ಹುವಾವೆ ಪಿ10 ಸ್ಮಾರ್ಟ್‌ಫೋನ್ ಫೀಚರ್ಸ್ ಲೀಕ್..!!

2017 ರಲ್ಲಿ ಬಿಡುಗಡೆಯಾಗಲಿರುವ ಹುವಾವೆ ಪಿ10 ಫೀಚರ್‌ ಮತ್ತು ಸ್ಮಾರ್ಟ್‌ಫೋನ್‌ ಚಿತ್ರಗಳು ಇದೇ ಮೊದಲಬಾರಿಗೆ ಲೀಕ್ ಆಗಿವೆ!

|

ಆಪಲ್, ಸ್ಯಾಮ್‌ಸಂಗ್ ಕಂಪೆನಿಗಳಿಗೆ ಸೆಡ್ಡುಹೊಡೆದು ನಿಂತ ಮೊದಲ ಸ್ಮಾರ್ಟ್‌ಫೋನ್ ಕಂಪೆನಿ ಎಂದರೆ ಅದು ಚೀನಾದ ಹುವಾವೆ ಸ್ಮಾರ್ಟ್‌ಫೋನ್ ಕಂಪೆನಿ. ಅತ್ಯಾಧುನಿಕ ಫೀಚರ್‌ ಮತ್ತು ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಹುವಾವೆ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸದ್ದುಮಾಡುತ್ತಿವೆ.

ಇನ್ನು ಹುವಾವೆ ಕಂಪೆನಿ ಇತ್ತೀಚಿಗಷ್ಟೆ ಹುವಾವೆ ಪಿ9 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿತ್ತು. ಡ್ಯುವೆಲ್ ಕ್ಯಾಮೆರಾ ಮತ್ತು ಐಫೋನ್ ಗಿಂತಲೂ ಹೆಚ್ಚು ಫೀಚರ್‌ಗಳನ್ನು ಒಳಗೊಂಡು ಮಾರುಕಟ್ಟೆಗೆ ಕಾಲಿಟ್ಟಿದ್ದ ಹುವಾವೆ ಪಿ9 ಸ್ಮಾರ್ಟ್‌ಫೋನ್‌ ಬಳಕೆದಾರರ ಮನಗೆದ್ದಿತ್ತು.

ಆನ್‌ಲೈನ್ ವ್ಯವಹಾರ ಏಕೆ ಮಾಡಬೇಕು ಮತ್ತು ಏಕೆ ಮಾಡಬಾರದು? 10 ಕಾರಣಗಳು!?

ಇನ್ನು ಇದೀಗ ಹುವಾವೆ ತನ್ನ ಮುಂದಿನ ಸರಣಿ ಮೊಬೈಲ್ ಹುವಾವೆ ಪಿ10 ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ತರುತ್ತಿದೆ. 2017 ರಲ್ಲಿ ಬಿಡುಗಡೆಯಾಗಲಿರುವ ಹುವಾವೆ ಪಿ10 ಫೀಚರ್‌ ಮತ್ತು ಸ್ಮಾರ್ಟ್‌ಫೋನ್‌ ಚಿತ್ರಗಳು ಇದೇ ಮೊದಲಬಾರಿಗೆ ಲೀಕ್ ಆಗಿವೆ!. ಹಾಗಾದರೆ ಹುವಾವೆ ಪಿ10 ಸ್ಮಾರ್ಟ್‌ಫೋನ್‌ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಡಿಸ್‌ಪ್ಲೇ ಮತ್ತು ಪ್ರೊಸೆಸರ್

ಡಿಸ್‌ಪ್ಲೇ ಮತ್ತು ಪ್ರೊಸೆಸರ್

ನೂತನವಾಗಿ ಬಿಡುಗಡೆಯಾಗುತ್ತಿರುವ ಹುವಾವೆ ಪಿ10 ಸ್ಮಾರ್ಟ್‌ಫೋನ್‌ 5.5 ಇಂಚ್ ಸೆಕೆಂಡರಿ ಡಿಸ್‌ಪ್ಲೇ ಹೊಂದಿರಲಿದೆ. ಆಕ್ಟ-ಕೋರ್ ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 7.0 ನ್ಯೂಗಾ ಆಪರೇಟಿಂಗ್ ಸಿಸ್ಟಮ್ ಹೊಂದಿದೆ.

ಆಂತರಿಕ ಮೆಮೊರಿ ಸಾಮರ್ಥ್ಯ

ಆಂತರಿಕ ಮೆಮೊರಿ ಸಾಮರ್ಥ್ಯ

ಹುವಾವೆ ಪಿ10 ಸ್ಮಾರ್ಟ್‌ಫೋನ್‌ 64 GB ಆಂತರಿಕ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ. ಮತ್ತು 4 GB RAM ಅನ್ನು ಹೊಂದಿರಲಿದೆ.

ಕ್ಯಾಮೆರಾ

ಕ್ಯಾಮೆರಾ

12.0 ಮೆಗಾಪಿಕ್ಸೆಲ್ ಮತ್ತು 5.0 ಮೆಗಾಪಿಕ್ಸೆಲ್ ಇರುವ ಎರಡು ಹಿಂಬದಿ ಕ್ಯಾಮೆರಾಗಳು ಮತ್ತು 8 ಮೆಗಾಪಿಕ್ಸೆಲ್ ಇರುವ ಒಂದು ಸೆಲ್ಫಿ ಕ್ಯಾಮೆರಾವನ್ನು ಹುವಾವೆ ಪಿ10 ಹಪಮದಿದೆ.

ಬ್ಯಾಟರಿ ಹೇಗಿದೆ?

ಬ್ಯಾಟರಿ ಹೇಗಿದೆ?

ಹುವಾವೆ ಪಿ10 ಸ್ಮಾರ್ಟ್‌ಫೋನ್ 350Mah ಶಕ್ತಿಯ ನಾನ್‌ ತೆಗೆಯಲಾರದ ಲೀ-ಐಯಾನ್ ಬ್ಯಾಟರಿಯನ್ನು ಹೊಂದಿದೆ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Huawei P10 should be a stunner flagship if leaked readers are anything to go by. To Know More Visit ro kannada.Gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X