ಇಂಟೆಕ್ಸ್‌ನಿಂದ ಜೆಲ್ಲಿಬೀನ್ ಸ್ಮಾರ್ಟ್‌ಫೋನ್ ಬಿಡುಗಡೆ
ದೇಶೀಯ ಕಂಪೆನಿ ಮೊಬೈಲ್ ಕಂಪೆನಿ ಇಂಟೆಕ್ಸ್ ಐದು ಇಂಚು ಹೊಂದಿರುವ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಅಕ್ವಾಐ7 ಬಿಡುಗಡೆ ಮಾಡಿದ್ದು 21,990 ಬೆಲೆಯನ್ನು ನಿಗದಿಪಡಿಸಿದೆ.
ಈ ಸ್ಮಾರ್ಟ್‌ಫೋನ್ 5- ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್(1080x1920),ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್ 1.5GHz ಕ್ವಾಡ್‌ಕೋರ್ ಪ್ರೊಸೆಸರ್,2GB RAM ಒಳಗೊಂಡಿದೆ. ಗೈರೋಸ್ಕೋಪ್,ಜಿ ಸೆನ್ಸರ್, 3ಜಿ,ಬ್ಲೂಟೂತ್,ವೈಫೈ ವಿಶೇಷತೆಯೊಂದಿಗೆ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ.
ಮಾರುಕಟ್ಟೆಗೆ ಈಗ 12,13 ಎಂಪಿ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ವಿವಿಧ ಕಂಪೆನಿಗಳು ಬಿಡುಗಡೆ ಮಾಡುವುದು ಹೆಚ್ಚಾಗುತ್ತಿದೆ. ಈಗ ಈ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಮೂಲಕ ಮೈಕ್ರೋಮ್ಯಾಕ್ಸ್,ಸ್ಯಾಮ್‌ಸಂಗ್,ಸೋನಿ, ಎಲ್‌ಜಿ ಜೊತೆಗೆ ಇಂಟೆಕ್ಸ್ ಸ್ಪರ್ಧೆಗೆ ಇಳಿದಿದೆ.
ಇಂಟೆಕ್ಸ್ ಅಕ್ವಾ ಐ7
ವಿಶೇಷತೆ:
5- ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್(1080x1920)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.5GHz ಕ್ವಾಡ್‌ಕೋರ್ ಪ್ರೊಸೆಸರ್
2GB RAM
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಬ್ಲೂಟೂತ್,ವೈಫೈ
2000mAh ಬ್ಯಾಟರಿ
ಇಂಟೆಕ್ಸ್ ಅಕ್ವಾ ಕಂಪೆನಿಯ ಆಕರ್ಷಕ ಸ್ಮಾರ್ಟ್‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಇಂಟೆಕ್ಸ್‌ನಿಂದ ಜೆಲ್ಲಿಬೀನ್ ಸ್ಮಾರ್ಟ್‌ಫೋನ್ ಬಿಡುಗಡೆ
ಇಂಟೆಕ್ಸ್ ಅಕ್ವಾ ಐ7

ಇಂಟೆಕ್ಸ್‌ನಿಂದ ಜೆಲ್ಲಿಬೀನ್ ಸ್ಮಾರ್ಟ್‌ಫೋನ್ ಬಿಡುಗಡೆ
ಇಂಟೆಕ್ಸ್ ಅಕ್ವಾ ಐ7

ಇಂಟೆಕ್ಸ್‌ನಿಂದ ಜೆಲ್ಲಿಬೀನ್ ಸ್ಮಾರ್ಟ್‌ಫೋನ್ ಬಿಡುಗಡೆ
ಇಂಟೆಕ್ಸ್ ಅಕ್ವಾ ಐ7

ಇಂಟೆಕ್ಸ್‌ನಿಂದ ಜೆಲ್ಲಿಬೀನ್ ಸ್ಮಾರ್ಟ್‌ಫೋನ್ ಬಿಡುಗಡೆ
ಇಂಟೆಕ್ಸ್ ಅಕ್ವಾ ಐ7

ಇಂಟೆಕ್ಸ್‌ನಿಂದ ಜೆಲ್ಲಿಬೀನ್ ಸ್ಮಾರ್ಟ್‌ಫೋನ್ ಬಿಡುಗಡೆ
ಇಂಟೆಕ್ಸ್ ಅಕ್ವಾ ಐ7

Click it and Unblock the Notifications