ಹುವಾವೇಯಿಂದ ಹೊಸ ಸ್ಮಾರ್ಟ್‌ಫೋನ್‌

Posted By:

ಚೀನಾದ ಪ್ರಖ್ಯಾತ ಕಂಪೆನಿ ಹುವಾವೇ ಸ್ಮಾರ್ಟ್‌‌ಫೋನ್‌ಲ್ಲಿ ಫೋಟೋಗ್ರಾಫಿ ಮಾಡುವವರಿಗಾಗಿ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಹಾನರ್‌ 3 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದು, ಎಲ್‌ಇಡಿ ಫ್ಲ್ಯಾಶ್ ಜೊತೆಗೆ 13.1 ಎಂಪಿ Exmor RS ಕ್ಯಾಮೆರಾದೊಂದಿಗೆ ಈ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬಂದಿದೆ. ವೀಡಿಯೋ ಕರೆಗಾಗಿ ಮುಂದುಗಡೆ 1 ಎಂಪಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಜಲ ನಿರೋಧಕ, ದೂಳು ನಿರೋಧಕ ವಿಶೇಷತೆ ಜೊತೆಗೆ ಟಿವಿಯ ರಿಮೋಟ್‌ ಕಂಟ್ರೋಲ್‌ ಆಗಿಯೂ ಬಳಸಬಹುದಾಗಿದೆ. ಆರಂಭದಲ್ಲಿ ಈ ಸ್ಮಾರ್ಟ್‌ಫೋನ್‌ ಚೀನಾದಲ್ಲಿ ಬಿಡುಗಡೆಯಾಗಿದ್ದು ಭಾರತದಲ್ಲಿ ಅಂದಾಜು 20 ಸಾವಿರ ರೂಪಾಯಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.


ಹುವಾವೇ ಹಾನರ್‌ 3
ವಿಶೇಷತೆ:
ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌
4.7 ಇಂಚಿನ ಎಚ್‌ಡಿ ಸ್ಕ್ರೀನ್‌
1.5GHz ಕ್ವಾಡ್‌ ಕೋರ್‍ ಪ್ರೊಸೆಸರ್‌
2GB RAM
8GB ಆಂತರಿಕ ಮೆಮೋರಿ
13.1ಎಂಪಿ ಹಿಂದುಗಡೆ ಕ್ಯಾಮೆರಾ
1 ಎಂಪಿ ಮುಂದುಗಡೆ ಕ್ಯಾಮೆರಾ
2230mAh ಬ್ಯಾಟರಿ

ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಹುವಾವೇಯಿಂದ ಹೊಸ ಸ್ಮಾರ್ಟ್‌ಫೋನ್‌

ಹುವಾವೇಯಿಂದ ಹೊಸ ಸ್ಮಾರ್ಟ್‌ಫೋನ್‌

ಹುವಾವೇಯಿಂದ ಹೊಸ ಸ್ಮಾರ್ಟ್‌ಫೋನ್‌


ಹುವಾವೇ ಹಾನರ್‌ 3

 ಹುವಾವೇಯಿಂದ ಹೊಸ ಸ್ಮಾರ್ಟ್‌ಫೋನ್‌

ಹುವಾವೇಯಿಂದ ಹೊಸ ಸ್ಮಾರ್ಟ್‌ಫೋನ್‌

ಹುವಾವೇಯಿಂದ ಹೊಸ ಸ್ಮಾರ್ಟ್‌ಫೋನ್‌


ಹುವಾವೇ ಹಾನರ್‌ 3

 ಹುವಾವೇಯಿಂದ ಹೊಸ ಸ್ಮಾರ್ಟ್‌ಫೋನ್‌

ಹುವಾವೇಯಿಂದ ಹೊಸ ಸ್ಮಾರ್ಟ್‌ಫೋನ್‌

ಹುವಾವೇಯಿಂದ ಹೊಸ ಸ್ಮಾರ್ಟ್‌ಫೋನ್‌


ಹುವಾವೇ ಹಾನರ್‌ 3

 ಹುವಾವೇಯಿಂದ ಹೊಸ ಸ್ಮಾರ್ಟ್‌ಫೋನ್‌

ಹುವಾವೇಯಿಂದ ಹೊಸ ಸ್ಮಾರ್ಟ್‌ಫೋನ್‌

ಹುವಾವೇಯಿಂದ ಹೊಸ ಸ್ಮಾರ್ಟ್‌ಫೋನ್‌


ಹುವಾವೇ ಹಾನರ್‌ 3

 ಹುವಾವೇಯಿಂದ ಹೊಸ ಸ್ಮಾರ್ಟ್‌ಫೋನ್‌

ಹುವಾವೇಯಿಂದ ಹೊಸ ಸ್ಮಾರ್ಟ್‌ಫೋನ್‌

ಹುವಾವೇಯಿಂದ ಹೊಸ ಸ್ಮಾರ್ಟ್‌ಫೋನ್‌


ಹುವಾವೇ ಹಾನರ್‌ 3

 ಹುವಾವೇಯಿಂದ ಹೊಸ ಸ್ಮಾರ್ಟ್‌ಫೋನ್‌

ಹುವಾವೇಯಿಂದ ಹೊಸ ಸ್ಮಾರ್ಟ್‌ಫೋನ್‌

ಹುವಾವೇಯಿಂದ ಹೊಸ ಸ್ಮಾರ್ಟ್‌ಫೋನ್‌


ಹುವಾವೇ ಹಾನರ್‌ 3

 ಹುವಾವೇಯಿಂದ ಹೊಸ ಸ್ಮಾರ್ಟ್‌ಫೋನ್‌

ಹುವಾವೇಯಿಂದ ಹೊಸ ಸ್ಮಾರ್ಟ್‌ಫೋನ್‌

ಹುವಾವೇಯಿಂದ ಹೊಸ ಸ್ಮಾರ್ಟ್‌ಫೋನ್‌


ಹುವಾವೇ ಹಾನರ್‌ 3

ಮಾಹಿತಿ: mydrivers.com

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot