ಹ್ಯುವೈನಿಂದ ನೂತನ ಆಂಡ್ರಾಯ್ಡ್ ಫೋನ್

ಹ್ಯುವೈ ಕಂಪನಿ ಹ್ಯುವೈ ಮರ್ಕ್ಯುರಿ ಎಂಬ ಆಂಡ್ರಾಯ್ಡ್ ಬೆಂಬಲಿತ ಮೊಬೈಲನ್ನು ಹೊರತರುತ್ತಿರುವುದಾಗಿ ತಿಳಿಸಿದೆ. 3ಜಿ ಬೆಂಬಲಿತವಾಗಿರುವ ಈ ಫೋನ್ 1.4 GHz ಪ್ರೊಸೆಸರ್ ಪಡೆದುಕೊಂಡಿದೆ. ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ನಿಂದ ಮೊಬೈಲ್ ಕಾರ್ಯನಿರ್ವಹಿಸಲಿದೆ.
ಹ್ಯುವೈ ಮರ್ಕ್ಯುರಿ ಮೊಬೈಲ್ ವಿಶೇಷತೆ:
* 4 ಇಂಚಿನ ಡಿಸ್ಪ್ಲೇ, 480 x 854 ಪಿಕ್ಸಲ್ ರೆಸೊಲ್ಯೂಷನ್
* FWVGA ಟಚ್ ಸ್ಕ್ರೀನ್
* 8 ಮೆಗಾ ಪಿಕ್ಸಲ್ ಕ್ಯಾಮೆರಾ
* ಆಟೊ ಫೋಕಸ್, ವಿಡಿಯೋ ರೆಕಾರ್ಡಿಂಗ್
* VGA ಫ್ರಂಟ್ ಕ್ಯಾಮೆರಾ
* 2 ಜಿಬಿ ಆಂತರಿಕ ಮೆಮೊರಿ
* ವೆಬ್ ಬ್ರೌಸರ್
* ಬ್ಲೂಟೂಥ್, ವೈ-ಫೈ, GPS
* 3.5 ಎಂಎಂ ಆಡಿಯೋ ಜ್ಯಾಕ್
* ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್
* ಮೊಬೈಲ್ ಹಾಟ್ ಸ್ಪಾಟ್ ಬೆಂಬಲಿತ
* ಗೂಗಲ್ ಮ್ಯಾಪ್
* ಆಂಡ್ರಾಯ್ಡ್ ಮಾರ್ಕೆಟ್
ಈ ಮೊಬೈಲ್ ನಲ್ಲಿನ ಆಂಡ್ರಾಯ್ಡ್ ಮಾರ್ಕೆಟ್ ಆಯ್ಕೆಯಿಂದ 3,00,000 ಕ್ಕೂ ಹೆಚ್ಚು ಅಪ್ಲಿಕೇಶನ್ ಗಳು ಲಭ್ಯವಾಗಲಿದೆ. ಈ ಮೊಬೈಲ್ ನಲ್ಲಿ ಇ ಬುಕ್ ಮತ್ತು ಅನೇಕ ಆನ್ ಲೈನ್ ವಿಡಿಯೋ ಮತ್ತು ಸಿನಿಮಾಗಳೂ ಲಭ್ಯವಿದೆ. 1900 mAh ಲೀಥಿಯಂ ಪಾಲಿಮರ್ ಬ್ಯಾಟರಿ ಪಡೆದುಕೊಂಡಿರುವ ಈ ಮೊಬೈಲ್ 380 ಗಂಟೆ ಸ್ಟ್ಯಾಂಡ್ ಬೈ ಟೈಂ ಮತ್ತು 6.5 ಗಂಟೆ ಟಾಕ್ ಟೈಂ ನೀಡುತ್ತದೆ.
ಆದರೆ ಈ ಮೊಬೈಲಿನ ನಿಖರ ಬೆಲೆಯನ್ನು ಕಂಪನಿ ಇನ್ನೂ ಘೋಷಿಸಿಲ್ಲ. ಕಡಿಮೆ ಬೆಲೆಯಲ್ಲಿ ಮೊಬೈಲ್ ಲಭ್ಯವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications