3 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(480 x 800 ಪಿಕ್ಸೆಲ್‌) 1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‌,1GB RAM ಜೊತೆಗೆ ಪ್ರಾಕ್ಸಿಮಿಟಿ ಸೆನ್ಸರ್‌,ಎಕ್ಸಲರೋಮೀಟರ್‌ ಲೈಟ್‌ ಸೆನ್ಸರ್‌ಗಳನ್ನು ಈ ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

ಎಚ್‌ಟಸಿ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

 ಎಚ್‌ಟಿಸಿ ಒನ್‌ ಮಿನಿ

ಎಚ್‌ಟಿಸಿ ಒನ್‌ ಮಿನಿ

ವಿಶೇಷತೆ:
ಸಿಂಗಲ್‌ ಸಿಮ್‌
4.3 ಇಂಚಿನ ಎಲ್‌ಸಿಡಿ ಸ್ಕ್ರೀನ್‌(720x1280 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.4GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
1GB RAM
16GB ಆಂತರಿಕ ಮೆಮೋರಿ
ಎಲ್‌ಇಡಿ ಫ್ಲ್ಯಾಶ್‌ ಸಹಿತ ಆಲ್ಟ್ರಾ ಪಿಕ್ಸೆಲ್‌ ಕ್ಯಾಮೆರಾ
1.6 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ಜಿಪಿಎಸ್‌,ಎ-ಜಿಪಿಎಸ್‌,ಗ್ಲೋನಾಸ್‌‌,ಬ್ಲೂಟೂತ್‌
1800mAh ಬ್ಯಾಟರಿ

 ಎಚ್‌ಟಿಸಿ ಡಿಸೈರ್‌‌ 500

ಎಚ್‌ಟಿಸಿ ಡಿಸೈರ್‌‌ 500

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.3 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(480 x 800 ಪಿಕ್ಸೆಲ್‌)
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
8 ಎಂಪಿ ಹಿಂದುಗಡೆ ಕ್ಯಾಮೆರಾ
1.6 ಎಂಪಿ ಮುಂದುಗಡೆ ಕ್ಯಾಮೆರಾ
1 GB RAM
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಜಿಪಿಎಸ್‌,ಎ-ಜಿಪಿಎಸ್‌,ಗ್ಲೋನಾಸ್‌‌,ಬ್ಲೂಟೂತ್‌
1800 mAh

 ಎಚ್‌ಟಿಸಿಯಿಂದ ಎರಡು ಸ್ಮಾರ್ಟ್‌ಫೋನ್‌ಗಳು ಬಿಡುಗಡೆ

ಎಚ್‌ಟಿಸಿಯಿಂದ ಎರಡು ಸ್ಮಾರ್ಟ್‌ಫೋನ್‌ಗಳು ಬಿಡುಗಡೆ

ಎಚ್‌ಟಿಸಿ ಡಿಸೈರ್‌‌ 500

 ಎಚ್‌ಟಿಸಿಯಿಂದ ಎರಡು ಸ್ಮಾರ್ಟ್‌ಫೋನ್‌ಗಳು ಬಿಡುಗಡೆ

ಎಚ್‌ಟಿಸಿಯಿಂದ ಎರಡು ಸ್ಮಾರ್ಟ್‌ಫೋನ್‌ಗಳು ಬಿಡುಗಡೆ

ಎಚ್‌ಟಿಸಿ ಒನ್‌ ಮಿನಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+