ಹುವಾವೇಯ ಎರಡು ಮಿಡ್ ರೇಂಜ್ ಸ್ಮಾರ್ಟ್‌ಫೋನ್‌ಗಳು ಈಗ ಆನ್‌ಲೈನಲ್ಲಿ ಲಭ್ಯ
ಮಿಡ್ ರೇಂಜ್ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಹುವಾವೇ ಕಂಪೆನಿ ಎರಡು ಸ್ಮಾರ್ಟ್‌ಫೋನ್‌ಗಳು ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಲಭ್ಯವಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಆನ್‌ಲೈನ್ ಶಾಪಿಂಗ್ ತಾಣ infibeam.comನಲ್ಲಿ ಲಭ್ಯವಿದ್ದು ಗ್ರಾಹಕರು ಖರೀದಿಸಿಬಹುದಾಗಿದೆ.
5 ಇಂಚಿನ ಐಪಿಎಸ್ qHD ಸ್ಕ್ರೀನ್,5 ಎಂಪಿ ಹಿಂದುಗಡೆ ಕ್ಯಾಮೆರಾ, 1.2GHz ಕ್ವಾಡ್ ಕೋರ್ ಪ್ರೊಸೆಸರ್ ಹೊಂದಿರುವ ಅಸೆಂಡ್ ಜಿ610 ಸ್ಮಾರ್ಟ್‌ಫೋನ್‌ಗೆ 12,499 ಬೆಲೆ, 5 ಇಂಚಿನ ಐಪಿಎಸ್ ಎಚ್‌ಡಿ ಸ್ಕ್ರೀನ್(720x1280 ಪಿಕ್ಸೆಲ್)8 ಎಂಪಿ ಹಿಂದುಗಡೆ ಕ್ಯಾಮೆರಾ,1GB ರ್‍ಯಾಮ್ ಹೊಂದಿರುವ ಹುವಾವೇ ಅಸೆಂಡ್ ಜಿ700 ಸ್ಮಾರ್ಟ್‌ಫೋನ್‌ಗೆ 16,500 ಬೆಲೆಯನ್ನು ಹುವಾವೇ ನಿಗದಿ ಮಾಡಿದೆ.
ಹುವಾವೇ ಕಂಪೆನಿಯ ಆಕರ್ಷಕ ಸ್ಮಾರ್ಟ್‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಹುವಾವೇಯ ಎರಡು ಮಿಡ್ ರೇಂಜ್ ಸ್ಮಾರ್ಟ್‌ಫೋನ್‌ಗಳು ಈಗ ಆನ್‌ಲೈನಲ್ಲಿ ಲಭ್ಯ
ವಿಶೇಷತೆ:
ಡ್ಯುಯಲ್ ಸಿಮ್ (ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಐಪಿಎಸ್ qHD ಸ್ಕ್ರೀನ್(540x960)
1.2GHz ಕ್ವಾಡ್ ಕೋರ್ ಪ್ರೊಸೆಸರ್
1GB ರ್‍ಯಾಮ್
4 GB ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
2150mAh ಬ್ಯಾಟರಿ

ಹುವಾವೇಯ ಎರಡು ಮಿಡ್ ರೇಂಜ್ ಸ್ಮಾರ್ಟ್‌ಫೋನ್‌ಗಳು ಈಗ ಆನ್‌ಲೈನಲ್ಲಿ ಲಭ್ಯ
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಐಪಿಎಸ್ ಎಚ್‌ಡಿ ಸ್ಕ್ರೀನ್(720x1280 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2GHz ಕ್ವಾಡ್ ಕೋರ್ ಪ್ರೊಸೆಸರ್
1GB ರ್‍ಯಾಮ್
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
2150mAh ಬ್ಯಾಟರಿ

ಹುವಾವೇಯ ಎರಡು ಮಿಡ್ ರೇಂಜ್ ಸ್ಮಾರ್ಟ್‌ಫೋನ್‌ಗಳು ಈಗ ಆನ್‌ಲೈನಲ್ಲಿ ಲಭ್ಯ
ಹುವಾವೇ ಅಸೆಂಡ್ ಜಿ610

ಹುವಾವೇಯ ಎರಡು ಮಿಡ್ ರೇಂಜ್ ಸ್ಮಾರ್ಟ್‌ಫೋನ್‌ಗಳು ಈಗ ಆನ್‌ಲೈನಲ್ಲಿ ಲಭ್ಯ
ಹುವಾವೇ ಅಸೆಂಡ್ ಜಿ700

Click it and Unblock the Notifications