Subscribe to Gizbot

ಸ್ವಾತಂತ್ರ್ಯ ದಿನಕ್ಕಾಗಿ ಲೆನೊವೊ, ಮೋಟೋರಾಲಾ ಫೋನ್ ಮೇಲೆ ದರಕಡಿತ

Posted By: Shwetha PS

ಸ್ವಾತಂತ್ರ್ಯ ದಿನಕ್ಕಾಗಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇತರ ರೀಟೈಲ್ ತಾಣಗಳು ಡಿವೈಸ್‌ಗಳ ಮೇಲೆ ಭರ್ಜರಿ ದರಕಡಿತ ಆಫರ್‌ಗಳನ್ನು ಪ್ರಾಯೋಜಿಸಿದ್ದು ಇದು ಅತ್ಯಾಕರ್ಷಕ ಆಫರ್‌ಗಳನ್ನು ಒಳಗೊಂಡಿವೆ. ಇದೇ ಸಮಯದಲ್ಲಿ ಇತರ ಜಾಲತಾಣಗಳೂ ಕೂಡ ಅತ್ಯುನ್ನತ ಆಫರ್‌ಗಳನ್ನು ಬಳಕೆದಾರರಿಗೆ ನೀಡುತ್ತಿದ್ದು ಈ ಸಮಯದಲ್ಲಿ ಬಳಕೆದಾರರು ಡಿವೈಸ್ ಖರೀದಿಗಳನ್ನು ಮಾಡಬಹುದಾಗಿದೆ. ಈ ಎಲ್ಲಾ ಆಫರ್‌ಗಳು ಆಗಸ್ಟ್ 12 ರವರೆಗೆ ಲಭ್ಯವಿದೆ.

ಸ್ವಾತಂತ್ರ್ಯ ದಿನಕ್ಕಾಗಿ ಲೆನೊವೊ, ಮೋಟೋರಾಲಾ ಫೋನ್ ಮೇಲೆ ದರಕಡಿತ

ಅಂತೆಯೇ ಬ್ರ್ಯಾಂಡ್ ಡಿವೈಸ್‌ಗಳು ದರಕಡಿತ ಬೆಲೆಯಲ್ಲಿ ಬಳಕೆದಾರರಿಗೆ ಲಭ್ಯವಾಗಲಿವೆ. ಅಮೆಜಾನ್ ಮೋಟೋರೋಲಾ ಫೋನ್‌ಗಳ ಮೇಲೆ ನೀವು ರೂ 1000 ದವರೆಗೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದು. 32 ಜಿಬಿಯ ಜಿ5 ಡಿವೈಸ್ ಅನ್ನು ಖರೀದಿಸಲು ಈ ಆಫರ್ ಅನ್ನು ನಿಮಗೆ ಬಳಸಿಕೊಳ್ಳಬಹುದು.

ಮೋಟೋ ಎಮ್ ಮತ್ತು ಮೋಟೋ ಜಿ5 ಪ್ಲಸ್ ರೂ 12,999 ಕ್ಕೆ ಮತ್ತು 14,999 ಕ್ಕೆ ನಿಮಗೆ ದೊರೆಯಲಿದೆ. ಲೆನೊವೊ ಕೆ5 ನೋಟ್ ಅನ್ನು ರೂ 9,999 ಕ್ಕೆ ಖರೀದಿಸಬಹುದಾಗಿದೆ. ಕೆ6 ಪವರ್ ಡಿವೈಸ್ ಬೆಲೆ ರೂ 8,999 ಕ್ಕೆ ಇಳಿದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
45% ದರಕಡಿತ ಲೆನೊವೊ Z2 Plus (Black, 64GB)

45% ದರಕಡಿತ ಲೆನೊವೊ Z2 Plus (Black, 64GB)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5-ಇಂಚಿನ (1920 x 1080 ಪೂರ್ಣ ಎಚ್‌ಡಿ LTPS 2.5D ಕರ್ವ್‌ಡ್ ಗ್ಲಾಸ್ ಡಿಸ್‌ಪ್ಲೇ
 • 2.15GHz Quad-Core Snapdragon 820 processor with Adreno 530 GPU
 • 3GB DDR4 RAM - 32GB ಆಂತರಿಕ ಸಂಗ್ರಹಣೆ
 • 4GB RAM with 64GB ಆಂತರಿಕ ಸಂಗ್ರಹಣೆ
 • 32GB / 128GB ಆಂತರಿಕ ಸಂಗ್ರಹ
 • ಆಂಡ್ರಾಯ್ಡ್ 6.0 ಮಾರ್ಶ್‌ಮಲ್ಲೊ
 • ಫಿಂಗರ್‌ಪ್ರಿಂಟ್ ಸೆನ್ಸಾರ್
 • 13MP ರಿಯರ್ ಕ್ಯಾಮೆರಾ
 • 8MP ಮುಂಭಾಗ ಕ್ಯಾಮೆರಾ
 • 4G VoLTE
 • 3500mAh ಬ್ಯಾಟರಿ ಕ್ವಾಲ್‌ಕಾಮ್ ಕ್ವಿಕ್ ಚಾರ್ಜ್ 3.0
17% ದರಕಡಿತ ಲೆನೊವೊ ಕೆ6 ಪವರ್ (Gold, 32 GB) (3 GB RAM)

17% ದರಕಡಿತ ಲೆನೊವೊ ಕೆ6 ಪವರ್ (Gold, 32 GB) (3 GB RAM)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5-ಇಂಚಿನ (1920 x 1080 ಪೂರ್ಣ ಎಚ್‌ಡಿ IPS ಡಿಸ್‌ಪ್ಲೇ
 • Octa-Core Qualcomm Snapdragon 430 with 64-bit processor with Adreno 505 GPU
 • 3GB RAM - 32GB ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
 • ಆಂಡ್ರಾಯ್ಡ್ 6.0.1ಮಾರ್ಶ್‌ಮಲ್ಲೊ
 • ಡ್ಯುಯಲ್ ಸಿಮ್
 • 13MP ರಿಯರ್ ಕ್ಯಾಮೆರಾ
 • 8MP ಮುಂಭಾಗ ಕ್ಯಾಮೆರಾ
 • 4G VoLTE
 • 4000mAh ಬ್ಯಾಟರಿ
20% ದರಕಡಿತ ಲೆನೊವೊ ವೈಬ್ K4 Note (Black, 16GB)

20% ದರಕಡಿತ ಲೆನೊವೊ ವೈಬ್ K4 Note (Black, 16GB)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5.5-ಇಂಚಿನ 1920 x 1080 IPS 178 degree wide-view ಡಿಸ್‌ಪ್ಲೇ
 • 1.3 GHz Octa-core MediaTek MT6753 processor with up to 450MHz Mali T720-MP3 GPU
 • 3GB RAM -16 GB ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128GB ಗೆ ವಿಸ್ತರಿಸಬಹುದು
 • ಆಂಡ್ರಾಯ್ಡ್ 5.1 ಲಾಲಿಪಪ್
 • ಡ್ಯುಯಲ್ ಸಿಮ್
 • 13MP ರಿಯರ್ ಕ್ಯಾಮೆರಾ
 • 5MP ಮುಂಭಾಗ ಕ್ಯಾಮೆರಾ
 • 4G VoLTE
 • 3300mAh ಬ್ಯಾಟರಿ
20% ದರಕಡಿತ ಲೆನೊವೊ A6600 Plus (Black)

20% ದರಕಡಿತ ಲೆನೊವೊ A6600 Plus (Black)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5 -ಇಂಚಿನ ಎಚ್‌ಡಿ ಟಚ್‌ಸ್ಕ್ರೀನ್ ಡಿಸ್‌ಪ್ಲೇ
 • 294PPI 1GHz MT6735p Quad Core Processor
 • 2GB RAM -16 GB ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128GB ಗೆ ವಿಸ್ತರಿಸಬಹುದು
 • 8MP ರಿಯರ್ ಕ್ಯಾಮೆರಾ
 • 2MP ಮುಂಭಾಗ ಕ್ಯಾಮೆರಾ
 • 4G VoLTE
 • 2300mAh ಬ್ಯಾಟರಿ
16% ದರಕಡಿತ ಲೆನೊವೊ K6 Note (Gold)

16% ದರಕಡಿತ ಲೆನೊವೊ K6 Note (Gold)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5.5 -ಇಂಚಿನ (1920 x 1080 ಪಿಕ್ಸೆಲ್‌ಗಳು Full HD IPS ಡಿಸ್‌ಪ್ಲೇ
 • Octa-Core Qualcomm Snapdragon 430 with 64-bit processor with Adreno 505 GPU
 • 3GB /4GB RAM, 32GB ಸಂಗ್ರಹಣೆ ಇದನ್ನು 128 ಜಿಬಿಗೆ ವಿಸ್ತರಿಸಬಹುದು
 • ಆಂಡ್ರಾಯ್ಡ್ 6.0.1 ಮಾರ್ಶ್‌ಮಲ್ಲೊ
 • ಡ್ಯುಯಲ್ ಸಿಮ್
 • 16MP ರಿಯರ್ ಕ್ಯಾಮೆರಾ
 • 8MP ಮುಂಭಾಗ ಕ್ಯಾಮೆರಾ
 • 4G VoLTE
 • Wi-Fi 802.11 b/g/n,
 • Bluetooth 4.1, GPS
 • 4000mAh ಬ್ಯಾಟರಿ
22% ದರಕಡಿತ ಲೆನೊವೊ Zuk Z1 (Space Grey, Cyanogen OS)

22% ದರಕಡಿತ ಲೆನೊವೊ Zuk Z1 (Space Grey, Cyanogen OS)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5.5 -ಇಂಚಿನ (1920 x 1080 ಪಿಕ್ಸೆಲ್‌ಗಳು Full HD IPS ಡಿಸ್‌ಪ್ಲೇ
 • 2.5GHz Quad-Core Snapdragon 801 processor with Adreno 330 GPU
 • 3GB RAM, 64GB ಸಂಗ್ರಹಣೆ ಇದನ್ನು 128 ಜಿಬಿಗೆ ವಿಸ್ತರಿಸಬಹುದು
 • ಆಂಡ್ರಾಯ್ಡ್ 5.1.1, ಮಾರ್ಶ್‌ಮಲ್ಲೊಗೆ ವಿಸ್ತರಿಸಬಹುದು
 • ಡ್ಯುಯಲ್ ಸಿಮ್
 • 13MP ರಿಯರ್ ಕ್ಯಾಮೆರಾ
 • 8MP ಮುಂಭಾಗ ಕ್ಯಾಮೆರಾ
 • 4G VoLTE
 • Wi-Fi 802.11 b/g/n,
 • Bluetooth 4.1, GPS
 • 4100mAh ಬ್ಯಾಟರಿ
13% ದರಕಡಿತ ಲೆನೊವೊ Vibe K5 (Grey)

13% ದರಕಡಿತ ಲೆನೊವೊ Vibe K5 (Grey)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5 -ಇಂಚಿನ (1920 x 1080 ಪಿಕ್ಸೆಲ್‌ಗಳು Full HD IPS ಡಿಸ್‌ಪ್ಲೇ
 • 1.4GHz Snapdragon 415 Octa Core Processor
 • 2GB RAM, 16GB ROM
 • ಡ್ಯುಯಲ್ ಸಿಮ್
 • 13MP ರಿಯರ್ ಕ್ಯಾಮೆರಾ
 • 5MP ಮುಂಭಾಗ ಕ್ಯಾಮೆರಾ
 • 4G VoLTE
 • Wi-Fi 802.11 b/g/n,
 • Bluetooth 4.1, GPS
 • 2750 mAh ಬ್ಯಾಟರಿ
50% ದರಕಡಿತ ಲೆನೊವೊ PHAB Plus

50% ದರಕಡಿತ ಲೆನೊವೊ PHAB Plus

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 6.8 -ಇಂಚಿನ (1080 x 1920 ಪಿಕ್ಸೆಲ್‌ಗಳು Full HD IPS ಡಿಸ್‌ಪ್ಲೇ
 • 1.5 GHz Octa-core Qualcomm Snapdragon 615 (MSM8939) processor with Adreno 405 GPU
 • 2GB RAM, 32GB ROM ಇದನ್ನು 64GB ಗೆ ವಿಸ್ತರಿಸಬಹುದು
 • ಆಂಡ್ರಾಯ್ಡ್ 5.0
 • ಡ್ಯುಯಲ್ ಸಿಮ್
 • 13MP ರಿಯರ್ ಕ್ಯಾಮೆರಾ
 • 5MP ಮುಂಭಾಗ ಕ್ಯಾಮೆರಾ
 • 4G VoLTE
 • Wi-Fi 802.11 b/g/n,
 • Bluetooth 4.1, GPS
 • 3500 mAh ಬ್ಯಾಟರಿ
43% ದರಕಡಿತ ಮೋಟೋರೋಲಾ ಮೋಟೋ X Force XT1580

43% ದರಕಡಿತ ಮೋಟೋರೋಲಾ ಮೋಟೋ X Force XT1580

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5.4 -ಇಂಚಿನ (1440×2560 ಪಿಕ್ಸೆಲ್‌ಗಳು Quad HD AMOLED 540 ppi ಡಿಸ್‌ಪ್ಲೇ
 • 2.0 GHz Octa-Core Snapdragon 810 processor with Adreno 430 GPU
 • 3GB RAM, 32/64 ROM ಇದನ್ನು 2TB ಗೆ ವಿಸ್ತರಿಸಬಹುದು
 • ಆಂಡ್ರಾಯ್ಡ್ 5.1.1 ಇದನ್ನು 6.0 ಗೆ ವಿಸ್ತರಿಸಬಹುದು
 • ಡ್ಯುಯಲ್ ಸಿಮ್
 • 21MP ರಿಯರ್ ಕ್ಯಾಮೆರಾ
 • 5MP ಮುಂಭಾಗ ಕ್ಯಾಮೆರಾ
 • 4G VoLTE
 • Wi-Fi 802.11 b/g/n,
 • Bluetooth 4.1, GPS
 • 3760 mAh ಬ್ಯಾಟರಿ
18% ದರಕಡಿತ ಮೋಟೋರೋಲಾ ಮೋಟೋ M 32GB

18% ದರಕಡಿತ ಮೋಟೋರೋಲಾ ಮೋಟೋ M 32GB

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5.5 -ಇಂಚಿನ (1920 x 1080 ಪಿಕ್ಸೆಲ್‌ಗಳು ಪೂರ್ಣ ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ
 • 2.2 GHz MediaTek Helio P15 processor with Mali T860MP2 GPU
 • 3GB RAM, 32 32GB ROM
 • 4GB RAM/64GB ROM ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು
 • ಆಂಡ್ರಾಯ್ಡ್ 6.0.1
 • ಡ್ಯುಯಲ್ ಸಿಮ್
 • 16MP ರಿಯರ್ ಕ್ಯಾಮೆರಾ
 • 8MP ಮುಂಭಾಗ ಕ್ಯಾಮೆರಾ
 • 4G VoLTE
 • Wi-Fi 802.11 b/g/n,
 • Bluetooth 4.1, GPS
 • 3050 mAh ಬ್ಯಾಟರಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
You can get up to Rs. 5000 off on Lenovo and motorola smartphones. Undoubtedly, this is really exciting for Lenovo (mobiles/hadnsets) fans.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot