HTC ಒನ್ S ಆಂಡ್ರಾಯ್ಡ್ 4.0 ಇಂದು ಬಿಡುಗಡೆ
oi
-Varun
By Varun

HTC ಕಂಪನಿ ಇತ್ತೀಚೆಗೆ ಒನ್ ಸರಣಿಯ ಆಂಡ್ರಾಯ್ಡ್ ಸ್ಮಾರ್ಟ್ ಫೋನುಗಳ ಮೂಲಕ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಇವತ್ತು (ಜೂನ್ 15) ಒನ್ S ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲಿದೆ. ಜೂನ್ 8ಕ್ಕೆ ಬಿಡುಗಡೆಯಾಗಬೇಕಿದ್ದ ಈ ಫೋನ್ ಕಾರಣಾಂತರಗಳಿಂದ ಮುಂದೂಡಲ್ಪಟ್ಟು ಇವತ್ತು ಬಿಡುಗಡೆಯ ಭಾಗ್ಯ ಕಾಣುತ್ತಿದೆ. ಈಗಾಗಲೇ ದಿ ಮೊಬೈಲ್ ಸ್ಟೋರ್ ಹಾಗು ಇನ್ಫಿಬೀಮ್ ಕಂಪನಿಗಳು ಆನ್ಲೈನಿನಲ್ಲಿ ಪ್ರೀ ಆರ್ಡರ್ ತೆಗೆದುಕೊಳ್ಳುತ್ತಿದೆ.
ಇದರ ಫೀಚರುಗಳು ಈ ರೀತಿ ಇವೆ:
- 4.3 ಇಂಚಿನ ಡಿಸ್ಪ್ಲೇ, ಕೆಪಾಸಿಟಿವ್ ಟಚ್ ಸ್ಕ್ರೀನ್, ಗೊರಿಲ್ಲಾ ಗ್ಲಾಸ್ ಜೊತೆಗೆ
- 540 x 960 ಪಿಕ್ಸೆಲ್ ರೆಸಲ್ಯೂಶನ್
- ಆಂಡ್ರಾಯ್ಡ್ 4.0 ಆಪರೇಟಿಂಗ್ ಸಿಸ್ಟಮ್
- ಡ್ಯುಯಲ್ ಕೋರ್ ಸ್ನಾಪ್ಡ್ರಾಗನ್ S4 Krait ಪ್ರೋಸೆಸರ್
- ಅಡ್ರೆನೋ 225 ಗ್ರಾಫಿಕ್ಸ್
- 8 ಮೆಗಾಪಿಕ್ಸೆಲ್ ಆಟೋ ಫೋಕಸ್ ಕ್ಯಾಮರಾ, LED ಫ್ಲಾಶ್ ಜೊತೆ
- VGA ಮುಂಬದಿಯ ಕ್ಯಾಮೆರಾ
- ಆಂತರಿಕ ಮೆಮೊರಿ 16 GB
- 1 GB ರಾಮ್
- ಬ್ಲೂಟೂತ್, ವೈಫೈ DLNA ಕನೆಕ್ಟಿವಿಟಿ
- ಎಡ್ಜ್, GPRS ಹಾಗು 3G ಕಾನ್ನೆಕ್ಟಿವಿಟಿ
- ಆಡಿಯೋ ಬೀಟ್ಸ್ ಹಾಗು FM ರೇಡಿಯೋ
HTC ಒನ್ S, 33 ಸಾವಿರಕ್ಕೆ ಬಿಡುಗಡೆಯಾಗುವ ನಿರೀಕ್ಷೆ ಇದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications