ಎಚ್.ಟಿ.ಸಿ ಸೆನ್ಸೇಶನ್ ಈಗ ನವೀನ ICS RUU ಓ.ಎಸ್ ಜೊತೆ.

Posted By: Varun
ಎಚ್.ಟಿ.ಸಿ ಸೆನ್ಸೇಶನ್ ಈಗ ನವೀನ ICS RUU ಓ.ಎಸ್ ಜೊತೆ.

ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿಯ ಖ್ಯಾತ ಕಂಪನಿ ಎಚ್.ಟಿ.ಸಿ, ತನ್ನ ಸೆನ್ಸೇಶನ್ ಮಾಡೆಲ್ ಅನ್ನುಶ್ರೆಯೋನ್ನತಿ ಗೊಳಿಸಿ ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಬಂದಿದೆ.ICS RUU ಆಪರೇಟಿಂಗ್ ಸಿಸ್ಟಂ ಜೊತೆ ಬರಲಿರುವ ಈ ಎಚ್.ಟಿ.ಸಿ ಸೆನ್ಸೇಶನ್ ನ ಕ್ಷಮತೆಮತ್ತಷ್ಟು ಹೆಚ್ಚಲಿದೆ ಎಂದು ಮೂಲಗಳು ತಿಳಿಸಿವೆ.

ಅಂದಹಾಗೆ ಈಗಿರುವ ಮಾಡೆಲ್ ಅತ್ಯುತ್ತಮವಾಗಿದ್ದು 4.3 ಇಂಚ್ ಪರದೆ, 32 ಜಿ.ಬಿ ಮೆಮೊರಿ, 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಜೊತೆ 3ಜಿ ತಂತ್ರಜ್ಞಾನದಲ್ಲೂ460 ನಿಮಿಷ ಮಾತಾಡಲು ಅನುವು ಮಾಡಿಕೊಡುವ ಬ್ಯಾಟರಿ ಹೊಂದಿದೆ. ಇದರ ಜೊತೆ ಸಾಮಾಜಿಕ ಜಾಲ ತಾಣಗಳನ್ನೂ ಸುಲಭವಾಗಿ ಉಪಯೋಗಿಸಬಹುದಾದ ಆಪ್ಸ್ ಹೊಂದಿದೆ.

ಇದರ ಬೆಲೆ ಅಂದಾಜು 35000.

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot