Home
ಮೊಬೈಲ್

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌ ಲಭ್ಯ

By Ashwath

ಎಚ್‌ಟಿಸಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌.ಎಚ್‌ಟಿಸಿ ಕಂಪೆನಿಯ ಮತ್ತೊಂದು ಸ್ಮಾರ್ಟ್‌ಫೋನ್‌ ಎಚ್‌ಟಿಸಿ ಒನ್‌ ವಿಶ್ವದಲ್ಲಿ ಬಿಡುಗಡೆಯಾಗಿತ್ತು.ಆದರೆ ಭಾರತದ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ‌ಫೋನ್‌ ಲಭ್ಯವಾಗಿರಲಿಲ್ಲ.ಆದರೆ ಈಗ ಈ ಸ್ಮಾರ್ಟ‌ಫೋನ್‌ ಆನ್‌ಲೈನ್‌ ಶಾಪಿಂಗ್‌ನಲ್ಲಿ ಲಭ್ಯವಿದ್ದು, ಆನ್‌ಲೈನ್‌ ಶಾಪಿಂಗ್‌ ತಾಣ flipkartನಲ್ಲಿ 42,900 ರೂ ನೀಡಿಖರೀದಿಸಬಹುದು.

ಈ ಸ್ಟಾರ್ಟ‌ಫೋನ್‌ ಎರಡು ಬಣ್ಣದಲ್ಲಿ ಲಭ್ಯವಿದ್ದು ಕಪ್ಪು ಬಣ್ಣದ ಫೋನ್‌ಗೆ 42,900, ರೂ ನಿಗದಿ ಮಾಡಿದ್ರೆ ಬೆಳ್ಳಿ ಬಣ್ಣದ ಸ್ಮಾರ್ಟ‌ಫೋನ್‌ನ್ನು 44,990 ರೂಪಾಯಿಗೆ ಖರೀದಿಸಬಹುದು. ಮುಂದಿನ ದಿನದಲ್ಲಿ ಕೆಂಪು ಮತ್ತು ನೀಲಿ ಬಣ್ಣದ ಸ್ಟಾರ್ಟ‌ಫೋನ್‌ ಮಾರುಕಟ್ಟೆಗೆ ಬರಲಿದೆ.

ಎಚ್‌ಟಿಸಿ ಒನ್‌
ವಿಶೇಷತೆ :

4.7 ಇಂಚಿನ ಎಲ್‌ಸಿಡಿ 3 ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌(1920 x 1080 ಪಿಕ್ಸೆಲ್‌)
1.7GHz ಕ್ವಾಡ್‌ ಕೋರ್‌ ಸ್ನಾಪ್‌ಡ್ರಾಗನ್‌ ಪ್ರೋಸೆಸರ್‍
ಆಂಡ್ರಾಯ್ಡ್‌ 4.1.2 ಜೆಲ್ಲಿ ಬೀನ್‌ ಓಎಸ್‌
4 ಎಂಪಿ ಆಲ್ಟ್ರಾ ಪಿಕ್ಸೆಲ್‌ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
2GB RAM
3ಜಿ,ವೈಫೈ,ಮೈಕ್ರೋ ಯುಎಸ್‌ಬಿ
32GB ಆಂತರಿಕ ಮೊಮೋರಿ
2,300 mAh ಬ್ಯಾಟರಿ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌  ಲಭ್ಯ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌ ಲಭ್ಯ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌  ಲಭ್ಯ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌ ಲಭ್ಯ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌  ಲಭ್ಯ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌ ಲಭ್ಯ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌  ಲಭ್ಯ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌ ಲಭ್ಯ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌  ಲಭ್ಯ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌ ಲಭ್ಯ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌  ಲಭ್ಯ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌ ಲಭ್ಯ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌  ಲಭ್ಯ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌ ಲಭ್ಯ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌  ಲಭ್ಯ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌ ಲಭ್ಯ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌  ಲಭ್ಯ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌ ಲಭ್ಯ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌  ಲಭ್ಯ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌ ಲಭ್ಯ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌  ಲಭ್ಯ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌ ಲಭ್ಯ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌  ಲಭ್ಯ

ಭಾರತದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌ ಲಭ್ಯ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+