ಹುವೈನಿಂದ ವಿಶ್ವದ ಅತ್ಯಂತ ತೆಳ್ಳಗಿನ ಮೊಬೈಲ್

|
ಹುವೈನಿಂದ ವಿಶ್ವದ ಅತ್ಯಂತ ತೆಳ್ಳಗಿನ ಮೊಬೈಲ್

ಮೊಬೈಲ್ ತಯಾರಿಸುವ ಹೆಸರುವಾಸಿಯಾದ ಕಂಪನಿಗಳಲ್ಲಿ ಒಂದಾಗಿರುವ ಹುವೈ ಇದೀಗ ಪ್ರಪಂಚದಲ್ಲಿಯೆ ಅತಿ ತೆಳ್ಳಗಿರುವ ಸ್ಮಾರ್ಟ್ ಫೋನ್ ತಯಾರಿಸಿದೆ. ಈ ಮೊಬೈಲ್ ಅನ್ನು ಹುವೈ ಆಸೆಂಡ್ P1 ಎಂದು ಹೆಸರಿಸಲಾಗಿದೆ.

ಈ ತೆಳ್ಳನೆಯ ಮೊಬೈಲ್ ನಲ್ಲಿ ಈ ಕೆಳಗಿನ ಪ್ರಮುಖ ಲಕ್ಷಣಗಳನ್ನು ಕಾಣಬಹುದು:

* AMOLED ಟಚ್ ಸ್ಕ್ರೀನ್

* 4.3 ಇಂಚಿನ ಸ್ಕ್ರೀನ್, ಮತ್ತು 540 x 960 ಪಿಕ್ಸಲ್

* 8MP, 1920X1080 ರೆಸ್ಯೂಲೇಶನ್ ಇರುವ ಅಟೊಫೋಕಸ್

* 1024 MB RAM

* 8 GB ಮೆಮೊರಿ

* ವಿಸ್ತರಿಸಬಹುದಾದ ಮೆಮೊರಿ 32 GB

* GPRS, EDGE

* 3G ನೆಟ್ ವರ್ಕ್

* ಬ್ಲೂಟೂಥ್ V3.0 ಆಯಾಮ

* USB V2.0

* 6.68 ಮಿಮಿ ಸುತ್ತಳತೆ

* ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್, v4.0

ಈ ಮೊಬೈಲ್ ಇನ್ನಷ್ಟೆ ಮಾರುಕಟ್ಟೆಗೆ ಬರಬೇಕಾಗಿದ್ದು ಇದರ ಬೆಲೆಯ ಬಗ್ಗೆ ಕಂಪನಿ ಇನ್ನೂ ಅಧಿಕೃತವಾಗಿ ಘೋಷಿಸಲಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X