ಅಸೆಂಡ್‌ನಿಂದ ವಿಶ್ವದ ವೇಗದ ಸ್ಮಾರ್ಟ್‌ಫೋನ್ ಬಿಡುಗಡೆ
ಚೀನಾ ಮೂಲದ ಹುವಾವೇ ಅಸೆಂಡ್ ಕಂಪೆನಿ ವಿಶ್ವದ ವೇಗದ ಫೋನ್ ತಯಾರಿಸಿದೆ. ಸ್ಪೇನ್‌ನ ಬಾರ್ಸಿಲೋನದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ ಕಾಂಗ್ರೆಸ್‌ನಲ್ಲಿ ತನ್ನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.
ಈ ಸ್ಮಾರ್ಟ್‌ಫೋನ್‌ಗೆ ಎಸೆಂಡ್ ಪಿ 2 ಎಂದು ಹೆಸರಿಡಲಾಗಿದ್ದು ಕ್ವಾಡ್ ಕೋರ್ ಪ್ರೋಸೆಸರ್, ಎಲ್‌ಟಿಇ ವಿಶೇಷತೆಯೊಂದಿಗೆ ಹೊರಬಂದಿದೆ . ಅಲ್ಲದೇ ಇದರಲ್ಲಿ ಗ್ರಾಹಕರು 150Mbps ವೇಗದಲ್ಲಿ ಡೌನ್‌ಲೋಡ್ ಸಹ ಮಾಡಬಹುದಂತೆ.ಈ ಮೂಲಕ ವರ್ಲ್ಡ ಕಾಂಗ್ರೆಸ್‌ನಲ್ಲಿ ವಿಶ್ವದ ಬಲಾಢ್ಯ ಕಂಪೆನಿಗಳಿಗೆ ಎಸೆಂಡ್ ಕಂಪೆನಿ ಸಡ್ಡು ಹೊಡೆದಿದೆ. ಆದರೆ ಇದರ ಬೆಲೆಯನ್ನು ತಿಳಿಸದಿದ್ದರೂ ಈ ವರ್ಷದ ಜೂನ್‌ನಲ್ಲಿ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರಲಿದೆ

ವಿಶೇಷತೆ:
4.7 ಇಂಚಿನ ಐಪಿಎಸ್ ಎಲ್‌ಸಿಡಿ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್(1280 x 720 ಪಿಕ್ಸೆಲ್)
1.5GHz ಕ್ವಾಡ್ ಕೋರ್ ಪ್ರೋಸೆಸರ್
ಆಂಡ್ರಾಯ್ಡ್ 4.1.2 ಜೆಲ್ಲಿಬೀನ್ ಆಪರೇಟಿಂಗ್ ಸಿಸ್ಟಂ
ಹಿಂದುಗಡೆ 13 ಎಂಪಿ ಎಚ್‌ಡಿ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
HSDPA, HSUPA,ವೈಫಿ,ಬ್ಲೂಟೂತ್,ಎನ್‌ಎಫ್‌ಸಿ
16GB ಆಂತರಿಕ ಮೊಮೊರಿ
1GB RAM
2,420 mAh ಬ್ಯಾಟರಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications