Home
ಮೊಬೈಲ್

ಆಂಡ್ರಾಯ್ಡ್ ನ್ಯಾಗಾ ಇರುವ ಇನ್‌ಟೆಕ್ಸ್ ಆಕ್ವಾ ಕ್ರಿಸ್ಟಲ್ ಪ್ಲಸ್ ಬೆಸ್ಟ್ ಯಾಕೆ..?

ಆರಂಭಿಕ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುವ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನವನ್ನು ಮಾಡಲು ಇನ್‌ಟೆಕ್ಸ್ ಮುಂದಾಗಿದೆ.

By Srinidhi

ದೇಶಿಯ ಮಾರುಕಟ್ಟೆಯಲ್ಲಿ ಇನ್‌ಟೆಕ್ಸ್ ಕಂಪನಿಗೆ ಉತ್ತಮ ಹೆಸರಿದ್ದು, ಇದೇ ಕಂಪನಿ ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿಯೂ ಗುರುತಿಸಿಕೊಂಡಿದ್ದರೂ ಸಹ ಈ ಕಂಪನಿಯ ಸ್ಮಾರ್ಟ್‌ಫೋನ್‌ಗಳು ಮೊಬೈಲ್ ಮಾರುಕಟ್ಟೆಯಲ್ಲಿ ಅಷ್ಟೇನು ಸದ್ದು ಮಾಡುತ್ತಿಲ್ಲ. ಈ ಹಿನ್ನಲೆಯಲ್ಲಿ ಆರಂಭಿಕ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುವ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನವನ್ನು ಮಾಡಲು ಮುಂದಾಗಿದೆ.

ಆಂಡ್ರಾಯ್ಡ್ ನ್ಯಾಗಾ ಇರುವ ಇನ್‌ಟೆಕ್ಸ್ ಆಕ್ವಾ ಕ್ರಿಸ್ಟಲ್ ಪ್ಲಸ್ ಬೆಸ್ಟ್ ಯಾಕೆ..?

ತನ್ನ ಆಕ್ವಾ ಸ್ಮಾರ್ಟ್‌ಫೋನ್‌ಗಳ ಸರಣಿಗೆ ಮತ್ತೊಂದು ಫೋನ್‌ನನ್ನು ಸೇರಿಸುತ್ತಿದ್ದು, ಇನ್‌ಟೆಕ್ಸ್ ಆಕ್ವಾ ಕ್ರಿಸ್ಟಲ್ ಪ್ಲಸ್ ಸದ್ಯ ಸದ್ದು ಮಾಡುತ್ತಿರುವ ಆರಂಭಿಕ ಬೆಲೆಯ ಸ್ಮಾರ್ಟ್‌ಫೋನಾಗಿದೆ. ಇದರಲ್ಲಿ ಆಂಡ್ರಾಯ್ಡ್ ನ್ಯಾಗಾ ಅಳವಡಿಸಲಾಗಿದೆ. ಇದೇ ಫೋನಿನ ಪ್ರಮುಖ ಆರ್ಕಷಣೆ ಎಂದರೆ ತಪ್ಪಾಗುವುದಿಲ್ಲ ಎನ್ನಿಸುತ್ತದೆ.

ಇನ್‌ಟೆಕ್ಸ್ ಆಕ್ವಾ ಕ್ರಿಸ್ಟಲ್ ಪ್ಲಸ್ ವಿಶೇಷತೆ:

ಇನ್‌ಟೆಕ್ಸ್ ಆಕ್ವಾ ಕ್ರಿಸ್ಟಲ್ ಪ್ಲಸ್ ವಿಶೇಷತೆ:

ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸುವುದು ಈ ಫೋನಿನ ಪ್ರಮುಖ ವಿಶೇಷತೆ. ಕಡಿಮೆ ಬೆಲೆಯ ಸ್ಮಾರ್ಟ್‌ಫೋನಿನಲ್ಲಿ ಮೊದಲ ಬಾರಿಗೆ ಆಂಡ್ರಾಯ್ಡ್ ನ್ಯಾಗಾ ದೊರೆಯುತ್ತಿರುವುದು ಇನ್‌ಟೆಕ್ಸ್ ಆಕ್ವಾ ಕ್ರಿಸ್ಟಲ್ ಪ್ಲಸ್ ಮಾತ್ರವೇ, ಅಲ್ಲದೇ ಈ ಫೋನ್ ಕ್ರಿಸ್ಟಲ್ ಪ್ಲಸ್ ಲುಕ್ ಹೆಚ್ಚಿನ ಆರ್ಕಷಣಿಯವಾಗಿದೆ.

ಇನ್‌ಟೆಕ್ಸ್ ಆಕ್ವಾ ಕ್ರಿಸ್ಟಲ್ ಪ್ಲಸ್ ಫೋನಿನ ಪ್ರಮುಖ ಅಂಶಗಳು:

ಇನ್‌ಟೆಕ್ಸ್ ಆಕ್ವಾ ಕ್ರಿಸ್ಟಲ್ ಪ್ಲಸ್ ಫೋನಿನ ಪ್ರಮುಖ ಅಂಶಗಳು:

5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುವ ಇನ್‌ಟೆಕ್ಸ್ ಆಕ್ವಾ ಕ್ರಿಸ್ಟಲ್ ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 1.25GHz ವೇಗದ ಪ್ರೋಸೆಸರ್ ಅಳವಡಿಸಲಾಗಿದೆ. ಇದರೊಂದಿಗೆ 2GB RAM ಸಹ ಇದರಲ್ಲಿದೆ. ಅಲ್ಲದೇ 16 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಜೊತೆಗೆ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128 GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಕ್ಯಾಮೆರಾ ಹೇಗಿದೆ..?

ಕ್ಯಾಮೆರಾ ಹೇಗಿದೆ..?

ಇನ್‌ಟೆಕ್ಸ್ ಆಕ್ವಾ ಕ್ರಿಸ್ಟಲ್ ಪ್ಲಸ್ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಅಲ್ಲದೇ ಡ್ಯುಯಲ್ ಟೂನ್ LED ಫ್ಲಾಷ್ ಲೈಟ್ ಸಹ ಇದೆ. ಹಿಂಭಾಗದಲ್ಲಿ 5MP ಕ್ಯಾಮೆರಾವನ್ನು ನೀಡಲಾಗಿದೆ.

ಬ್ಯಾಟರಿ ಹಾಗೂ ಇತರೆ ಆಯ್ಕೆಗಳು:

ಬ್ಯಾಟರಿ ಹಾಗೂ ಇತರೆ ಆಯ್ಕೆಗಳು:

ಇನ್‌ಟೆಕ್ಸ್ ಆಕ್ವಾ ಕ್ರಿಸ್ಟಲ್ ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 2100mAh ಬ್ಯಾಟರಿಯನ್ನು ಅಳವಡಿಸಲಾಗಿದೆ. 4G VoLTE ಸಪೋರ್ಟ್ ಮಾಡಲಿದೆ. Bluetooth, WLAN, GPS, 3.5mm ಆಡಿಯೋ ಜಾಕ್ ಇದೆ. USB Type-C ಪೋರ್ಟ್ ಸಹ ಕಾಣಬಹುದಾಗಿದೆ.

Best Mobiles in India

English summary
Intex Aqua Crystal Plus runs on the latest Android 7.0 Nougat and supports dual SIM-slots to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+