ಹುವಾವೇಯ ಎರಡನೇ ವಿಂಡೋಸ್‌ ಓಎಸ್‌ ಫೋನ್‌ ಬಿಡುಗಡೆ

Posted By:

ಚೀನಾದ ಹುವಾವೇ ಕಂಪೆನಿ ವಿಂಡೋಸ್‌ ಫೋನ್‌8 ಓಎಸ್‌‌ ಹೊಂದಿರುವ ಎರಡನೇ ಸ್ಮಾರ್ಟ್‌ಫೋನನ್ನು ವಿಶ್ವದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಸೆಂಡ್‌ ಡಬ್ಲ್ಯೂ 2 ಹೆಸರಿನ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದು ಆರಂಭದಲ್ಲಿ ಈ ಸ್ಮಾರ್ಟ್‌ಫೋನ್‌ ರಷ್ಯಾ ಮತ್ತು ನೆದರ್‌ಲ್ಯಾಂಡ್‌ನಲ್ಲಿ ಲಭ್ಯವಾಗಲಿದ್ದು ಭಾರತದ ಮಾರುಕಟ್ಟೆಗೂ ಸದ್ಯದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ.

34x67x9.9 ಮಿಲಿ ಮೀಟರ್‌ ಗಾತ್ರ, 160 ಗ್ರಾಂ ತೂಕದ ಸ್ಮಾರ್ಟ್‌ಫೋನ್‌ ಬ್ಲೂಟೂತ್‌,ವೈಫೈ,ಜಿಪಿಎಸ್,5 ಎಂಪಿ ಹಿಂದುಗಡೆ ಕ್ಯಾಮೆರಾ,8GB ಆಂತರಿಕ ಮಮೊರಿ,5 ಎಂಪಿ ಹಿಂದುಗಡೆ ಕ್ಯಾಮೆರಾವನ್ನು ಹೊಂದಿದೆ.

ಸ್ಮಾರ್ಟ್‌‌‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

 ಹುವಾವೇಯ ಎರಡನೇ ವಿಂಡೋಸ್‌ ಓಎಸ್‌ ಫೋನ್‌ ಬಿಡುಗಡೆ

ಹುವಾವೇ ಅಸೆಂಡ್‌ ಡಬ್ಲ್ಯೂ2
ವಿಶೇಷತೆ:
4.3 ಇಂಚಿನ ಎಲ್‌ಸಿಡಿ ಸ್ಕ್ರೀನ್‌(480x800)
1.4GHz ಡ್ಯುಯಲ್‌ ಕೋರ್‌ ಕ್ವಾಲಕಂ ಪ್ರೊಸೆಸರ್‍
512MB ರ್‍ಯಾಮ್‌
8GB ಆಂತರಿಕ ಮಮೊರಿ
ವಿಂಡೋಸ್‌ ಫೋನ್‌ 8 ಓಎಸ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾ ಸೌಲಭ್ಯವಿಲ್ಲ
ಹೆಚ್ಚುವರಿ ಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್‌‌ ಇಲ್ಲ
1700 mAh ಬ್ಯಾಟರಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot