ಐ ಬಾಲ್‌ನಿಂದ ಕ್ವಾಡ್‌ ಕೋರ್‍ ಪ್ರೊಸೆಸರ್‍ ಸ್ಮಾರ್ಟ್‌ಫೋನ್‌

Written By:

ಐ ಬಾಲ್‌ ಕಂಪೆನಿ ಕ್ವಾಡ್‌ ಕೋರ್‌ ಪ್ರೊಸೆಸರ್‌ ಹೊಂದಿರುವ ನೂತನ ಸ್ಮಾರ್ಟ್‌ಫೋನ್‌ನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಮಾರ್ಟ್‌‌ಫೋನ್‌ಗೆ ಐ ಬಾಲ್‌ ಆಂಡಿ 5 ಹೆಚ್‌ ಕ್ವಾಡ್ರೋ(iBall Andi 5h Quadro) ಎಂದು ಹೆಸರಿಟ್ಟಿದ್ದು, ಈ ಸ್ಮಾರ್ಟ್‌‌‌‌‌‌‌‌ಫೋನ್‌ಗೆ ಕಂಪೆನಿ 11,999 ಬೆಲೆ ನಿಗದಿ ಮಾಡಿದೆ.

ಡ್ಯುಯಲ್‌ ಸಿಮ್‌ ಸ್ಮಾರ್ಟ್‌‌ಫೋನ್‌ ಇದಾಗಿದ್ದು, 9.9 ಮಿ.ಮೀ ದಪ್ಪ, ಜೆಲ್ಲಿ ಬೀನ್‌ ಆಪರೇಟಿಂಗ್‌ ಸಿಸ್ಟಂ ಒಳಗೊಂಡಿದೆ.

ಐ ಬಾಲ್‌ನಿಂದ ಕ್ವಾಡ್‌ ಕೋರ್‍ ಪ್ರೊಸೆಸರ್‍ ಸ್ಮಾರ್ಟ್‌ಫೋನ್‌

ಐ ಬಾಲ್‌ ಆಂಡಿ 5 ಹೆಚ್‌ ಕ್ವಾಡ್ರೋ
ವಿಶೇಷತೆ:

5.0 ಇಂಚಿನ ಸ್ಕ್ರೀನ್‌(549*960 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‍
1GB RAM
4GB ಆಂತರಿಕ ಮೆಮೋರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
12 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
2,200mAh ಬ್ಯಾಟರಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot