3 HTC ವಿಂಡೋಸ್ 8 ಫೋನುಗಳು ಬರಲಿವೆ
oi
-Varun
By Varun

ತೈವಾನ್ ಮೂಲದ ಸ್ಮಾರ್ಟ್ ಫೋನ್ ಉತ್ಪಾದಕ HTC ಮುಂದಿನ ತಿಂಗಳುಗಳಲ್ಲಿ ಮೂರು ವಿಂಡೋಸ್ 8 ಆಧಾರಿತ ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡಲು ಯೋಚಿಸಿದೆ ಎಂಬ ಸುದ್ದಿ ಬಂದಿದೆ.
WPDang ನ ಮೂಲಗಳ ಪ್ರಕಾರ ರಿಯೋ, ಅಕಾರ್ಡ್ ಹಾಗು ಜೆನಿತ್ ಎಂಬ ಹೆಸರಿನ 3 ಸ್ಮಾರ್ಟ್ ಫೋನುಗಳು ಅಕ್ಟೋಬರ್ ವೇಳೆಗೆ ಬಿಡುಗಡೆಯಗಲಿವೆ ಎಂದು ತಿಳಿಸಿದೆ. ಅದರ ಪ್ರಕಾರ 3 ಸ್ಮಾರ್ಟ್ ಫೋನುಗಳೂ 4 ಇಂಚ್ ಡಿಸ್ಪ್ಲೇ ಅನ್ನು ಹೊಂದಲಿದ್ದು, ಕ್ವಾಲ್ಕಾಂ ಪ್ರೋಸೆಸರ್ ಹೊಂದಲಿದೆ. ಇವುಗಳ ಉಳಿದ ಫೀಚರುಗಳು ಈ ರೀತಿ ಇರಲಿವೆ:1) HTC ರಿಯೋ
- ಡ್ಯುಯಲ್ ಕೋರ್ 1 GHz ಕ್ವಾಲ್ಕಾಂ ಸ್ನಾಪ್ ಡ್ರಾಗನ್ S4 ಪ್ಲಸ್ MSM8227 ಪ್ರೋಸೆಸರ್
- 14.4 Mbps HSPA+">HSPA 3G ನೆಟ್ವರ್ಕ್
- 512 MB ಮೆಮೊರಿ
- 5 ಮೆಗಾ ಪಿಕ್ಸೆಲ್ ಕ್ಯಾಮರಾ
2) HTC ಅಕಾರ್ಡ್
- 4.3-inch ಸೂಪರ್ LCD 2 ಟಚ್ ಸ್ಕ್ರೀನ್
- 720p HD ರೆಸಲ್ಯೂಶನ್
- ಡ್ಯುಯಲ್ ಕೋರ್ ಮೊಬೈಲ್ ಪ್ರೋಸೆಸರ್
- 1 GB ರಾಮ್
- 42 Mbps HSPA+ ನೆಟ್ವರ್ಕ್
- 8 ಮೆಗಾ ಪಿಕ್ಸೆಲ್ ಕ್ಯಾಮರಾ
- 1080p HD ವೀಡಿಯೋ ರೆಕಾರ್ಡಿಂಗ್
- NFC ಬೆಂಬಲ
3) HTC ಜೆನಿತ್
- 4.7 ಇಂಚ್ ಸೂಪರ್ LCD 2 ಟಚ್ ಸ್ಕ್ರೀನ್ ಡಿಸ್ಪ್ಲೇ
- 720p HD ರೆಸಲ್ಯೂಶನ್
- ಕ್ವಾಡ್ ಕೋರ್ ಮೊಬೈಲ್ ಪ್ರೋಸೆಸಾರ್
- 8 ಮೆಗಾ ಪಿಕ್ಸೆಲ್ ಕ್ಯಾಮರಾ
- 42 Mbps HSPA+ ಡೇಟಾ ನೆಟ್ವರ್ಕ್
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
