Subscribe to Gizbot

ಭಾರತೀಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳು ಇದು....!

Written By: Lekhaka

HTC U11 ಸ್ಮಾರ್ಟ್ ಫೋನು ಭಾರತದಲ್ಲಿ ಲಾಂಚ್ ಆಗಿದ್ದು, ರೂ.52,990 ಕ್ಕೆ ದೊರೆಯುತ್ತಿದೆ. ಈ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಇರುವ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳಿಗೆ ನಡುಕ ಉಂಟಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳು ಇದು..!

5.5 ಇಂಚಿನ QHD ಗುಣಮಟ್ಟದ ಡಿಸ್ ಪ್ಲೇಯನ್ನು ಹೊಂದಿದ್ದು, ಕ್ವಾಲ್ಕಮ್ ಸ್ನಾಪ್ ಡ್ರಾಗನ್ 835 ಪ್ರೋಸೆಸರ್ ಹಾಗೂ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದೆ. ಇದೇ ಮಾದರಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳ ವಿವಿರ ಹೀಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒನ್ ಪ್ಲಸ್ 5:

ಒನ್ ಪ್ಲಸ್ 5:

ಬೆಲೆ: ರೂ. 37,999

- 5.5 ಇಂಚಿನ FHD ಅಮೊಲೈಡ್ ಡಿಸ್ ಪ್ಲೇ

- 2.35 ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 835 ಪ್ರೋಸೆಸರ್

- 8/6 GB RAM

- 64/128 GB ಇಂಟರ್ನಲ್ ಮೆಮೊರಿ

- ಡ್ಯುಯಲ್ ಸಿಮ್

- 16+20 MP ಡ್ಯುಯಲ್ ಕ್ಯಾಮೆರಾ ಜೊತೆಗೆ LED ಫ್ಲಾಷ್

- 16 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 3300 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಪ್ಲಸ್ :

ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಪ್ಲಸ್ :

ಬೆಲೆ: ರೂ. 64,900

- 6.2 ಇಂಚಿನ QHD + ಸೂಪರ್ ಅಮೊಲೈಡ್ ಡಿಸ್ ಪ್ಲೇ

- ಆಕ್ಟಾ ಕೋರ್ ಕ್ವಾಡ್ ಕೋರ್ ಏಕ್ಸ್ನೋಸ್ 9/ ಸ್ನಾಪ್ ಡ್ರಾಗನ್ 835 ಪ್ರೋಸೆಸರ್

- 4/6 GB RAM

- 64/128 GB ಇಂಟರ್ನಲ್ ಮೆಮೊರಿ

- ಡ್ಯುಯಲ್ ಸಿಮ್

- 12 MP ಡ್ಯುಯಲ್ ಪಿಕ್ಸಲ್ ಕ್ಯಾಮೆರಾ

- 8 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 3500 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ C9 ಪ್ರೋ:

ಸ್ಯಾಮ್ ಸಂಗ್ ಗ್ಯಾಲೆಕ್ಸಿ C9 ಪ್ರೋ:

ಬೆಲೆ: ರೂ. 31,699

- 6 ಇಂಚಿನ FHD + ಸೂಪರ್ ಅಮೊಲೈಡ್ 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ

- ಆಕ್ಟಾ ಕೋರ್ ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 653 ಪ್ರೋಸೆಸರ್ ಜೊತೆಗೆ ಆಡ್ರಿನೋ 510 GPU

- 6 GB RAM

- 64 GB ಇಂಟರ್ನಲ್ ಮೆಮೊರಿ

- ಡ್ಯುಯಲ್ ಸಿಮ್

- ಆಂಡ್ರಾಯ್ಡ್ 6.0

- 16 MP ಡ್ಯುಯಲ್ ಪಿಕ್ಸಲ್ ಕ್ಯಾಮೆರಾ

- 16 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 4000 mAh ಬ್ಯಾಟರಿ

ಓನ್ ಪ್ಲಸ್ 3T:

ಓನ್ ಪ್ಲಸ್ 3T:

ಬೆಲೆ: ರೂ. 29,999

- 5.5 ಇಂಚಿನ (1920 x 1080 p) FHD ಡಿಸ್ ಪ್ಲೇ ಜೊತೆಗೆ 2.5D ಕರ್ವಡ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 4 ಸುರಕ್ಷೆ

- 2.35 GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 821 64 ಬಿಟ್ ಪ್ರೋಸೆಸರ್ ಜೊತೆಗೆ ಆಂಡ್ರಿನೋ 530 GPU

- 6 GB RAM

- 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- ಡ್ಯುಯಲ್ ಸಿಮ್

- 16 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 16 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLTE

- 3400 mAh ಬ್ಯಾಟರಿ ಜೊತೆಗೆ ಡ್ಯಾಷ್ ಚಾರ್ಜಿಂಗ್

ಆಪಲ್ ಐಫೋನ್ 7 ಪ್ಲಸ್

ಆಪಲ್ ಐಫೋನ್ 7 ಪ್ಲಸ್

ಬೆಲೆ: ರೂ.56,999

- 5.5 ಇಂಚಿನ (1920X1080p) IPS 401ppi ಡಿಸ್ ಪ್ಲೇ ಜೊತೆಗೆ 3D ಟಚ್

- 64 bit ಕ್ವಾಡ್-ಕೋರ್ ಆಪಲ್ A10 ಫುಷನ್ ಪ್ರೋಸೆಸರ್ ಜೊತೆಗೆ ಸಿಕ್ಸ್ ಕೋರ್ GPU

- 3 GB RAM ಜೊತೆಗೆ 32/128/256 GB ROM iOS 10

- ಡ್ಯುಯಲ್ 12 MP ಐಸೈಟ್ ಕ್ಯಾಮೆರಾ ಜೊತೆಗೆ Ols

- 7MP ಮುಂಭಾಗದ ಕ್ಯಾಮೆರಾ

- ಟಚ್ ಐಡಿ ಫಿಂಗರ್ ಪ್ರಿಂಟ್ ಸ್ಕ್ಯಾನರ್

- ಬ್ಲೂಟೂತ್ 4.2

- 4G VoLTE ಸಫೋರ್ಟ್

- ವಾಟರ್ ಅಂಡ್ ಡಸ್ಟ್ ರೆಸಿಸ್ಟೆಂಟ್

- 2900 mAh ಬ್ಯಾಟರಿ

ಮೊಟೊ Z2 ಪ್ಲೇ:

ಮೊಟೊ Z2 ಪ್ಲೇ:

ಬೆಲೆ: ರೂ.27,999

- 5.5 ಇಂಚಿನ (1920 x 1080 p) FHD ಸುಪರ್ ಅಮೊಲೈಡ್ ಡಿಸ್ ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ 3 ಸುರಕ್ಷೆ

- 2.2 GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 626 ಪ್ರೋಸೆಸರ್ ಜೊತೆಗೆ ಆಂಡ್ರಿನೋ 506 GPU

- 4 GB RAM

- 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 2 TB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ

- ಡ್ಯುಯಲ್ ಸಿಮ್

- 12 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- 4G VoLTE

- 3000 mAh ಬ್ಯಾಟರಿ ಜೊತೆಗೆ ಟರ್ಬೋ ಚಾರ್ಜಿಂಗ್

ಒನ್ ಪ್ಲಸ್ 3:

ಒನ್ ಪ್ಲಸ್ 3:

ಬೆಲೆ: ರೂ. 26,999

- 5.5 ಇಂಚಿನ (1920 x 1080 p) FHD ಡಿಸ್ ಪ್ಲೇ ಜೊತೆಗೆ 2.5D ಕರ್ವಡ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 4 ಸುರಕ್ಷೆ

- 2.15 GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 821 64 ಬಿಟ್ ಪ್ರೋಸೆಸರ್ ಜೊತೆಗೆ ಆಂಡ್ರಿನೋ 530 GPU

- 6 GB RAM

- 64 GB ಇಂಟರ್ನಲ್ ಮೆಮೊರಿ

- ಆಂಡ್ರಾಯ್ಡ್ 6.0

- ಡ್ಯುಯಲ್ ಸಿಮ್

- 16 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 8 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLTE

- 3400 mAh ಬ್ಯಾಟರಿ ಜೊತೆಗೆ ಡ್ಯಾಷ್ ಚಾರ್ಜಿಂಗ್

ಹಾನರ್ 8 ಪ್ರೋ

ಹಾನರ್ 8 ಪ್ರೋ

ಬೆಲೆ: ರೂ.29,999

- 5.7 ಇಂಚಿನ (2560 x 1440 p) QHD 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ

- ಆಕ್ಟಾ ಕೋರ್ ಕಿರನ್ 960 ಪ್ರೋಸೆಸರ್ ಜೊತೆಗೆ ಮೇಲ್ G71 GPU

- 6 GB RAM

- 128 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ ಜೊತೆಗೆ EMUI 5.0

- 12 MP + 12 MP (ಆಲ್ಟ್ರಾ ಪಿಕ್ಸಲ್ 2) ಕ್ಯಾಮೆರಾ

- 8 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್ ಡಿ)

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLTE

- 4000 mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಗೂಗಲ್ ಪಿಕ್ಸಲ್ XL

ಗೂಗಲ್ ಪಿಕ್ಸಲ್ XL

ಬೆಲೆ: ರೂ.58,000

- 5.5 ಇಂಚಿನ (2560 x 1440 p) FHD ಡಿಸ್ ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ 4 ಸುರಕ್ಷತೆ

- 2.15 ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 821 ಪ್ರೋಸೆಸರ್ ಜೊತೆಗೆ ಆಡ್ರಿನೋ 530 GPU

- 4 GB RAM

- 32 GB/128 GB ಇಂಟರ್ನಲ್ ಮೆಮೊರಿ

- ಆಂಡ್ರಾಯ್ಡ್ ನ್ಯಾಗಾ

- 12.3 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 8 MP ಮುಂಭಾಗದ ಕ್ಯಾಮೆರಾ

- 4G VoLTE

- 3450 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
HTC U11, the company's recent flagship smartphone is now available in India with 6GB RAM. Take a look at the major flagship rivals of the same from here.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot