Subscribe to Gizbot

ಆನ್‌ಲೈನ್‌ಲ್ಲಿ ಹುವಾವೇ ಸ್ಮಾರ್ಟ್‌ಫೋನ್‌ ಬುಕ್‌ ಮಾಡಿ

Written By:

ಚೀನಾದ ಟಾಪ್‌ ಪ್ರಖ್ಯಾತ ಮೊಬೈಲ್‌ ತಯಾರಕಾ ಕಂಪೆನಿ ಹುವಾವೇಯ ಅಸೆಂಡ್‌ ಪಿ1 ಭಾರತದ ಆನ್‌ಲೈನ್‌ ತಾಣಕ್ಕೆ ಲಗ್ಗೆ ಇಟ್ಟಿದೆ. ಆನ್‌ಲೈನ್‌ ತಾಣ ಪ್ಲಿಫ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌‌ಫೋನ್‌ ಬರುವ ಬಗ್ಗೆ ಮಾಹಿತಿ ಪ್ರಕಟಿಸಿದೆ. ಸದ್ಯದಲ್ಲಿ ಈ ಸ್ಮಾರ್ಟ್‌ಫೋನ್‌ ಬರಲಿದ್ದು 12,990 ರೂ ನಲ್ಲಿ ಈ ಸ್ಮಾರ್ಟ್‌ಫೋನ್‌ ಗ್ರಾಹಕರು ಖರೀದಿಸಬಹುದಾಗಿದೆ.

ಹುವಾವೇ ಅಸೆಂಡ್‌ ಪಿ1
ವಿಶೇಷತೆ:

4.3 ಇಂಚಿನ ಸುಪರ್‌ AMOLED qHD ಸ್ಕ್ರೀನ್‌(540x960 pixels)
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
1.5GHz ಡ್ಯುಯಲ್‌ ಕೋರ್‍ ಪ್ರೊಸೆಸರ್‍
1GB RAM
4GB ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
8 ಎಂಪಿ ಹಿಂದುಗಡೆ ಕ್ಯಾಮೆರಾ(ಡ್ಯುಯಲ್‌ ಎಲ್‌ಇಡಿ ಫ್ಲ್ಯಾಶ್‌)
1.3 ಎಂಪಿ ಮುಂದುಗಡೆ ಕ್ಯಾಮೆರಾ
1670 mAh ಬ್ಯಾಟರಿ

ಹುವಾವೇ ಕಂಪೆನಿಯ ಆಕರ್ಷ‌ಕ ಸ್ಮಾರ್ಟ್‌‌ಫೋನ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆನ್‌ಲೈನ್‌ಲ್ಲಿ ಹುವಾವೇ ಸ್ಮಾರ್ಟ್‌ಫೋನ್‌ ಬುಕ್‌ ಮಾಡಿ

ಆನ್‌ಲೈನ್‌ಲ್ಲಿ ಹುವಾವೇ ಸ್ಮಾರ್ಟ್‌ಫೋನ್‌ ಬುಕ್‌ ಮಾಡಿ

ಹುವಾವೇ ಅಸೆಂಡ್‌ ಪಿ1

 ಆನ್‌ಲೈನ್‌ಲ್ಲಿ ಹುವಾವೇ ಸ್ಮಾರ್ಟ್‌ಫೋನ್‌ ಬುಕ್‌ ಮಾಡಿ

ಆನ್‌ಲೈನ್‌ಲ್ಲಿ ಹುವಾವೇ ಸ್ಮಾರ್ಟ್‌ಫೋನ್‌ ಬುಕ್‌ ಮಾಡಿ

ಹುವಾವೇ ಅಸೆಂಡ್‌ ಪಿ1

 ಆನ್‌ಲೈನ್‌ಲ್ಲಿ ಹುವಾವೇ ಸ್ಮಾರ್ಟ್‌ಫೋನ್‌ ಬುಕ್‌ ಮಾಡಿ

ಆನ್‌ಲೈನ್‌ಲ್ಲಿ ಹುವಾವೇ ಸ್ಮಾರ್ಟ್‌ಫೋನ್‌ ಬುಕ್‌ ಮಾಡಿ

ಹುವಾವೇ ಅಸೆಂಡ್‌ ಪಿ1

 ಆನ್‌ಲೈನ್‌ಲ್ಲಿ ಹುವಾವೇ ಸ್ಮಾರ್ಟ್‌ಫೋನ್‌ ಬುಕ್‌ ಮಾಡಿ

ಆನ್‌ಲೈನ್‌ಲ್ಲಿ ಹುವಾವೇ ಸ್ಮಾರ್ಟ್‌ಫೋನ್‌ ಬುಕ್‌ ಮಾಡಿ

ಹುವಾವೇ ಅಸೆಂಡ್‌ ಪಿ1

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot