Home
ಮೊಬೈಲ್

ನೂತನ ಐಫೋನ್ ಕೊಂಡ ನಂತರದಲ್ಲೇ ಮಾಡಲೇ ಬೇಕಾದ 10 ಕೆಲಸಗಳು..!

ಐಫೋನ್ 8 ಕೊಂಡುಕೊಂಡ ನಂತರದಲ್ಲಿ ನೀವು ಈ 10 ವಿಷಯಗಳ ಬಗ್ಗೆ ತಿಳಿದುಕೊಳ್ಳಲೇ ಬೇಕಾಗಿದೆ. ಈ ಕುರಿತ ಮಾಹಿತಿಯೂ ಇಲ್ಲಿದೆ.

By Lekhaka

ಐಫೋನ್ 8 ಶೀಘ್ರವೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು, ಈ ಫೋನ್ ಖರೀದಿಸುವ ಪ್ಲಾನ್ ಮಾಡಿದ್ದರೆ ನಿಮಗೆ ಈ ಸುದ್ದಿ ಸಹಾಯ ಮಾಡಲಿದೆ. ಈಗಾಗಲೇ ಐಫೋನ್ ಬಳಕೆ ಮಾಡಿದವರಿಗೆ ಈ ವಿಷಯಗಳು ತಿಳಿದಿರಬಹುದು. ಆದರೆ ನೂತನವಾಗಿ ಐಫೋನ್ ಖರೀದಿ ಮಾಡುವವರು ಈ ಬಗ್ಗೆ ತಿಳಿದುಕೊಳ್ಳಲೇಬೇಕು.

ನೂತನ ಐಫೋನ್ ಕೊಂಡ ನಂತರದಲ್ಲೇ ಮಾಡಲೇ ಬೇಕಾದ 10 ಕೆಲಸಗಳು..!

ಐಫೋನ್ 8 ಕೊಂಡುಕೊಂಡ ನಂತರದಲ್ಲಿ ನೀವು ಈ 10 ವಿಷಯಗಳ ಬಗ್ಗೆ ತಿಳಿದುಕೊಳ್ಳಲೇ ಬೇಕಾಗಿದೆ. ಈ ಕುರಿತ ಮಾಹಿತಿಯೂ ಇಲ್ಲಿದೆ.

ಕ್ರಿಯೇಟ್ ಆಪಲ್ ಐಡಿ:

ಕ್ರಿಯೇಟ್ ಆಪಲ್ ಐಡಿ:

ಆಪಲ್ ಐಫೋನ್ ಖರೀದಿಸಿದ ನಂತರದಲ್ಲಿ ಮೊದಲಿಗೆ ನೀವು ಆಪಲ್ ಐಡಿಯನ್ನು ಕ್ರಿಯೇಟ್ ಮಾಡಿಕೊಳ್ಳಬೇಕಾಗಿದೆ. ಆಪಲ್ ಸ್ಟೋರ್ ನಲ್ಲಿ ಆಪ್ ಖರೀದಿ ಮಾಡಲು ಇದು ತೀರಾ ಅವಶ್ಯಕ. ಇದು ಕಡ್ಡಾಯ.

ಕಂಪ್ಯೂಟರ್ ನಲ್ಲಿ ಐಟ್ಯೂನ್ ಇನ್ ಸ್ಟಾಲ್ ಮಾಡಿಕೊಳ್ಳಿ:

ಕಂಪ್ಯೂಟರ್ ನಲ್ಲಿ ಐಟ್ಯೂನ್ ಇನ್ ಸ್ಟಾಲ್ ಮಾಡಿಕೊಳ್ಳಿ:

ಆಪಲ್ ಡಿವೈಸ್ ಕೊಂಡ ನಂತರದಲ್ಲಿ ನಿಮ್ಮ ಕಂಪ್ಯೂಟರ್ ನಲ್ಲಿ ಐಟ್ಯೂನ್ಸ್ ಇನ್ ಸ್ಟಾಲ್ ಮಾಡಿಕೊಳ್ಳಿ. ಇದು ನಿಮ್ಮ ಕಂಪ್ಯೂಟರ್ ನಿಂದ ಮ್ಯೂಸಿಕ್ ಮತ್ತು ವಿಡಿಯೋವನ್ನು ಆಪಲ್ ಫೋನಿಗೆ ವರ್ಗಾಹಿಸಲು ಸಹಾಯಕಾರಿಯಾಗಿದೆ.

ಸ್ಟಿಸ್ಟಮ್ ಸೆಟ್ಟಿಂಗ್ ಆಕ್ಟಿವ್ ಮಾಡಿಕೊಳ್ಳಿ:

ಸ್ಟಿಸ್ಟಮ್ ಸೆಟ್ಟಿಂಗ್ ಆಕ್ಟಿವ್ ಮಾಡಿಕೊಳ್ಳಿ:

ಇದಲ್ಲದೇ ನೀವು ನಿಮ್ಮ ಫೋನ್ ಆಕ್ಟೀವ್ ಮಾಡಿದ ನಂತರದಲ್ಲಿ ನಿಮ್ಮ ಕೆಲವು ಬೇಸಿಕ್ ಸೆಟಪ್ ಪ್ರೋಸೆಸ್ ಗಳನ್ನು ಮಾಡಿಕೊಳ್ಳಬೇಕಾಗಿದೆ. ಇದು ನಿಮ್ಮ ಐಫೋನ್ ಹುಡುಕಲು ಮತ್ತು ಐಮೇಸೆಜ್ ಗಳನ್ನು ಸೇವ್ ಮಾಡಿಕೊಳ್ಳಲು ಉಪಯೋಗವಾಗಲಿದೆ.

ಸಿಂಕ್ರನೈಜ್ ಯುವರ್ ಡಿವೈಸ್:

ಸಿಂಕ್ರನೈಜ್ ಯುವರ್ ಡಿವೈಸ್:

ಆಪಲ್ ಐಡಿ ಮತ್ತು ಐಟ್ಯೂನ್ ಇನ್ ಸ್ಟಾಲ್ ಮಾಡಿದ ನಂತರದಲ್ಲಿ ನಿಮ್ಮ ಫೋನ್ ಅನ್ನು ಕಂಪ್ಯೂಟರ್ ನೊಂದಿಗೆ ಜೋಡಿಸಿ ಇದು ಡೇಟಾವನ್ನು ಸಿಂಕ್ ಮಾಡಿಕೊಳ್ಳಲಿದೆ.

ಫೈಂಡ್ ಮೈ ಐಫೋನ್ ಸೆಟಪ್ ಮಾಡಿ:

ಫೈಂಡ್ ಮೈ ಐಫೋನ್ ಸೆಟಪ್ ಮಾಡಿ:

ನೀವು ನಿಮ್ಮ ಫೋನ್ ಅನ್ನು ಕಳೆದುಕೊಂಡರೆ ನಿಮ್ಮ ಫೋನ್ ಅನ್ನು ಟ್ರಾಕ್ ಮಾಡಲು ಈ ಆಯ್ಕೆಯನ್ನು ಬಳಕೆ ಮಾಡಿಕೊಳ್ಳಿ. ಇದರ ಮೂಲಕ ನಿಮ್ಮ ಫೋನ್ ಅನ್ನು ಟ್ರಾಕ್ ಮಾಡಲು ಸುಲಭವಾಗಲಿದೆ.

ಕಾನ್ಫಿಗರ್ ಐಕ್ಲೋಡ್:

ಕಾನ್ಫಿಗರ್ ಐಕ್ಲೋಡ್:

ನಿಮ್ಮ ಆಪಲ್ ಡಿವೈಸ್ ನಿಂದ ನಿಮ್ಮ ಡೇಟಾವನ್ನು ಆನ್ ಲೈನಿಗೆ ಸಿಂಕ್ ಮತ್ತು ಸೇವ್ ಮಾಡಲು ಇದು ಸಹಾಯಕಾರಿಯಾಗಲಿದೆ.

ಕ್ರಿಯೇಟ್ ಟಚ್ ಐಡಿ:

ಕ್ರಿಯೇಟ್ ಟಚ್ ಐಡಿ:

ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಸೇವ್ ಮಾಡಿಕೊಳ್ಳಿ. ಇದು ನಿಮ್ಮ ಡಿವೈಸ್ ಅನ್ನು ಲಾಕ್ ಮಾಡಲು ಮತ್ತು ಅನ್ ಲಾಕ್ ಮಾಡಲು ಸಹಾಯಕಾರಿಯಾಗಲಿದೆ.

ಬ್ಯಾಕಪ್ ಡೇಟಾ:

ಬ್ಯಾಕಪ್ ಡೇಟಾ:

ಬೇಸಿಕ್ ಸೆಟ್ಟಿಂಗ್ ಗಳನ್ನು ಮಾಡಿದ ನಂತರದಲ್ಲಿ ನಿಮ್ಮ ಐಫೋನಿನ ಡೇಟಾವನ್ನು ಐಕ್ಲೌಡ್ ಗೆ ಬ್ಯಾಕಪ್ ಮಾಡಿರಿ.

ಡೌನ್ ಲೋಡ್ ನ್ಯೂ ಆಪ್ಸ್:

ಡೌನ್ ಲೋಡ್ ನ್ಯೂ ಆಪ್ಸ್:

ಇದೆಲ್ಲಾ ಅದ ನಂತರದಲ್ಲಿ ನೀವು ಹೊಸ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ನಿಮ್ಮ ಇಷ್ಟದ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಂಡು ಎಂಜಾಯ್ ಮಾಡಿ.

ನಿಮ್ಮ ಹಳೇ ಐಫೋನ್ ಡೇಟಾವನ್ನು ಡಿಲೀಟ್ ಮಾಡಿ:

ನಿಮ್ಮ ಹಳೇ ಐಫೋನ್ ಡೇಟಾವನ್ನು ಡಿಲೀಟ್ ಮಾಡಿ:

ಇದಲ್ಲದೇ ನಿಮ್ಮ ಫೋನ್ ನಲ್ಲಿ ಹಳೇಯ ಫೋನ್ ನ ಡೇಟಾವನ್ನು ಡೀಲಿಟ್ ಮಾಡಿ ಇದರಿಂದ ಹೊಸ ಡೇಟಾಗಳನ್ನು ಸರಾಗವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Here the top 10 Important things you should do after buying an iPhone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+