ಐಬಾಲ್‌ ಆಂಡಿಯಿಂದ ಹೊಸ ಪ್ರೊಜೆಕ್ಟರ್‌ ಸ್ಮಾರ್ಟ್‌ಫೋನ್‌

Posted By:

ಐಬಾಲ್‌ ಆಂಡಿ ಕಂಪೆನಿ ಹೊಸ ಪ್ರೊಜೆಕ್ಟರ್‌ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಐಬಾಲ್‌ ಆಂಡಿ ಕಂಪೆನಿ 4ಎ ಹೆಸರಿನ ಡ್ಯುಯಲ್‌ ಸಿಮ್‌‌ ಸ್ಮಾರ್ಟ್‌ಫೋನ್‌‌ ಬಿಡುಗಡೆ ಮಾಡಿದ್ದು 18,999 ರೂಪಾಯಿ ನಿಗದಿ ಮಾಡಿದೆ. ಆದರೆ ಆನ್‌ಲೈನ್‌ ಶಾಪಿಂಗ್‌ ತಾಣ ಫ್ಲಿಪ್‌ಕಾರ್ಟ್ ಈ ಸ್ಮಾರ್ಟ್‌ಫೋನನ್ನು ಒಂದು ಸಾವಿರ ರೂಪಾಯಿ ರಿಯಾಯಿತಿ ದರದಲ್ಲಿ ಖರೀದಿಸಬಹುದು ಎಂದು ಪ್ರಕಟಿಸಿದೆ.

ಈ ಹಿಂದೆ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂನಲ್ಲಿ ಸ್ಯಾಮ್‌ಸಂಗ್‌ ಗೆಲಾಕ್ಸಿ ಬೀಮ್‌ ಹೆಸರಿನಲ್ಲಿ ಪ್ರೊಜೆಕ್ಟರ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿತ್ತು. ಆದರೆ ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ ಜಿಂಜರ್‌ಬ್ರಿಡ್‌ ಆಪರೇಟಿಂಗ್‌ ಸಿಸ್ಟಂ ಒಳಗೊಂಡಿತ್ತು.ಆದರೆ ಇಲ್ಲಿಯವರೆಗೆ ಜೆಲ್ಲಿ ಬೀನ್‌ ಓಎಸ್‌ನಲ್ಲಿ ಯಾರು ಪ್ರೊಜೆಕ್ಟರ್‌ ಸ್ಮಾರ್ಟ್‌ಫೋನ್‌‌ ಬಿಡುಗಡೆ ಮಾಡಿರಲಿಲ್ಲ. ಈಗ ಈ ಸ್ಮಾರ್ಟ್‌ಫೋನ್‌ 4.1 ಜೆಲ್ಲಿ ಬೀನ್‌ ಓಎಸ್‌,1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍ 512MB RAM ವಿಶೇಷತೆಯೊಂದಿಗೆ ಬಿಡುಗಡೆಯಾಗಿದೆ.

ಈ ಪ್ರೊಜೆಕ್ಟರ್‌ ಸ್ಮಾರ್ಟ್‌ಫೋನ್‌ 35 Lumens ಪ್ರೊಜೆಕ್ಟರ್‌ ಹೊಂದಿದ್ದು, ಪ್ರೊಜೆಕ್ಟ್‌ರನಲ್ಲಿ 480x640 ಪಿಕ್ಸೆಲ್‌ ರೆಸೂಲೂಶನ್‌ವರಗೆ ಚಿತ್ರಗಳನ್ನು ವೀಕ್ಷಿಸಬಹುದು. ಜೊತೆಗೆ ಈ ಸ್ಮಾರ್ಟ್‌ಫೋನ್‌ ಒಂದು ಟ್ರೈಪಾಡ್‌ ನೀಡಲಾಗಿದ್ದು 8 ರಿಂದ 10 ಅಡಿ ದೂರದಿಂದ ಪ್ರೊಜೆಕ್ಟರ್‌ ಮೂಲಕ ದೃಶ್ಯಗಳನ್ನು ವೀಕ್ಷಿಸಬಹುದು ಎಂದು ಕಂಪೆನಿ ಹೇಳಿದೆ

ಐಬಾಲ್‌ ಆಂಡಿ 4ಎ
ಬೆಲೆ: 18,999
ವಿಶೇಷತೆ:
ಡ್ಯುಯಲ್‌ ಸಿಮ್ (ಜಿಎಸ್‌ಎಂ+ಜಿಎಸ್‌ಎಂ)
4 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌(480x800 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
512MB RAM
4GB ಆಂತರಿಕ ಮೆಮೋರಿ
32GBವರಗೆ ವಿಒಸ್ via microSD card
8 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
1,500mAh ಬ್ಯಾಟರಿ

ಈ ಪ್ರೊಜೆಕ್ಟರ್‌ ಫೋನ್‌ನಲ್ಲಿ ಚಿತ್ರಗಳು ಹೇಗೆ ಕಾಣುತ್ತದೆ ಎನ್ನುವುದಕ್ಕೆ ಇಲ್ಲಿ ವೀಡಿಯೋವಿದೆ. ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಐಬಾಲ್‌ ಅಂಡಿ ಕಂಪೆನಿಯ ಆಕರ್ಷಕ ಸ್ಮಾರ್ಟ್‌ಫೋನ್‌ಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot