ಹ್ಯುವೈನಿಂದ ಬರಲಿದೆ ಮತ್ತೊಂದು ಅಸೆಂಡ್ ಫೋನ್

ಹ್ಯುವೈ ಕಂಪನಿಯ ಅಸೆಂಡ್ ಮೊಬೈಲ್ ಮೊಬೈಲ್ ಮಾರುಕಟ್ಟೆಯಲ್ಲಿ ಪ್ರಸಿದ್ಧಿಗೊಂಡಿದೆ. ಇದೀಗ ಕಂಪನಿ ಅಸೆಂಡ್ ನ ಮತ್ತೊಂದು ಮೊಬೈಲನ್ನು ಹೊರತರಲಿದೆ.
ಹ್ಯುವೈ ಅಸೆಂಡ್ II CDMA ಮೊಬೈಲ್ ಆಗಿದೆ. ಗೂಗಲ್ ಆಂಡ್ರಾಯ್ಡ್ v2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ನಿಂದ ಕಾರ್ಯ ನಿರ್ವಹಿಸಲಿದ್ದು, 600 MHz ವೇಗದ ಕ್ವಾಲ್ಕಂ S1 MSM7627 ಪ್ರೊಸೆಸರನ್ನು ಪಡೆದುಕೊಂಡಿದೆ.
ಹ್ಯುವೈ ಅಸೆಂಡ್ II ಮೊಬೈಲ್ ವಿಶೇಷತೆ:
* 117 x 61 x 12.7 ಎಂಎಂ ಸುತ್ತಳತೆ
* 116 ಗ್ರಾಂ ತೂಕ
* 3.5 ಇಂಚಿನ LCD TFT ಟಚ್ ಸ್ಕ್ರೀನ್ ಡಿಸ್ಪ್ಲೇ
* 320 x 480 ಪಿಕ್ಸಲ್ ಸ್ಕ್ರೀನ್ ರೆಸೊಲ್ಯೂಷನ್
* 160 ಎಂಬಿ ಆಂತರಿಕ ಮೆಮೊರಿ
* 2 ಜಿಬಿ ಮೈಕ್ರೊ SD, ಟ್ರಾನ್ಸ್ ಫ್ಲಾಶ್
* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ
* 5 ಮೆಗಾ ಪಿಕ್ಸಲ್ ಕ್ಯಾಮೆರಾ, ಜಿಯೋ ಟ್ಯಾಗಿಂಗ್, ಡಿಜಿಟಲ್ ಝೂಮ್
* ಸೆಕೆಂಡರಿ ಕ್ಯಾಮೆರಾ, 640 x 480 ಪಿಕ್ಸಲ್ ರೆಸೊಲ್ಯೂಷನ್
* A-GPS ಜೊತೆ GPS
* A2DP ಜೊತೆ ಬ್ಲೂಟೂಥ್ v2.1, ಮೈಕ್ರೊUSB 2.0
* ವೆಬ್ ಕಿಟ್ ಆಂಡ್ರಾಯ್ಡ್ ಬ್ರೌಸರ್
* 802.11 b/g/n ವೈ-ಫೈ, 3ಜಿ ಬೆಂಬಲಿತ 1xEV-DO rA
* 3.5 ಎಂಎಂ ಆಡಿಯೊ ಜ್ಯಾಕ್
1400 mAh ಲೀಥಿಯಂ ಐಯಾನ್ ಬ್ಯಾಟರಿ ಹೊಂದಿರುವ ಈ ಮೊಬೈಲ್ 3.7 ಗಂಟೆ ಟಾಕ್ ಟೈಂ ಮತ್ತು 300 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಈ ಹ್ಯುವೈ ಅಸೆಂಡ್ II ಮೊಬೈಲ್ ಬೆಲೆ ಭಾರತದಲ್ಲಿ ಸುಮಾರು 20,000 ರೂಪಾಯಿ ಎನ್ನಲಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications
