HTC ವಿಂಡೋಸ್ ಫೋನ್ 8X ಹಾಗೂ 8S ಬಿಡುಗಡೆ
oi
-Staff
By Super

ಥೈವಾನ್ ಮೂಲದ ಮೊಬೈಲ್ ತಯಾರಿಕಾ ಸಂಸ್ಥೆಯಾದ HTC, ಸಾಫ್ಟ್‌ವೇರ್ ಲೋಕದ ದಿಗ್ಗಜ ಮೈಕ್ರೋಸಾಫ್ಟ್‌ನ ಜೊತೆಗೂಡಿ ತಯಾರಿಸಲಾದ ನೂತನ ಮಾದರಿಯ ಕಲರ್‌ಫುಲ್ ಫೊನ್‌ಗಳಾದಂತಹ ವಿಂಡೋಸ್ ಫೋನ್ 8X ಹಾಗೂ 8S ಗಳನ್ನು ಸೆಪ್ಟೆಂಬರ್ 20 ರಂದು ನ್ಯೂಯಾರ್ಕ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಅನಾವರಣ ಗೊಳಸಿದೆ. ಇದರೊಂದಿಗೆ ಈಗಾಗಲೇ ಮಾರುಕಟ್ಟೆ ಪ್ರವೇಶಿಸಿರುವ ನೋಕಿಯಾ ಲೂಮಿಯಾ ಮಾದರಿಯ ವಿಂಡೋಸ್ ಫೋನ್‌ಗಳಾದ 920, 820 ಗಳಿಗೆ ಪ್ರಬಲ ಪೈಪೋಟಿ ಶುರುವಾಗಿದೆ.
ಅಂದಹಾಗೆ ನೂತನವಾಗಿ ಬಿಡುಗಡೆಯಾಗಿರುವ HTC ಯ ಹೊಸ ಮಾದರಿಯ ವಿಂಡೋಸ್ ಫೊನ್‌ಗಳಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದನ್ನು ಗಿಜ್ಬಾಟ್ ಓದುಗರಿಗಾಗಿ ತರಲಾಗಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications