Subscribe to Gizbot

ಇಂಟೆಲ್ ಪ್ರೋಸೆಸರ್ ನ ಮೊದಲ ಸ್ಮಾರ್ಟ್ ಫೋನ್

Posted By: Varun
ಇಂಟೆಲ್ ಪ್ರೋಸೆಸರ್ ನ ಮೊದಲ ಸ್ಮಾರ್ಟ್ ಫೋನ್

"ಇಂಟೆಲ್ ಇನ್ಸೈಡ್" ಟ್ಯಾಗ್ ಲೈನ್ ಅನ್ನು ನೀವು ಕಂಪ್ಯೂಟರ್ ಅಥವಾ ಟ್ಯಾಬ್ಲೆಟ್ ನ ಮೇಲೆ ನೋಡೇ ಇರುತ್ತೀರಿ. ವಿಶ್ವಖ್ಯಾತಿ ಪಡೆದಿರುವ ಪ್ರಾಸೆಸರ್ ಗಳನ್ನು ಉತ್ಪಾದಿಸುವ ಇಂಟೆಲ್ಕಂಪನಿ ಯಾರಿಗೆ ತಾನೇ ಗೊತ್ತಿಲ್ಲ.

ಈಗ ಲಾವಾ ಕಂಪನಿಯು ಭಾರತದಲ್ಲಿ ಮೊದಲ ಬಾರಿಗೆ, ಇಂಟೆಲ್ ಆಧಾರಿತ ಪ್ರಾಸೆಸರ್ ಫೋನ್ ಅನ್ನು ಮುಂದಿನ ವಾರ ಬಿಡುಗಡೆ ಮಾಡಲು ಸಜ್ಜಾಗಿದೆ. ಇನ್ನೊಂದು ವಾರದಲ್ಲಿ ಬರಲಿರುವ ಲಾವಾ ದ Xolo X900 ಹೆಸರಿನ ಈ ಇಂಟೆಲ್ ಫೋನ್ ನಲ್ಲಿ ಏನೇನು ಫೀಚರುಗಳಿವೆ ನೋಡಿ:

 • ಆಂಡ್ರಾಯ್ಡ್ 2.3 ಓಎಸ್, 4.0 (ಐಸಿಎಸ್) ಗೆ ಅಪ್ಗ್ರೇಡ್ ಮಾಡಬಹುದು.

 • 4.03 ಇಂಚ್ ಡಿಸ್ಪ್ಲೇ (ಹೈ ರೆಸಲ್ಯೂಷನ್ LCD)

 • ಇಂಟೆಲ್ ಆಟಮ್ Z2460 ಪ್ರೊಸೆಸರ್ (1.6 GHz)

 • ಡ್ಯುಯಲ್ ಕ್ಯಾಮೆರಾ

 • ಸಮೀಪ ಕ್ಷೇತ್ರ ಸಂವಹನ (NFC)

 • HSPA + ನೆಟ್ವರ್ಕ್ ಬೆಂಬಲ

 • HDMI ಸಂಪರ್ಕ

 • ಇಂಟೆಲ್ XMM6260 ವೇದಿಕೆ

 • ಆಂತರಿಕ ಶೇಖರಣೆ: 16GB

 • HD ವಿಡಿಯೋ ಪ್ಲೇಯರ್

 • ಬ್ಲೂಟೂತ್,ನಿಸ್ತಂತು LAN ಹಾಗು ವೈಫೈ
 

ಇಂಟೆಲ್ ಪ್ರಾಸೆಸರ್ ಇರುವ ಭಾರತದ ಮೊಟ್ಟಮೊದಲ ಫೋನ್ Xolo X900 ನಬೆಲೆ, ಸುಮಾರು 25,000 ರೂಪಾಯಿ.

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot