ಸದ್ಯದಲ್ಲೇ ಹುವಾವೇ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ
ಚೀನಾದ ಟಾಪ್ ಮೊಬೈಲ್ ತಯಾರಿಕ ಹುವಾವೇ ಕಂಪೆನಿಯ ಸ್ಮಾರ್ಟ್‌ಫೋನ್ ಅಸೆಂಡ್ ಡಿ2 ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ. ಈ ಸಂಬಂಧ ತನ್ನ ಅಧಿಕೃತ ವೆಬ್‌ಸೈಟ್ ಈ ಸುದ್ದಿಯನ್ನು ಪ್ರಕಟಿಸಿರುವ ಹುವಾವೇ ಸದ್ಯದಲ್ಲೇ ಈ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದೆ.ಐದು ಇಂಚಿನ ಈ ಸ್ಮಾರ್ಟ್‌ಫೋನ್‌ಗೆ ಹುವಾವೇ ಮೂವತ್ತು ಸಾವಿರ ರೂಪಾಯಿ ನಿಗದಿ ಮಾಡಬಹುದು ಎಂದು ಅಂದಾಜಿಲಾಗಿದೆ.
ಹುವಾವೇ ಅಸೆಂಡ್ ಡಿ2
ವಿಶೇಷತೆ:
5.0 ಇಂಚಿನ ಐಪಿಎಸ್ ಎಲ್‌ಸಿಡಿ ಟಚ್‌ಸ್ಕ್ರೀನ್(1080 x 1920 ಪಿಕ್ಸೆಲ್)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
1.5 GHz ಕ್ವಾಡ್ ಕೋರ್ ಪ್ರೊಸೆಸರ್
2 GB RAM
32 GB ಆಂತರಿಕ ಮೆಮೋರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
ಕಾರ್ಡ್ ಸ್ಲಾಟ್ ನೀಡಿಲ್ಲ
3000 mAh ಬ್ಯಾಟರಿ
ಹುವಾವೇ ಅಸೆಂಡ್ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಸದ್ಯದಲ್ಲೇ ಹುವಾವೇ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ
ಹುವಾವೇ ಅಸೆಂಡ್ ಡಿ2

ಸದ್ಯದಲ್ಲೇ ಹುವಾವೇ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ
ಹುವಾವೇ ಅಸೆಂಡ್ ಡಿ2

ಸದ್ಯದಲ್ಲೇ ಹುವಾವೇ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ
ಹುವಾವೇ ಅಸೆಂಡ್ ಡಿ2

ಸದ್ಯದಲ್ಲೇ ಹುವಾವೇ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ
ಹುವಾವೇ ಅಸೆಂಡ್ ಡಿ2

ಸದ್ಯದಲ್ಲೇ ಹುವಾವೇ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ
ಹುವಾವೇ ಅಸೆಂಡ್ ಡಿ2

Click it and Unblock the Notifications